Raghav Chadha

ನಟಿ ಪರಿಣಿತಿ ಚೋಪ್ರಾ ಜೊತೆಗೆ ರಾಘವ್ ಚಡ್ಡಾ ಡೇಟಿಂಗ್?; ಬಹಿರಂಗ ಮಾಡಿದ ಆಪ್ ಮುಖಂಡ
ಬಾಲಿವುಡ್

ನಟಿ ಪರಿಣಿತಿ ಚೋಪ್ರಾ ಜೊತೆಗೆ ರಾಘವ್ ಚಡ್ಡಾ ಡೇಟಿಂಗ್?; ಬಹಿರಂಗ ಮಾಡಿದ ಆಪ್ ಮುಖಂಡ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ನಾಯಕ ರಾಘವ್ ಚಡ್ಡಾ ಎಂಗೇಜ್ ಆಗಿದ್ದಾರೆ ಎಂಬ ವಿಚಾರ ಇದೀಗ ಬಾಲಿವುಡ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ವತಃ ಆಪ್ ಮುಖಂಡರೊಬ್ಬರು ಈ ವಿಚಾರ ಬಹಿರಂಗಗೊಳಿಸಿದ್ದಾರೆ.

ಎಎಪಿ ಸಂಸದ ರಾಘವ್ ಛಡ್ಡಾ ಜೊತೆ ನಟಿ ಪರಿಣಿತಿ ಛೋಪ್ರಾ ಡೇಟಿಂಗ್?
ದೇಶ

ಎಎಪಿ ಸಂಸದ ರಾಘವ್ ಛಡ್ಡಾ ಜೊತೆ ನಟಿ ಪರಿಣಿತಿ ಛೋಪ್ರಾ ಡೇಟಿಂಗ್?

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವ್ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವ್ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ ಡಿನ್ನರ್‌ಗೆ ಆಗಮಿಸಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಗುಜರಾತ್‌ನ ಎಎಪಿ ಸಹ ಉಸ್ತುವಾರಿ ರಾಘವ್ ಚಡ್ಡಾ ಬಂಧನಕ್ಕೆ ಸಂಚು ನಡೆದಿದೆ: ಅರವಿಂದ ಕೇಜ್ರಿವಾಲ್
ದೇಶ

ಗುಜರಾತ್‌ನ ಎಎಪಿ ಸಹ ಉಸ್ತುವಾರಿ ರಾಘವ್ ಚಡ್ಡಾ ಬಂಧನಕ್ಕೆ ಸಂಚು ನಡೆದಿದೆ: ಅರವಿಂದ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಅವರನ್ನು ಗುಜರಾತ್‌ನಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಹ ಉಸ್ತುವಾರಿಯಾಗಿ ನೇಮಿಸಿದಾಗಿನಿಂದ ಅವರನ್ನು ಬಂಧಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.