​Rahul Gandhi

'ಯಮುನಾ ನದಿ ನೀರು ಕುಡಿಯಿರಿ, ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ': ರಾಹುಲ್ ಗಾಂಧಿ
ದೇಶ

'ಯಮುನಾ ನದಿ ನೀರು ಕುಡಿಯಿರಿ, ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ': ರಾಹುಲ್ ಗಾಂಧಿ

ಮನೀಶ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸತ್ಯೇಂದ್ರ ಜೈನ್ ಮತ್ತು ಇತರರು ಸೇರಿದಂತೆ ಎಎಪಿಯ 9 ಜನರ 'ಕೋರ್ ಟೀಂ' ಅನ್ನು ಟೀಕಿಸಿದ ಅವರು, ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲುತ್ತಾರೆ ಎಂದರು.

ಸ್ವಪಕ್ಷದ ವಿರುದ್ಧವೇ ಹೂಂಕರಿಸಿದ ರಾಹುಲ್ ಗಾಂಧಿ: ದಲಿತರು-ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಎಡವಿದೆ!
ದೇಶ

ಸ್ವಪಕ್ಷದ ವಿರುದ್ಧವೇ ಹೂಂಕರಿಸಿದ ರಾಹುಲ್ ಗಾಂಧಿ: ದಲಿತರು-ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಎಡವಿದೆ!

1990ರ ನಂತರ ನಂಬಿಕೆ ಕುಸಿಯುತ್ತಾ ಹೋಯಿತು. ಕಾಂಗ್ರೆಸ್ ಈ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು... ಕಾಂಗ್ರೆಸ್ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸಬೇಕಾದ ರೀತಿಯಲ್ಲಿ ರಕ್ಷಿಸಲಿಲ್ಲ. ಈ ಹೇಳಿಕೆಯಿಂದ ನನಗೆ ನೋವುಂಟಾಗಬಹುದು, ಆದರೆ ಇದು ಸತ್ಯವಾದ್ದರಿಂದ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಸ್ವಲ್ಪ ಕಷ್ಟ ಆದರೂ... ಬಾಂಗ್ಲಾದ ಅಕ್ರಮ ವಲಸಿಗರಿಗೂ ಭಾರತ ನೆಲೆ ಕಲ್ಪಿಸಬೇಕು: ರಾಹುಲ್ ಮೆಂಟರ್ ಸ್ಯಾಮ್ ಪಿತ್ರೋಡಾ ವಿವಾದ!
ದೇಶ

ಸ್ವಲ್ಪ ಕಷ್ಟ ಆದರೂ... ಬಾಂಗ್ಲಾದ ಅಕ್ರಮ ವಲಸಿಗರಿಗೂ ಭಾರತ ನೆಲೆ ಕಲ್ಪಿಸಬೇಕು: ರಾಹುಲ್ ಮೆಂಟರ್ ಸ್ಯಾಮ್ ಪಿತ್ರೋಡಾ ವಿವಾದ!

ಬಾಂಗ್ಲಾದೇಶಿಗರು ಇಲ್ಲಿಗೆ ಬರಲು ಬಯಸಿದರೆ, ಅಕ್ರಮವಾಗಿಯಾದರೂ, ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ. ಸಹಿಸಿಕೊಳ್ಳಬೇಕು ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಸಂವಿಧಾನ ಬದಲಾದ ದಿನ ದೇಶದಲ್ಲಿ ಹಿಂದುಳಿದವರು, ದಲಿತರು, ಆದಿವಾಸಿಗಳಿಗೆ ಏನೂ ಉಳಿಯಲ್ಲ: ರಾಹುಲ್ ಗಾಂಧಿ
ದೇಶ

ಸಂವಿಧಾನ ಬದಲಾದ ದಿನ ದೇಶದಲ್ಲಿ ಹಿಂದುಳಿದವರು, ದಲಿತರು, ಆದಿವಾಸಿಗಳಿಗೆ ಏನೂ ಉಳಿಯಲ್ಲ: ರಾಹುಲ್ ಗಾಂಧಿ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಲಿದೆ.

ದೆಹಲಿಗೆ ಶೀಲಾ ದೀಕ್ಷಿತ್ ಅಭಿವೃದ್ಧಿ ಮಾದರಿ ಬೇಕು; ಕೇಜ್ರಿವಾಲ್, ಮೋದಿಯ ಸುಳ್ಳು ಪ್ರಚಾರ ಅಲ್ಲ: ರಾಹುಲ್
ದೇಶ

ದೆಹಲಿಗೆ ಶೀಲಾ ದೀಕ್ಷಿತ್ ಅಭಿವೃದ್ಧಿ ಮಾದರಿ ಬೇಕು; ಕೇಜ್ರಿವಾಲ್, ಮೋದಿಯ ಸುಳ್ಳು ಪ್ರಚಾರ ಅಲ್ಲ: ರಾಹುಲ್

ಹಣದುಬ್ಬರ, ನಿರುದ್ಯೋಗ, ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ವಿಷಯಗಳನ್ನು ಎತ್ತಿ ತೋರಿಸುವ ವಿಡಿಯೋವನ್ನು ರಾಹುಲ್ ಗಾಂಧಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

₹ 250 ಮೌಲ್ಯದ ಹಾಲು ನಷ್ಟ; ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಬಿಹಾರದ ವ್ಯಕ್ತಿ
ದೇಶ

₹ 250 ಮೌಲ್ಯದ ಹಾಲು ನಷ್ಟ; ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಬಿಹಾರದ ವ್ಯಕ್ತಿ

ಸೋನುಪುರ್ ಗ್ರಾಮದ ನಿವಾಸಿಯಾಗಿರುವ ಚೌಧರಿ ಅವರು, ರೋಸೆರಾ ಉಪವಿಭಾಗದ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮಾಧ್ಯಮಗಳಿಗೆ ತೋರಿಸಿದರು.

ರಾಹುಲ್ ಗಾಂಧಿಗೆ ಅನಾರೋಗ್ಯ; ಬೆಳಗಾವಿಯ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಗೈರು: ಕಾಂಗ್ರೆಸ್
ರಾಜ್ಯ

ರಾಹುಲ್ ಗಾಂಧಿಗೆ ಅನಾರೋಗ್ಯ; ಬೆಳಗಾವಿಯ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಗೈರು: ಕಾಂಗ್ರೆಸ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ
ದೇಶ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ

2019ರ ಲೋಕಸಭಾ ಚುನಾವಣೆಗೂ ಮುನ್ನ ಚೈಬಾಸಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಅಮಿತ್ ಶಾ ಅವರನ್ನು 'ಕೊಲೆಗಾರ' ಎಂದು ಉಲ್ಲೇಖಿಸಿದ್ದರು.

ಬಿಹಾರದಲ್ಲಿ 'ನಕಲಿ' ಜಾತಿ ಗಣತಿ: ರಾಹುಲ್ ಗಾಂಧಿ ಮೊದಲು ತನ್ನ ಜಾತಿ ತಿಳಿಸಬೇಕು- ಬಿಜೆಪಿ ನಾಯಕ
ದೇಶ

ಬಿಹಾರದಲ್ಲಿ 'ನಕಲಿ' ಜಾತಿ ಗಣತಿ: ರಾಹುಲ್ ಗಾಂಧಿ ಮೊದಲು ತನ್ನ ಜಾತಿ ತಿಳಿಸಬೇಕು- ಬಿಜೆಪಿ ನಾಯಕ

ಅಕ್ಟೋಬರ್ 2023 ರಲ್ಲಿ ಬಿಹಾರದಲ್ಲಿ ಜಾತಿ ಸಮೀಕ್ಷೆ ಬಹಿರಂಗವಾದಾಗ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷವಾಗಿತ್ತು.