Professor

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಗೆ 'ಪ್ರೊಫೆಸರ್' ರಶ್ಮಿಕಾ ಪಾಠ!
: ಬೆಂಗಳೂರು ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಪ್ರೇರಣಾ ಶಂಕರ್ ಜೊತೆ ನಟ ಧ್ರುವ ಸರ್ಜಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಪೊಗರು ಸಿನಿಮಾದಲ್ಲಿ ...

ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ವಿರುದ್ಧ ಟೀಕೆ: ಗಾಂಧಿ ವಿವಿ ಪ್ರೊಫೆಸರ್ ಮೇಲೆ ಹಲ್ಲೆ
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಿದ್ದ ಬಿಹಾರ ಗಾಂಧಿ ವಿವಿ ಪ್ರೊಫೆಸರ್ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ರಾಜಕೀಯ ಸಭೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಿವಿಯ ಇಬ್ಬರು ಪ್ರೊಫೆಸರ್ ಅಮಾನತು
ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಮೈಸೂರು ವಿಶ್ವವಿದ್ಯಾಲಯದ ಇಬ್ಬರು ಪ್ರೊಫೆಸರ್ ಗಳನ್ನು ಅಮಾನತ್ತು ಮಾಡಲಾಗಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಜೆಎನ್ ಯು ಪ್ರೊಫೆಸರ್ ವಿರುದ್ಧ ಎಫ್ ಐ ಆರ್
ತರಗತಿಯಲ್ಲಿ ಮಹಿಳಾ ವಿದ್ಯಾರ್ಥಿನಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಜವಹರ್ ಲಾಲ್ ನೆಹರು ವಿವಿ ಪ್ರೊಫೆಸರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ...

ಗುಜರಾತ್: ಹೆತ್ತ ತಾಯಿಯನ್ನು ಟೆರೇಸ್ ನಿಂದ ತಳ್ಳಿ ಹತ್ಯೆ, ಕಾಲೇಜು ಪ್ರಾದ್ಯಾಪಕನಿಂದ ಕೃತ್ಯ
ತನ್ನ ವೃದ್ದ ತಾಯಿಯನ್ನು ಕಾಲೇಜು ಪ್ರೊಫೆಸರ್ ಒಬ್ಬರು ಮನೆಯ ಟೆರೇಸ್ ನಿಂದ ತಳ್ಳಿ ಹತ್ಯೆ ಮಾಡಿದ ಘಟನೆ ಗುಜರಾತಿನ ರಾಜ್ ಕೋಟ್ ನಲ್ಲಿ ನಡೆದಿದೆ.

ದೇವಿ ದುರ್ಗಾ ಮಾತೆಯನ್ನು ವೇಶ್ಯೆಯೆಂದ ದೆಹಲಿ ವಿವಿ ಪ್ರಾಧ್ಯಾಪಕ: ಪ್ರಕರಣ ದಾಖಲು
ಹಿಂದೂಗಳ ಆರಾಧ್ಯ ದೇವತೆ ದೇವಿ ದುರ್ಗಾ ಮಾತೆ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಭಾಷೆ ಬಳಕೆ ಮಾಡಿ ಪೋಸ್ಟ್ ಹಾಕಿದ್ದ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ...

ಐಐಟಿ ಖರಗಪುರ್ ಪ್ರಾಧ್ಯಾಪಕನ ಕಡ್ಡಾಯ ನಿವೃತ್ತಿ ರದ್ದುಗೊಳಿಸಿದ ಪ್ರಣಬ್ ಮುಖರ್ಜಿ
ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೋಷಗಳನ್ನು ಬಹಿರಂಗಪಡಿಸಿದ್ದ ಐಐಟಿ ಖರಗಪುರ್ ಪ್ರಾಧ್ಯಾಪಕ ರಾಜೀವ್ ಕುಮಾರ್ ಅವರು ಕಡ್ಡಾಯ...

ಬಾಂಗ್ಲಾದೇಶದಲ್ಲಿ ಮನೆಯ ಮುಂದೆಯೇ ಪ್ರಾಧ್ಯಾಪಕನ ಬರ್ಬರ ಹತ್ಯೆ
ಬಾಂಗ್ಲಾದೇಶದಲ್ಲಿ ಪ್ರಾಧ್ಯಾಪಕರರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ರಾಜ್‌ಶಾಹಿ ನಗರದಲ್ಲಿ ಶನಿವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ...

50 ವರ್ಷಗಳ ನಂತರ ಉಪನ್ಯಾಸಕ ವೃತ್ತಿಗೆ ಮರಳಿದ ಡಾ. ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತ ಐದು ದಶಕಗಳ ನಂತರ ತಮ್ಮ ಹಳೇಯ ವೃತ್ತಿಗೆ ಮರಳಿದ್ದಾರೆ. ಅತ್ಯುನ್ನತ ಶಿಕ್ಷಣ ಪಡೆದಿದ್ದ ದೇಶದ ಪ್ರಧಾನಿಗಳಲ್ಲಿ...

