Punjab

ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ: ತಂದೆ ಮತ್ತು ಮಗ ಸೇರಿದಂತೆ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರ!
ಪಂಜಾಬ್‌ನ ಲುಧಿಯಾನದಲ್ಲಿರುವ ಕಾರ್ಖಾನೆಯಲ್ಲಿ ತಡರಾತ್ರಿ ವಿಷಕಾರಿ ಅನಿಲ ಸೋರಿಕೆ ಸಂಭವಿಸಿದ್ದು, ಪ್ರಜ್ಞಾಹೀನರಾಗಿದ್ದ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಂಜಾಬ್‌ನಲ್ಲಿ ಧರ್ಮನಿಂದನೆ ವಿರೋಧಿ ಕಾನೂನನ್ನು ಪ್ರಶ್ನಿಸಿದ RTI ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ!
ಪಂಜಾಬ್‌ನ ಫಾಗ್ವಾರಾದ ಲವ್ಲಿ ವಿಶ್ವವಿದ್ಯಾಲಯದ ಬಳಿ ಜಲಂಧರ್ ನಿವಾಸಿ ಆರ್‌ಟಿಐ ಕಾರ್ಯಕರ್ತ ಸಿಮ್ರಂಜಿತ್ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರಿಂದ 'ED ಪಕ್ಷ' ನಿರ್ನಾಮ; ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ! Video
ಭಗವಂತ್ ಮಾನ್ ಸರ್ಕಾರದ ಕೆಲಸಕ್ಕೆ ಸಾರ್ವಜನಿಕರ ಸಮ್ಮತಿ ಇರುವುದನ್ನು ಫಲಿತಾಂಶಗಳು ಪ್ರತಿಬಿಂಬಿಸುತ್ತವೆ ಮತ್ತು ಪಕ್ಷದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ: ಇಂಧನ ಪೂರೈಕೆ ಹೆಚ್ಚಿಸಲು ಡೀಲರ್‌ಗಳ ಆಗ್ರಹ; ರಾಜ್ಯಕ್ಕೂ ಕಾದಿದೆಯಾ ಡ್ರೈ ಡೇ?
ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್, HPCL ಮತ್ತು BPCL ನಿಂದ ಇಂಧನ ಪೂರೈಕೆಯು ಗಮನಾರ್ಹ ಪ್ರಮಾಣದಲ್ಲಿ ಪರಿಣಾಮ ಬೀರಿದೆ.

ಮದುವೆಗೆ ನಿರಾಕರಣೆ: 6 ದಿನಗಳ ಬಳಿಕ ಪಂಜಾಬಿ ಗಾಯಕಿ ಶವ ಕಾಲುವೆಯಲ್ಲಿ ಪತ್ತೆ; ಆರೋಪಿ ಕೆನಡಾಕ್ಕೆ ಪರಾರಿ!
ಪಂಜಾಬ್‌ನ ಲುಧಿಯಾನದಲ್ಲಿ ಆರು ದಿನಗಳ ಹಿಂದೆ ಬಂದೂಕಿ ತೋರಿಸಿ ಅಪಹರಿಸಲ್ಪಟ್ಟಿದ್ದ ಪಂಜಾಬಿ ಗಾಯಕಿ ಇಂದರ್ ಕೌರ್ ಅಲಿಯಾಸ್ ಯಶಿಂದರ್ ಕೌರ್ ಶವ ನಿಲೋ ಕಾಲುವೆಯಲ್ಲಿ ಪತ್ತೆಯಾಗಿದೆ.

ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ಜೀವನ್ಮರಣ ಹೋರಾಟ: 9 ಗಂಟೆಗಳ ನಂತರ ಸುರಕ್ಷಿತವಾಗಿ ರಕ್ಷಿಸಿದ NDRF; Video
ಪಂಜಾಬ್‌ನ ಹೋಶಿಯಾರ್‌ಪುರ-ದಸುಹಾ ರಸ್ತೆಯಲ್ಲಿರುವ ಚಕ್ ಸಮಾನಾ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದು, ಆ ಪ್ರದೇಶದಲ್ಲಿ ಭೀತಿ ಮೂಡಿಸಿತ್ತು.

1.63 ಕೋಟಿ ರೂ ದುರುಪಯೋಗ: SDM ಅನುಪ್ರೀತ್ ಕೌರ್ ರಾಂಧವಾ ಬಂಧನ
ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ ಪಂಜಾಬ್‌ನ ಗುರುದಾಸ್ಪುರದಲ್ಲಿ ಪೊಲೀಸರು ಪಿಸಿಎಸ್ ಅಧಿಕಾರಿ ಮತ್ತು ಎಸ್‌ಡಿಎಂ ಅನುಪ್ರೀತ್ ಕೌರ್ ರಾಂಧವಾ ಅವರನ್ನು ಅಧಿಕೃತ ನಿವಾಸದಿಂದ ಬಂಧಿಸಿದ್ದಾರೆ.

ಭೀಕರ: ಸ್ಕೂಟರ್ ನಿಂದ ಬಿದ್ದ ತಂದೆ-ಮಗಳ ಮೇಲೆ ಹರಿದ ರೋಡ್ ರೋಲರ್! Video
ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿತ್ತು, ರಸ್ತೆ ಮರುಹಾಸು ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಆಗಷ್ಟೇ ಹಾಕಿದ್ದ ಟಾರಿನ ಮೇಲೆ ಸಾಗಿ ಅದನ್ನು ಸಮತಟ್ಟು ಮಾಡುತ್ತಿತ್ತು.

ED ದಾಳಿಗೆ ಹೆದರಿ 9ನೇ ಮಹಡಿಯಿಂದ 21 ಲಕ್ಷವಿದ್ದ ಹಣದ ಬ್ಯಾಗ್ ಎಸೆದ ಸಿಎಂ ಮಾನ್'ರ OSD ಪಿಎ, Video!
ಸಂಟೆಕ್ ಯೋಜನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊಹಾಲಿ ಮತ್ತು ಚಂಡೀಗಢದ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಿಲ್ಡರ್‌ಗಳೊಂದಿಗಿನ ಶಾಮೀಲಿನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ.

