ದೇಶಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮನೆಗೇ ನುಗ್ಗಿ ಯೋಧನ ಭೀಕರ ಹತ್ಯೆ!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಪೊಲೀಸ್ ಪೇದೆಯ ಅಪಹರಣ ಮತ್ತು ಕೊಲೆ ಪ್ರಕರಣ ನಡೆದ 48 ಗಂಟೆಗಳಲ್ಲೇ ಮತ್ತೋರ್ವ ಭದ್ರತಾ ಸಿಬ್ಬಂದಿಯನ್ನು ಆತನ ಮನೆಗೇ ನುಗ್ಗಿ ಭೀಕರವಾಗಿ ಹತ್ಯೆ ಗೈದಿದ್ದಾರೆ.