Rachita Ram

ಜೂನ್ 14ಕ್ಕೆ 'ಐ ಲವ್ ಯೂ' ಹೇಳಲಿದ್ದಾರೆ ಉಪ್ಪಿ!
ತೆರೆಯ ಮೇಲೆ ಉಪ್ಪಿಯನ್ನು ನೋಡಲು ಇಷ್ಟು ದಿನ ಕಾತರದಿಂದ ಕಾಯುತ್ತಿದ್ದವರಿಗೆ ಕೊನೆಗೂ ಖುಷಿಯ ...

ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರಕ್ಕೆ ಯು/ಎ ಪ್ರಮಾಣಪತ್ರ!
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಂ ಅಭಿನಯದ ಐ ಲವ್ ಯೂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ.

ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾ ಟ್ರೇಲರ್ ನಟ ಸುದೀಪ್ ರಿಂದ ಬಿಡುಗಡೆ
ಉಪೇಂದ್ರ ಮತ್ತು ರಚಿತಾ ರಾಮ್ ನಟಿಸಿರುವ 'ಐ ಲವ್ ಯೂ' ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲಿದೆ. ಅದಕ್ಕೂ ಮೊದಲು ಕನ್ನಡ ಸಿನಿಪ್ರೇಕ್ಷಕರಿಗೆ ಭಾರಿ ಅಚ್ಚರಿಯೊಂದು ಕಾದಿದೆ...

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ರಚಿತಾ, ಶ್ರೀಲೀಲಾ!
ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಭರ್ಜರಿಯಾಗಿ ಮುಗಿದಿದೆ. ಈ ಹಾಡಿನಲ್ಲಿ ಶ್ರೀಮುರಳಿ ಸೇರಿದಂತೆ ನಾಯಕಿರಾದ ಶ್ರೀಲೀಲಾ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಲಿರುವ ರಚಿತಾ ರಾಮ್
ಚೇತನ್ ಕುಮಾರ್ ಎಂದಿಗೂ ತಮ್ಮ ಚಿತ್ರಗಳಲ್ಲಿ ಹೊಸತನವನ್ನು ತರಲು ಬಯಸುತ್ತಾರೆ.ಈಗ ಶ್ರೀಮುರಳಿ ನಾಯಕನಾಗಿರುವ ತಮ್ಮ ಮುಂದಿನ ಚಿತ್ರ "ಭರಾಟೆ"ಯಲ್ಲಿ ಸಹ ಇಂತಹಾ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ.

ಪಿ ಸಿ ಶೇಖರ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ರಚಿತಾ ರಾಮ್ ನಾಯಕಿ?
ಪಿ ಸಿ ಶೇಖರ್ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸಿದ್ದವಾಗುತ್ತಿದೆ. ಅರ್ಜುನ ಚಿತ್ರದ...

ನಟಿ ರಚಿತಾ ರಾಮ್ ಅವರ ಈ ಅದಮ್ಯ ಆಸೆ ಈಡೇರುವುದು ಯಾವಾಗ?
ಕನ್ನಡದ ಬಹು ಬೇಡಿಕೆಯ ನಟಿ ರಚಿತಾರಾಮ್ ಹಲವು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ.. ಪವರ್ ಸ್ಟಾರ್ ಪುನೀತ್ ಜೊತೆ ನಟಸಾರ್ವಭೌಮ ..

'ಸೀತಾರಾಮ ಕಲ್ಯಾಣ' ನನಗೆ ಕೂಡು ಕುಟುಂಬದ ಮೌಲ್ಯಗಳನ್ನು ತಿಳಿಸಿತು: ರಚಿತಾ ರಾಮ್
2018ರಲ್ಲಿ ಬಿಡುಗಡೆಯಾದ "ಅಯೋಗ್ಯ" ಚಿತ್ರದ ಯಶಸ್ಸಿನ ಬಳಿಕ ನಟಿ ರಚಿತಾ ರಾಮ್ ಇದೀಗ ನಿಖಿಲ್ ಕುಮಾರ್ ನಾಯಕನಾಗಿರುವ "ಸೀತಾರಾಮ ಕಲ್ಯಾಣ" ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ.

400 ಥಿಯೇಟರ್ ಗಳಲ್ಲಿ ಸೀತಾರಾಮ ಕಲ್ಯಾಣ ರಿಲೀಸ್
ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾಗೆ ಸೋಮವಾರ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಹೀಗಾಗಿ ಚಿತ್ರತಂಡ ...

