PUNE

ಪತಿಗೆ ಲಿವರ್ ದಾನ ಮಾಡಿದ ಪತ್ನಿ: ಶಸ್ತ್ರ ಚಿಕಿತ್ಸೆ ನಂತರ ಇಬ್ಬರೂ ಸಾವು!
ಪುಣೆಯ ಬಾಪು ಕೊಮ್ಕರ್ ಎಂಬ ವ್ಯಕ್ತಿಗೆ ಅವರ ಪತ್ನಿ ಕಾಮಿನಿ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ್ದು, ಆಗಸ್ಟ್ 15 ರಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಪುಣೆ: ಜಿಮ್‌ನಲ್ಲಿ ವರ್ಕೌಟ್ ಬಳಿಕ ಪ್ರಜ್ಞೆ ತಪ್ಪಿದ 37 ವರ್ಷದ ವ್ಯಕ್ತಿ ಸಾವು!
ವರದಿಗಳ ಪ್ರಕಾರ, ಕುಲಕರ್ಣಿ ಅವರ ಪತ್ನಿಯೂ ಈ ಹಿಂದೆ ಹೃದಯಾಘಾತದಿಂದ ನಿಧನರಾದರು. ಅವರು ವೈದ್ಯೆಯಾಗಿದ್ದರು.

ಪುಣೆಯಲ್ಲಿ 'ಡ್ರಗ್ಸ್ ಪಾರ್ಟಿ' ಮೇಲೆ ದಾಳಿ; ಮಾಜಿ ಸಚಿವ ಖಾಡ್ಸೆ ಅಳಿಯ ಸೇರಿ 7 ಜನರ ಬಂಧನ
ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಡ್ಸೆ ಅವರ ಪುತ್ರಿ ರೋಹಿಣಿ ಖಡ್ಸೆ ಅವರ ಪತಿ ಪ್ರಾಂಜಲ್ ಖೇವಾಲ್ಕರ್ ಅವರು ಬಂಧಿತರಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ.

Mumbai-Pune Expressway ಸರಣಿ ಅಪಘಾತ: 25 ವಾಹನಗಳಿಗೆ ಟ್ರಕ್ ಢಿಕ್ಕಿ; ಓರ್ವ ಮಹಿಳೆ ಸಾವು; Video
ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನ ಖೋಪಲಿ ಎಕ್ಸಿಟ್ ಬಳಿ ಸರಕು ಸಾಗಾಣಿಕಾ ಕಂಟೈನರ್ ಟ್ರಕ್ಕೊಂದರ ಬ್ರೇಕ್ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ.

Pune: ಹಿಂಜೆವಾಡಿ ಐಟಿ ಪಾರ್ಕ್ ಬೆಂಗಳೂರಿಗೆ; 'ನಾವು ಹಾಳಾಗಿದ್ದೇವೆ' ಎಂದ ಅಜಿತ್ ಪವಾರ್ ಆಕ್ರೋಶದ ವಿಡಿಯೋ ವೈರಲ್
ಇಂದು ಬೆಳಂ ಬೆಳಗ್ಗೆ ಪಿಂಪ್ರಿ ಚಿಂಚ್ ವಾಡ್ ನ ಹಲವೆಡೆ ಕಾಮಗಾರಿ ಪರಿಶೀಲಿಸಿದ ಅಜಿತ್ ಪವಾರ್, ಮಾಧ್ಯಮಗಳ ಸಮ್ಮುಖದಲ್ಲಿಯೇ ಜಂಭೋಲ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪುಣೆ: ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ 4 ವರ್ಷದ ಬಾಲಕಿ ರಕ್ಷಣೆ!
'ನಾನು ಕರ್ತವ್ಯದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಇದು ನನ್ನ ಕೆಲಸ. ಜೀವಗಳನ್ನು ಉಳಿಸುವುದು ನನ್ನ ಪ್ರಮುಖ ಗುರಿಯಾಗಿದೆ' ಎಂದು ಚವಾಣ್ ರಕ್ಷಣಾ ಕಾರ್ಯಾಚರಣೆಯ ನಂತರ ಹೇಳಿದರು.

ಪುಣೆ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ಬಂಧಿತ ಆರೋಪಿ ಮಹಿಳೆಗೆ ಪರಿಚಿತ, ಸೆಲ್ಫಿ ತೆಗೆದುಕೊಂಡು ದೂರುದಾರೆಯಿಂದಲೇ ಬೆದರಿಕೆ!
ಆ ಮಹಿಳೆಯೇ ಆತನೊಂದಿಗೆ ಸೆಲ್ಫಿ ತೆಗೆದುಕೊಂಡು ತನ್ನ ಫೋನ್‌ನಲ್ಲಿ ಬೆದರಿಕೆ ಸಂದೇಶವನ್ನು ಟೈಪ್ ಮಾಡಿದ್ದಾಳೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

Pune: ಕೊರಿಯರ್ ಡೆಲಿವರಿ ಏಜೆಂಟ್ ನೆಪದಲ್ಲಿ ಅಪಾರ್ಟ್ ಮೆಂಟ್ ಗೆ ನುಗ್ಗಿ, ಯುವತಿ ಮೇಲೆ ಅತ್ಯಾಚಾರ!
ಮಹಾರಾಷ್ಟ್ರದ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಬುಧವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

'ನಾನು ಮತ್ತೆ ಬರುತ್ತೇನೆ': ಅತ್ಯಾಚಾರ ಎಸಗಿದ ಬಳಿಕ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ತೆಗೆದಿಟ್ಟ ವ್ಯಕ್ತಿ!
ಮಹಿಳೆ ತನ್ನ ಫೋನ್‌ನಲ್ಲಿನ OTP ಪರಿಶೀಲಿಸಲು ಒಳಗೆ ಹೋದ ನಂತರ ಆರೋಪಿ ಆಕೆಯ ಮನೆಗೆ ಪ್ರವೇಶಿಸಿದ್ದಾನೆ.

