Punjab Kings

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?
ಕ್ರಿಕೆಟ್

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?

ಅಸ್ತಿತ್ವದಲ್ಲಿರುವ ಐದು ತಂಡಗಳ WPLಗೆ ಹೊಸ ಫ್ರಾಂಚೈಸಿಗಳನ್ನು ಸೇರಿಸಲು BCCI ತಕ್ಷಣ ಯಾವುದೇ ಯೋಜನೆ ಹೊಂದಿಲ್ಲವಾದರೂ, ಬರ್ಮನ್ ಜಾಗತಿಕವಾಗಿ ಆಟದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದಾರೆ.

IPL 2026: ಸತತ 6 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಸೋಲು; ಶ್ರೇಯಸ್ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಮಾತುಕತೆ
ಕ್ರಿಕೆಟ್

IPL 2026: ಸತತ 6 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಸೋಲು; ಶ್ರೇಯಸ್ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಮಾತುಕತೆ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಫೋಟಕ ಆರಂಭ ಮತ್ತು 223 ರನ್‌ಗಳ ಚೇಸ್ ಸಮಯದಲ್ಲಿ ಆರಂಭಿಕ ಹಿನ್ನಡೆಗಳ ನಂತರ, ತಮ್ಮ ತಂಡವು ಪವರ್‌ಪ್ಲೇನಲ್ಲಿಯೇ ತಮ್ಮ ಪಂದ್ಯವನ್ನು ಸೋತಿತು ಎಂದು ಶ್ರೇಯಸ್ ಅಯ್ಯರ್ ಒಪ್ಪಿಕೊಂಡರು.

IPL 2026: ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ; ರಜತ್ ಪಾಟೀದಾರ್ ಔಟ್; ಜಿತೇಶ್ ಶರ್ಮಾ RCB ನಾಯಕ!
ಕ್ರಿಕೆಟ್

IPL 2026: ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ; ರಜತ್ ಪಾಟೀದಾರ್ ಔಟ್; ಜಿತೇಶ್ ಶರ್ಮಾ RCB ನಾಯಕ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

IPL 2026: 'ಇದು ತುಂಬಾ ದೊಡ್ಡ ತಪ್ಪು'; ಸತತ ಸೋಲುಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಿರ್ಧಾರಕ್ಕೆ ಆರ್ ಅಶ್ವಿನ್ ಆಕ್ರೋಶ
ಕ್ರಿಕೆಟ್

IPL 2026: 'ಇದು ತುಂಬಾ ದೊಡ್ಡ ತಪ್ಪು'; ಸತತ ಸೋಲುಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಿರ್ಧಾರಕ್ಕೆ ಆರ್ ಅಶ್ವಿನ್ ಆಕ್ರೋಶ

ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಕ್ರಮಾಂಕವು 30-40 ರನ್ ಕಡಿಮೆ ಅಥವಾ 20 ರನ್ ಕಡಿಮೆ ಗಳಿಸುತ್ತಿದೆ. ಏಕೆಂದರೆ, ಅವರು ಹೊಂದಿಕೊಳ್ಳಬೇಕಾಗಿದೆ. ಪಂಜಾಬ್ ಕಷ್ಟಪಡುತ್ತಿದೆ ಎಂದು ಹೇಳಿದರು.

IPL 2026: ಪ್ಲೇಆಫ್​ ಎಂಟ್ರಿಗೆ RCB ಸಿದ್ಧತೆ; PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ
ಕ್ರಿಕೆಟ್

IPL 2026: ಪ್ಲೇಆಫ್​ ಎಂಟ್ರಿಗೆ RCB ಸಿದ್ಧತೆ; PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ

ನಾಳೆ ನಡೆಯಲಿರುವ ಐಪಿಎಲ್ 2026 ಪಂದ್ಯದಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಲೈನ್‌ನ ದುರ್ಬಲತೆಯನ್ನು ಬಳಸಿಕೊಳ್ಳಲು ಸಿದ್ಧವಾಗಿದೆ.

ಮುಂಬೈ ವಿರುದ್ಧ ಸೋಲು: ಪಂಜಾಬ್ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ ಕಳವಳ; ಕೋಚ್ ರಿಕಿ ಪಾಂಟಿಂಗ್ ಜೊತೆ ಚರ್ಚೆ!
ಕ್ರಿಕೆಟ್

ಮುಂಬೈ ವಿರುದ್ಧ ಸೋಲು: ಪಂಜಾಬ್ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ ಕಳವಳ; ಕೋಚ್ ರಿಕಿ ಪಾಂಟಿಂಗ್ ಜೊತೆ ಚರ್ಚೆ!

ಪಂಜಾಬ್ ಕಿಂಗ್ಸ್‌ನ ಈ ಸೋಲು ಪ್ಲೇಆಫ್ ಆಸೆಯನ್ನು ತೀವ್ರವಾಗಿ ಕುಗ್ಗಿಸಿದೆ. ಏಕೆಂದರೆ ಅವರು ಈಗ ಅಗ್ರ-ನಾಲ್ಕರಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಉಳಿಯಲು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

IPL 2026 : ಪ್ಲೇಆಫ್ ರೇಸ್‌ನಲ್ಲಿ ಎಡವಿದ ಪಂಜಾಬ್ ಕಿಂಗ್ಸ್; RCBಗೆ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್!
ಕ್ರಿಕೆಟ್

IPL 2026 : ಪ್ಲೇಆಫ್ ರೇಸ್‌ನಲ್ಲಿ ಎಡವಿದ ಪಂಜಾಬ್ ಕಿಂಗ್ಸ್; RCBಗೆ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್!

ಪಂಜಾಬ್ ಕಿಂಗ್ಸ್ ತಂಡವು ಸತತ ಐದನೇ ಬಾರಿ ಸೋಲು ಕಂಡಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಬೇಕಿದೆ.

IPL 2026: ಬುಮ್ರಾ ನಾಯಕನಾಗುತ್ತಿದ್ದಂತೆ ಬದಲಾಯ್ತು ಮುಂಬೈ ಇಂಡಿಯನ್ಸ್ ಹಣೆಬರಹ; ಪಂಜಾಬ್ ವಿರುದ್ಧ 6 ವಿಕೆಟ್ ಜಯ!
ಕ್ರಿಕೆಟ್

IPL 2026: ಬುಮ್ರಾ ನಾಯಕನಾಗುತ್ತಿದ್ದಂತೆ ಬದಲಾಯ್ತು ಮುಂಬೈ ಇಂಡಿಯನ್ಸ್ ಹಣೆಬರಹ; ಪಂಜಾಬ್ ವಿರುದ್ಧ 6 ವಿಕೆಟ್ ಜಯ!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಮಣಿಸಿದೆ. ಪಂಜಾಬ್ ತಂಡ ಸತತ ಐದನೇ ಪಂದ್ಯದಲ್ಲಿ ಸೋಲು ಕಂಡಿದೆ.

'ಏಕಾಂಗಿಯಾದ ಹಾರ್ದಿಕ್ ಪಾಂಡ್ಯ': PBKS ವಿರುದ್ಧದ ಪಂದ್ಯಕ್ಕೂ ಮುನ್ನ ಒಬ್ಬರೇ ಅಭ್ಯಾಸದಲ್ಲಿ ನಿರತ!
ಕ್ರಿಕೆಟ್

'ಏಕಾಂಗಿಯಾದ ಹಾರ್ದಿಕ್ ಪಾಂಡ್ಯ': PBKS ವಿರುದ್ಧದ ಪಂದ್ಯಕ್ಕೂ ಮುನ್ನ ಒಬ್ಬರೇ ಅಭ್ಯಾಸದಲ್ಲಿ ನಿರತ!

ಮುಂಬೈ ಇಂಡಿಯನ್ಸ್ (MI) ತಂಡವು ಮೇ 10ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಕೊನೆಯ ಬಾರಿಗೆ ಆಡಿತ್ತು. ಆದರೆ, ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿ ಐಪಿಎಲ್ 2026ರ ಪ್ಲೇಆಫ್ ರೇಸ್‌‌ನಿಂದ ಅಧಿಕೃತವಾಗಿ ಹೊರಬಿತ್ತು.