Pulwama Terror Attack

'ನಿಮ್ಮೊಂದಿಗೆ ನಾವಿದ್ದೇವೆ'; ಪುಲ್ವಾಮ ದಾಳಿ ಸಂಬಂಧ ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ದೂರವಾಣಿ ಕರೆ
ಪುಲ್ವಾಮ ಉಗ್ರ ದಾಳಿ ಬಳಿಕ ಇಂಡೋ-ಪಾಕ್ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ಪುಲ್ವಾಮ ಉಗ್ರ ದಾಳಿ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

'ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ': ಪಾಕ್ ಗೆ ಕೈ ಕೊಟ್ಟ ಚೀನಾ, ನೇರವಾಗಿಯೇ ತಿವಿದ ರಷ್ಯಾ!
ಪಾಕಿಸ್ತಾನದ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿರುವ ಚೀನಾ ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಕೈಕೊಟ್ಟಿದ್ದು, ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ ಹೇಳಿದೆ.

ಪುಲ್ವಾಮಾ ದಾಳಿಗೆ ಕಾರಣರಾದ ಉಗ್ರರನ್ನು ಬಿಡಬೇಡಿ; ಹುತಾತ್ಮ ಯೋಧ ಗುರುವಿನ ಪತ್ನಿ ಕಲಾವತಿ
ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಪಾಕಿಸ್ತಾನದ ಬಲಕೋಟ್ ನಲ್ಲಿರುವ ತಾಣದ...

ಪುಲ್ವಾಮಾ ದಾಳಿ ನಂತರ ಮೂರು ಎನ್ ಕೌಂಟರ್, 9 ಉಗ್ರರು ಹತ
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ...

ಕಾರ್ಗಿಲ್ ಸಂಕಷ್ಟವಷ್ಟೇ ಅಲ್ಲ.. ಪುಲ್ವಾಮ ಉಗ್ರ ದಾಳಿ ಪ್ರತೀಕಾರದಲ್ಲೂ ಭಾರತಕ್ಕೆ ಇಸ್ರೇಲ್ ಸಾಥ್?
ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ನೆರವು ನೀಡಿದ್ದ ಏಕೈಕ ರಾಷ್ಟ್ರ ಇಸ್ರೇಲ್ ಇದೀಗ ಪುಲ್ವಾಮ ಉಗ್ರ ದಾಳಿ ಬಳಿಕ ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಭಾರತಕ್ಕೆ ಮತ್ತೆ ಸಾಥ್ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸರ್ಜಿಕಲ್ ಸ್ಟ್ರೈಕ್ 2.0ನಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್ ಡ್ರೋಣ್ ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ವಾಯುಸೇನೆಯ ಈ ಪ್ರತೀಕಾರಕ್ಕೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಲು ಭಾರತೀಯ ವಾಯು ಸೇನೆಯ ಎರಡು ಡ್ರೋಣ್ ಗಳು ನೆರವಾಗಿತ್ತು ಎಂಬ ಅಚ್ಚರಿ ಅಂಶ ತಿಳಿದಿದೆಯೇ..?

ಪುಲ್ವಾಮಾ ಭಯೋತ್ಪಾದಕ ದಾಳಿ; ಭಾರತದ ಬೆದರಿಕೆಯನ್ನು ಖಂಡಿಸಿ ಪಾಕಿಸ್ತಾನ ಸೆನೆಟ್ ನಿರ್ಣಯ ಜಾರಿ
ಪಾಕಿಸ್ತಾನ ಸಂಸತ್ತಿನ ಮೇಲ್ಮನೆ)ಸೆನೆಟ್) ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಭಾರತದ ಬೆದರಿಕೆ...

ಅಜಿತ್ ಧೋವಲ್ ರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರೆ 'ಪುಲ್ವಾಮ ದಾಳಿ' ಸತ್ಯ ಹೊರಬೀಳಲಿದೆ: ರಾಜ್ ಠಾಕ್ರೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರೆ ಪುಲ್ವಾಮ ಉಗ್ರ ದಾಳಿಯ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಮಹಾರಾಷ್ಚ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಪುಲ್ವಾಮ ಉಗ್ರ ದಾಳಿಗೆ ಬಳಕೆಯಾಗಿದ್ದ ಕಾರಿನ ಮಾಲೀಕ ಜೈಷ್ ಉಗ್ರ ಸಂಘಟನೆಗೆ ಸೇರ್ಪಡೆ
ಫೆಬ್ರವರಿ 14ರಂದು ಪುಲ್ವಾಮ ಉಗ್ರ ದಾಳಿಗೆ ಉಗ್ರರು ಬಳಕೆ ಮಾಡಿದ್ದ ಕಾರಿನ ಮಾಲೀಕ ಇದೀಗ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.

