Rahul Gandhi, Akhilesh Yadav

ಶಿಕ್ಷಣ ಒಂದು ಹಕ್ಕು, ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ನಿರ್ಲಕ್ಷ್ಯಕ್ಕೆ ಒಳಗಾಗಬಾರದು- ರಾಹುಲ್ ಗಾಂಧಿ
ಮಹಾರಾಷ್ಟ್ರದ ನಾಸಿಕ್‌ಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವೊಂದನ್ನು ಅವರು ಭೇಟಿಯಾಗಿದ್ದಾರೆ.

ಮನುವಾದಿಗಳಿಂದ ಶುದ್ದೀಕರಣ: ರಾಹುಲ್ ಮಾಡಿರುವ ತಪ್ಪಾದರೂ ಏನು? ರಾಜಕೀಯವಾಗಿ ಮುಗಿಸಲು ಸಂಚು- ಸಿದ್ದರಾಮಯ್ಯ
ಸಂವಿಧಾನ ಅಸ್ಪೃಶ್ಯತೆಯನ್ನ ರದ್ದು ಮಾಡಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿದ್ದರೂ ಈ ರೀತಿ ಮಾಡಿರೋದು ಸಂವಿಧಾನದ ಆಶಯ ವಿರೋಧ ಮಾಡಿದಂತೆ.

ನಮ್ಮ ತಾತ 'ಮುಸ್ಲಿಮರ ಕಡು ವಿರೋಧಿ' ಎಂಬಂತೆ ರಾಹುಲ್ ಗಾಂಧಿ ಬಿಂಬಿಸಿದ್ದಾರೆ: ಕೋರ್ಟ್ ಗೆ ಸಾವರ್ಕರ್ ಮರಿ ಮೊಮ್ಮಗನ ಹೇಳಿಕೆ
ಸಾವರ್ಕರ್ ತಮ್ಮ ಐದರಿಂದ ಆರು ಸ್ನೇಹಿತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಆ ಕೃತ್ಯದಿಂದ ಖುಷಿ ಪಟ್ಟರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಸತ್ಯಕಿ ಉಲ್ಲೇಖಿಸಿದ್ದಾರೆ.

ಹಲ್ದ್ವಾನಿ ಶುದ್ಧೀಕರಣ ವಿವಾದ: ರಾಹುಲ್ ಗಾಂಧಿ ವಿರುದ್ಧ FIR
ನಾನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವನಾಗಿದ್ದು, ಆಗಸ್ಟ್ 11ರಂದು ನಡೆದ ಶುದ್ಧೀಕರಣ ಯಜ್ಞದಲ್ಲಿ ಭಾಗವಹಿಸಿದ್ದೆ. ನಾನು ಮಾತ್ರವಲ್ಲ ಪರಿಶಿಷ್ಟ ಜಾತಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು

ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ: ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸಲು ರಾಹುಲ್ ಗಾಂಧಿ ಒತ್ತಾಯ! Video
ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ, ಶುದ್ಧೀಕರಣ ವಿಧಾನವನ್ನು ಅಸ್ಪೃಶ್ಯತೆಯ ಆಚರಣೆ ಮತ್ತು ಸಂವಿಧಾನದ ಉಲ್ಲಂಘನೆ ಎಂದು ಹೇಳಿದರು.

ಕೃತಿ-ಕಂಗನಾ ಜಗಳ: ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ; ಅಖಾಡಕ್ಕಿಳಿದ ರಾಹುಲ್ ಗಾಂಧಿ!
‘ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಮಹಿಳೆಯರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ

'ನಕ್ಸಲಿಸಂ ಹತ್ತಿಕ್ಕಿದ ಅಮಿತ್ ಶಾ ಟೀಕಿಸುವ ನೈತಿಕತೆ ರಾಹುಲ್ ಗಿಲ್ಲ; 7 ದಶಕಗಳ ಕಾಂಗ್ರೆಸ್ 'ಪಾಪಗಳನ್ನು' ಬಿಜೆಪಿ ತೊಳೆಯುತ್ತಿದೆ'
ರಾಹುಲ್ ಗಾಂಧಿ ಈ ದೇಶದಲ್ಲಿ ವಾಸಿಸಲು ನಾಲಾಯಕ್. ಅವರಿಗೆ ದೇಶದ ಸಂಸ್ಕೃತಿ ಅಥವಾ ಇತಿಹಾಸ ತಿಳಿದಿಲ್ಲ. ಭಾರತದಲ್ಲಿ 15 ದಿನಗಳು ಇದ್ದು, ಇನ್ನೂ 15 ದಿನಗಳು ವಿದೇಶದಲ್ಲಿ ಕಳೆಯುವವರಿಗೆ ಭಾರತೀಯ ಕಾನೂನಿನ. ಸಂಸ್ಕೃತಿ ಬಗ್ಗೆ ಏನೂ ತಿಳಿದಿಲ್ಲ.

ಮನುವಿನ ಬಗ್ಗೆ ಮಾತನಾಡುವ ಮೊದಲು ಮನುಸ್ಮೃತಿಯನ್ನು ಓದಿ: ರಾಹುಲ್ ಗೆ ಯೋಗಿ ಆದಿತ್ಯನಾಥ್
ನೀವು ಮನು, ರಾಮ ಅಥವಾ ಭಾರತದ ಪರಂಪರೆಯ ಬಗ್ಗೆ ಕಾಮೆಂಟ್ ಮಾಡುತ್ತೀರಿ. ನೀವು ಮನು ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಅಥರ್ವವೇದ, ಶತಪಥ ಬ್ರಾಹ್ಮಣ ಮತ್ತು ಮತ್ಸ್ಯ ಪುರಾಣಗಳನ್ನು (ಧಾರ್ಮಿಕ ಗ್ರಂಥಗಳು) ಓದಿ. ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ." ಎಂದು ಹೇಳಿದ್ದಾರೆ.

Gen Z ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ದೆಹಲಿ ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ, FIR ದಾಖಲಿಸುವಂತೆ ಪಟ್ಟು..!
ಜುಲೈ 20ರಂದು ನೀಟ್ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ, ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ.

