PSLV

ಸಿಗದ ವಿಮೆ; ಬಾಹ್ಯಾಕಾಶ ನವೋದ್ಯಮಗಳ ವಿಶ್ವಾಸವನ್ನು ಅಲುಗಾಡಿಸಿದ PSLV ವೈಫಲ್ಯ! ಸರ್ಕಾರದ ನೀತಿ ಏನು?
ಉಡಾವಣಾ ವಾಹನದಲ್ಲಿದ್ದ ಭಾರತೀಯ ಖಾಸಗಿ ಬಾಹ್ಯಾಕಾಶ ಕಂಪನಿಗಳ ಯಾವುದೇ ಉಪಗ್ರಹಗಳಿಗೆ ವಿಮೆ ಮಾಡಲಾಗಿಲ್ಲ.

ISRO ಮತ್ತೊಂದು ಮೈಲಿಗಲ್ಲು: PSLV-XL ರಾಕೆಟ್ ಮೂಲಕ European solar mission 'Proba-3 ಯಶಸ್ವಿ ಉಡಾವಣೆ
ಬೆಂಗಳೂರು ಮೂಲದ ಬಾಹ್ಯಾಕಾಶ ಸಂಸ್ಥೆಯು ಮೂಲತಃ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್‌ಎ) 'ಪ್ರೊಬಾ-3' ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ವಿಶ್ವಾಸಾರ್ಹ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್ ಬಳಸಿ ನಿಗದಿಯಂತೆ ಉಡಾವಣೆ ಮಾಡಲಾಯಿತು.

ಪಿಎಸ್ ಎಸ್ ವಿ ಸಿ54 ರಾಕೆಟ್ ಉಡಾವಣೆಗೆ ಬೆಂಗಳೂರು ಮೂಲದ ಪಿಕ್ಸೆಲ್ ನ ಆನಂದ್ ಉಪಗ್ರಹ ಬಳಕೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ (PSLV) ಸಿ54ನ್ನು ಇಂದು ಶನಿವಾರ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಿಗ್ಗೆ 11.56 ಕ್ಕೆ ISRO ದ ಶ್ರೀಹರಿಕೋಟಾ ಮೂಲದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SDSC) ಉಡಾವಣೆ ಕಾರ್ಯ ನಡೆಯಲಿದೆ.

PSLV ಗೆ ಪರ್ಯಾಯ, ಹೊಸ ರಾಕೆಟ್ ಅಭಿವೃದ್ಧಿಯತ್ತ ಇಸ್ರೋ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಇತಿಹಾಸ ಸೃಷ್ಟಿಸಲು ಇಸ್ರೋ ಸಜ್ಜು; ಪುನರ್ ಬಳಸುವ ರಾಕೆಟ್ ಗಳ ನಿರ್ಮಾಣ!
ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ(ಇಸ್ರೋ) ಮುಂದಾಗಿದ್ದು ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ಮುಂದಿನ 6 ತಿಂಗಳಲ್ಲಿ ಇಸ್ರೋದಿಂದ ಚಂದ್ರಯಾನ -2 ಸೇರಿ 18 ಯೋಜನೆಗಳ ಜಾರಿಗೆ ಸಿದ್ದತೆ
ಪಿಎಸ್ಎಲ್ವಿ ಕಾರ್ಯಾಚರಣೆಗಳ ನಿರಂತರ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ ಆರು ತಿಂಗಳಲ್ಲಿ ಸುಮಾರು 18 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ....

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಮುನ್ನುಡಿ, ಜ.12ಕ್ಕೆ 100ನೇ ಉಪಗ್ರಹವನ್ನು ಕಕ್ಷೆಗೆ ಏರಿಸಲಿರುವ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜನವರಿ 12ರಂದು ತನ್ನ 100 ನೇ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಮೀಲಕ ಕಕ್ಷೆಗೆ ಸೇರಿಸಲಿದೆ.

ಇತ್ತೀಚಿನ ಪಿಎಸ್ಎಲ್ ವಿ ರಾಕೆಟ್ ವೈಫಲ್ಯದ ಹಿನ್ನೆಲೆ ಇಸ್ರೋ ಮುಂದಿನ ರಾಕೆಟ್ ಮತ್ತಷ್ಟು ಸದೃಢ!
ಕಳೆದ ಬಾರಿ ಪಿಎಸ್ ಎಲ್ ವಿ ರಾಕೆಟ್ ನ ವೈಫಲ್ಯದಿಂದ ಎಚ್ಚೆತ್ತಿರುವ ಇಸ್ರೋ, ಮುಂದಿನ ರಾಕೆಟ್ ನ ಗುಣಮಟ್ಟವನ್ನು ಹೆಚ್ಚಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ...

