Queen Elizabeth

ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ಗೆ ಅಂತಿಮ ನಮನ: ಚೀನಾ ನಿಯೋಗಕ್ಕೆ ನಿಷೇಧ
ಸೆಪ್ಟೆಂಬರ್ 19 ರಂದು ಲಂಡನ್ ನ ವೆಸ್ಟ್ಮಿನ್ಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಕ್ರಿಯೆಗೂ ಮೊದಲು ಸಂಸತ್ತಿನ ಸಂಕೀರ್ಣದೊಳಗಿನ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅವರ ಅಂತಿಮ ನಮನ ಕಾರ್ಯಕ್ರಮದಲ್ಲಿ...

ಲಂಡನ್ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17 ರಿಂದ 19 ರವರೆಗೆ ಲಂಡನ್ಗೆ ಭೇಟಿ ನೀಡಲಿದ್ದು, ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಿದ್ದಾರೆ...

ಮರೆಯಾದ ಬ್ರಿಟನ್ ರಾಣಿ ಎಲಿಜಬೆತ್ ಗೆ 96 “ಡೆತ್ ಗನ್ ಸೆಲ್ಯೂಟ್”
ರಾಣಿ ಎಲಿಜಬೆತ್ IIರ ಸ್ಮರಣಾರ್ಥ “ಡೆತ್ ಗನ್ ಸೆಲ್ಯೂಟ್” ನಲ್ಲಿ ಶುಕ್ರವಾರ ಯುನೈಟೆಡ್ ಕಿಂಗ್ಡಮ್ ಮತ್ತು ಅದರಾಚೆಯ ಎಲ್ಲಾ ನಾಲ್ಕು ಮೂಲೆಗಳಲ್ಲಿ ಫಿರಂಗಿ ಬೆಳಕು ಮೂಡಿತು.

ಬ್ರಿಟನ್ ರಾಣಿಯ ಅಂತ್ಯಕ್ರಿಯೆ ನಂತರ 7 ದಿನಗಳವರೆಗೆ ಶೋಕಾಚರಣೆ
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅಂತ್ಯಕ್ರಿಯೆ ನಂತರ ಏಳು ದಿನಗಳವರೆಗೂ ಶೋಕಾಚರಣೆ ಇರಲಿದೆ ಎಂದು ಬಕ್ಕಿಂಗ್ ಹ್ಯಾಮ್ ಅರಮನೆ ಶುಕ್ರವಾರ ಘೋಷಿಸಿದೆ.

ಭಾರತೀಯರ ಆತಿಥ್ಯ, ಸಂಸ್ಕೃತಿಗೆ ಮನಸೋತಿದ್ದ ಬ್ರಿಟನ್ ರಾಣಿ ಎಲಿಜಬೆತ್-II, ಕ್ವೀನ್ ಜೊತೆ ಉಪಾಹಾರ ನೆನಪು ಮಾಡಿಕೊಂಡ ಮುಂಬೈ ಡಬ್ಬಾವಾಲಾಗಳು
96 ನೇ ವಯಸ್ಸಿನಲ್ಲಿ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ II, 1952 ರಲ್ಲಿ ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ನಂತರ ಸಿಂಹಾಸನಕ್ಕೆ ಏರಿದ ಮೊದಲ ಬ್ರಿಟಿಷ್ ದೊರೆ ಮತ್ತು ಭಾರತದ ಸಂಸ್ಕೃತಿ, ಶ್ರೀಮಂತರ ಪರಂಪರೆ, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಮೆಚ್ಚಿದ ರಾಣಿಯಾಗಿದ್ದರು. ಅವರು ರಾಣಿ ಪಟ್ಟಕ್ಕೆ ಏರಿದ ನಂತರ ಮೂರು ಬಾರಿ 1961, 1983 ಮತ್ತು 1997ರಲ್ಲ

ಕ್ವೀನ್ ಎಲಿಜಬೆತ್ ನಿಧನ: ರಾಜನಾಗಿ ಪಟ್ಟಕ್ಕೇರುವ ಮುನ್ನ ದೇಶವನ್ನುದ್ದೇಶಿಸಿ ಕಿಂಗ್ ಚಾರ್ಲ್ಸ್ ಭಾಷಣ
ಇಂಗ್ಲೆಂಡ್ ರಾಣಿ ವಯೋಸಹಜ ಖಾಯಿಲೆಯಿಂದ ತಮ್ಮ 96ನೇ ಇಳಿವಯಸ್ಸಿನಲ್ಲಿ ಗತಿಸಿದ್ದಾರೆ. ಭಾವನಾತ್ಮಕ ಸಂಬಂಧ, ಬೆಸುಗೆ ಹೊಂದಿರುವ ಇಂಗ್ಲೆಂಡಿಗರೊಂದಿಗೆ ಇಂದು ಅಂತ್ಯಕ್ರಿಯೆ ಸಂದರ್ಭದಲ್ಲಿ ಕಿಂಗ್ ಚಾರ್ಲ್ಸ್ ದೇಶದ ನಾಗರಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅನಾರೋಗ್ಯ, ವೈದ್ಯರ ನಿಗಾವಣೆಯಲ್ಲಿ ಬ್ರಿಟನ್ ರಾಣಿ ಎಲಿಜಬೆತ್!
ಅನಾರೋಗ್ಯಕ್ಕೀಡಾಗಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸ್ಕಾಟ್ಲೆಂಡ್ ನ ಬಲ್ ಮೊರಲ್ ಕ್ಯಾಸಲ್ ನಿವಾಸದಲ್ಲಿ ವೈದ್ಯರ ನಿಗಾವಣೆಯಲ್ಲಿರುವುದಾಗಿ ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.

ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ಮುಂದಿದೆ ಅಚ್ಚೆ ದಿನ: ರಾಣಿ ಎಲಿಜಬೆತ್
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ದೇಶದಲ್ಲಿ ಮುಂದೆ ಉತ್ತಮ ದಿನಗಳು ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ

ಬ್ರಿಟನ್ ರಾಣಿ ಎಲಿಜಬೆತ್ ಪ್ರವಾದಿ ಮೊಹಮ್ಮದ್ ವಂಶಸ್ಥೆ?
ವಿಶ್ವದ ಅತ್ಯಂತ ಪ್ರಾಚೀನ ರಾಜಮನೆತನವೆಂದೇ ಖ್ಯಾತ ಬ್ರಿಟೀಷ್ ರಾಜಮನೆತನದ ರಾಣಿ 2ನೇ ಎಲಿಜಬೆತ್ ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾಗಿ ಮೊಹಮ್ಮದ್ ವಂಶಸ್ತರು ಎಂಬುದಾಗಿ...

