Puneeth Rajkumar

ಮಧ್ಯರಾತ್ರಿಯಿಂದಲೇ 'ನಟಸಾರ್ವಭೌಮ ' ಅಬ್ಬರ ಬಲು ಜೋರು!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ ಅದ್ದೂರಿ ಸಿನಿಮಾ ನಟಸಾರ್ವಭೌಮ ನಿನ್ನೆ ರಾತ್ರಿಯಿಂದಲೇ ಬಿಡುಗಡೆ ಆಗಿದ್ದು, ಅಬ್ಬರ ಬಲು ಜೋರಾಗಿದೆ

ಮೊದಲ ದಿನದ ಕೆಜಿಎಫ್ ದಾಖಲೆ ಧೂಳಿಪಟ ಮಾಡಿದ ಪುನೀತ್ ರಾಜಕುಮಾರ್ 'ನಟಸಾರ್ವಭೌಮ', ಇಲ್ಲಿದೆ ಮಾಹಿತಿ!
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಮೊದಲ ದಿನವೇ ಅಬ್ಬರಿಸಿದೆ. ಮಧ್ಯರಾತ್ರಿಯಿಂದ ಪ್ರದರ್ಶನ ಆರಂಭಿಸಿದ್ದ ನಟಸಾರ್ವಭೌಮ ಅವತಾರಕ್ಕೆ...

'ನಟ ಸಾರ್ವಭೌಮ' ಚಿತ್ರೀಕರಣ ವೇಳೆ ಪ್ರತಿಯೊಬ್ಬರೂ ಅತ್ಯುತ್ಸಾಹದಿಂದ ಕೆಲಸ: ಪವನ್ ಒಡೆಯರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕೆಲಸ ಮಾಡುವುದೇ ಒಂದು ರೀತಿಯ ಖುಷಿಯಾಗುತ್ತಿರುತ್ತದೆ ಎಂದು ನಟಸಾರ್ವಭೌಮ ಚಿತ್ರ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ನಟಿ ರಚಿತಾ ರಾಮ್ ಅವರ ಈ ಅದಮ್ಯ ಆಸೆ ಈಡೇರುವುದು ಯಾವಾಗ?
ಕನ್ನಡದ ಬಹು ಬೇಡಿಕೆಯ ನಟಿ ರಚಿತಾರಾಮ್ ಹಲವು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ.. ಪವರ್ ಸ್ಟಾರ್ ಪುನೀತ್ ಜೊತೆ ನಟಸಾರ್ವಭೌಮ ..

ಪುನೀತ್ ನಟನೆಯ ಯುವರತ್ನ ಸಿನಿಮಾದಲ್ಲಿ ಸಯ್ಯೇಶಾ?
ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಈಗಾಗಲ್ ಭಾರೀ ಹವಾ ಸೃಷ್ಟಿ ಮಾಡುತ್ತಿದೆ. ರಾಜಕುಮಾರ ದಂತ ಹಿಟ್ ...

ನಟ ಸಾರ್ವಭೌಮ ಚಿತ್ರಕ್ಕಾಗಿ ಒಬ್ಬ ಅಭಿಮಾನಿಯಿಂದ ಇಡೀ ಥಿಯೇಟರ್ ಬುಕ್!
ನಟ ಸಾರ್ವಭೌಮ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಯೋರ್ವ ಬೆಳಿಗ್ಗೆ 4 ಗಂಟೆಯ ಶೋಗೆ ಇಡಿ ಥಿಯೇಟರ್ ನ್ನೇ ಬುಕ್ ಮಾಡಿದ್ದಾನೆ.

ಸ್ಟಾರ್ ನಟನಾದರೂ, ಪುನೀತ್ ಅತ್ಯಂತ ವಿನೀತ: ಅನುಪಮಾ ಪರಮೇಶ್ವರನ್
ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ ಪರಮೇಶ್ವರನ್ ನಟಸಾರ್ವಭೌಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.

ಪುನೀತ್ ಅಭಿಮಾನಿಗಳ ಹುಚ್ಚೆಬ್ಬಿಸಿದ ನಟ ಸಾರ್ವಭೌಮ ಟ್ರೈಲರ್!
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಅಪ್ಪು ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಪುನೀತ್ ಶಿಸ್ತಿನ ವಿದ್ಯಾರ್ಥಿ: ಬಾಹುಬಲಿ ಸ್ಟಂಟ್ ಮಾಸ್ಟರ್ ಪೀಟರ್
ಬಾಹುಬಲಿಯಂತ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೈನ್ ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ...

