Punjab Kings

IPL 2025: 'RCB ಇಂದ PBKSಗೆ ಹೋದ್ರು ಬದಲಾಗದ ಚಾರ್ಮ್'; ಗ್ಲೆನ್ ಮ್ಯಾಕ್ಸ್‌ವೆಲ್ ಕೈಬಿಡುವಂತೆ ಶ್ರೇಯಸ್ ಅಯ್ಯರ್ ಮೇಲೆ ಒತ್ತಡ!
ಕ್ರಿಕೆಟ್

IPL 2025: 'RCB ಇಂದ PBKSಗೆ ಹೋದ್ರು ಬದಲಾಗದ ಚಾರ್ಮ್'; ಗ್ಲೆನ್ ಮ್ಯಾಕ್ಸ್‌ವೆಲ್ ಕೈಬಿಡುವಂತೆ ಶ್ರೇಯಸ್ ಅಯ್ಯರ್ ಮೇಲೆ ಒತ್ತಡ!

ಈ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ರನ್‌ಗಳು ಬಂದಿಲ್ಲ. ಬೌಲಿಂಗ್‌ನಲ್ಲಿ ಅವರು ಕೆಲವೊಮ್ಮೆ ಒಂದು ಅಥವಾ ಎರಡು ವಿಕೆಟ್‌ಗಳನ್ನು ಪಡೆದಿದ್ದರೂ, ಅಲ್ಲೂ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ.

IPL 2025, PBKS vs SRH: 'ಮೊದಲು ನನ್ನನ್ನು ಕೇಳಿ': ಪಂಜಾಬ್ ಕಿಂಗ್ಸ್ ಸಹ ಆಟಗಾರನ ಮೇಲೆ ಶ್ರೇಯಸ್ ಅಯ್ಯರ್ ಆಕ್ರೋಶ
ಕ್ರಿಕೆಟ್

IPL 2025, PBKS vs SRH: 'ಮೊದಲು ನನ್ನನ್ನು ಕೇಳಿ': ಪಂಜಾಬ್ ಕಿಂಗ್ಸ್ ಸಹ ಆಟಗಾರನ ಮೇಲೆ ಶ್ರೇಯಸ್ ಅಯ್ಯರ್ ಆಕ್ರೋಶ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಸೋಲು ಕಂಡಿದೆ.

IPL 2025: ಅಭಿಷೇಕ್ ಶರ್ಮಾ ಶತಕದ ಅಬ್ಬರ, 8 ವಿಕೆಟ್ ಗಳಿಂದ ಪಂಜಾಬ್ ಮಣಿಸಿದ SRH!
ಕ್ರಿಕೆಟ್

IPL 2025: ಅಭಿಷೇಕ್ ಶರ್ಮಾ ಶತಕದ ಅಬ್ಬರ, 8 ವಿಕೆಟ್ ಗಳಿಂದ ಪಂಜಾಬ್ ಮಣಿಸಿದ SRH!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು.

IPL 2025: ಸತತ ನಾಲ್ಕು ಪಂದ್ಯಗಳಲ್ಲಿ CSK ಸೋಲು; ಕಳಪೆ ಫೀಲ್ಡಿಂಗ್ ಕಾರಣ ಎಂದ ನಾಯಕ ರುತುರಾಜ್ ಗಾಯಕ್ವಾಡ್!
ಕ್ರಿಕೆಟ್

IPL 2025: ಸತತ ನಾಲ್ಕು ಪಂದ್ಯಗಳಲ್ಲಿ CSK ಸೋಲು; ಕಳಪೆ ಫೀಲ್ಡಿಂಗ್ ಕಾರಣ ಎಂದ ನಾಯಕ ರುತುರಾಜ್ ಗಾಯಕ್ವಾಡ್!

ಐಪಿಎಲ್‌ 2025ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಸತತ ನಾಲ್ಕನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

IPL 2025: ಮೆಗಾ ಹರಾಜಿನಲ್ಲಿ ಪಂಜಾಬ್ ಪಾಲಾಗುವೆ ಎಂದು ಟೆನ್ಶನ್ ಆಗಿದ್ದೆ ಎಂದಿದ್ದ ರಿಷಭ್ ಪಂತ್; PBKS ತಿರುಗೇಟು!
ಕ್ರಿಕೆಟ್

IPL 2025: ಮೆಗಾ ಹರಾಜಿನಲ್ಲಿ ಪಂಜಾಬ್ ಪಾಲಾಗುವೆ ಎಂದು ಟೆನ್ಶನ್ ಆಗಿದ್ದೆ ಎಂದಿದ್ದ ರಿಷಭ್ ಪಂತ್; PBKS ತಿರುಗೇಟು!

ಪಂತ್ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದು, ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 0, 15 ಮತ್ತು 2 ರನ್ ಗಳಿಸಿದ್ದಾರೆ.

IPL 2025: ತವರಿನಲ್ಲೇ ಸಂಜೀವ್ ಗೋಯೆಂಕಾ ತಂಡಕ್ಕೆ ಮುಖಭಂಗ; ಪಂಜಾಬ್​ಗೆ 2ನೇ ಗೆಲುವು!
ಕ್ರಿಕೆಟ್

IPL 2025: ತವರಿನಲ್ಲೇ ಸಂಜೀವ್ ಗೋಯೆಂಕಾ ತಂಡಕ್ಕೆ ಮುಖಭಂಗ; ಪಂಜಾಬ್​ಗೆ 2ನೇ ಗೆಲುವು!

ಪಿಬಿಕೆಎಸ್ 16.2 ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು. ಪ್ರಭ್ಸಿಮ್ರನ್ ಸಿಂಗ್ (34 ಎಸೆತಗಳಲ್ಲಿ 69) ಮತ್ತು ಶ್ರೇಯಸ್ ಅಯ್ಯರ್ (30 ಎಸೆತಗಳಲ್ಲಿ ಅಜೇಯ 52) ಅರ್ಧಶತಕ ಬಾರಿಸಿದರು.

IPL 2025: ಪಂಜಾಬ್ ಕಿಂಗ್ಸ್ ನಾಯಕನಾಗಿ ಸ್ಟಾರ್ ಆಟಗಾರ ಆಯ್ಕೆ; ನಟ ಸಲ್ಮಾನ್ ಖಾನ್ ಘೋಷಣೆ!
ಕ್ರಿಕೆಟ್

IPL 2025: ಪಂಜಾಬ್ ಕಿಂಗ್ಸ್ ನಾಯಕನಾಗಿ ಸ್ಟಾರ್ ಆಟಗಾರ ಆಯ್ಕೆ; ನಟ ಸಲ್ಮಾನ್ ಖಾನ್ ಘೋಷಣೆ!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ.

IPL 2024: ನಾಲ್ಕು ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ಮಣಿಸಿದ ಸನ್ ರೈಸರ್ಸ್ ಹೈದರಾಬಾದ್
ಕ್ರಿಕೆಟ್

IPL 2024: ನಾಲ್ಕು ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ಮಣಿಸಿದ ಸನ್ ರೈಸರ್ಸ್ ಹೈದರಾಬಾದ್

ಭಾನುವಾರ ಇಲ್ಲಿ ನಡೆದ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.

IPL 2024: ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ, ಹಲವು ದಾಖಲೆ ಸೃಷ್ಟಿಸಿದ RCB ಆಟಗಾರ!
ಕ್ರಿಕೆಟ್

IPL 2024: ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ, ಹಲವು ದಾಖಲೆ ಸೃಷ್ಟಿಸಿದ RCB ಆಟಗಾರ!

ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 92 ರನ್‌ ಸಿಡಿಸಿದ ಅವರು, ಆರ್‌ಸಿಬಿ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.