probe

26/11 ರ ಉಗ್ರಗಾಮಿ ದಾಳಿಯ ತನಿಖೆ ಚುರುಕುಗೊಳಿಸಲು ಪಾಕಿಸ್ತಾನಕ್ಕೆ ಕೋರಿಕೆ: ಸುಷ್ಮಾ ಸ್ವರಾಜ್
ಕಳೆದ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್,ಪಾಕಿಸ್ತಾನದ ನಾಯಕರೊಂದಿಗೆ...

ಸಿಖ್ ವಿರೋಧಿ ಗಲಭೆ: ಟೈಟ್ಲರ್ ವಿರುದ್ಧ ಹೆಚ್ಚಿನ ತನಿಖೆಗೆ ದೆಹಲಿ ಕೋರ್ಟ್ ಆದೇಶ
ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧ ಹೆಚ್ಚಿನ ತನಿಖೆ ನಡೆಸುವಂತೆ ದೆಹಲಿ ಕೋರ್ಟ್ ಸಿಬಿಐಗೆ ಆದೇಶಿಸಿದೆ...

ಕಾಕ್‌ಪಿಟ್‌ಗೆ ಇಮ್ರಾನ್ ಖಾನ್ ಮಾಜಿ ಪತ್ನಿ, ಪೈಲಟ್ ವಿರುದ್ಧ ತನಿಖೆ
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರನ್ನು ವಿಮಾನ ಕಾಕ್‌ಪಿಟ್‌ಗೆ ಬಿಟ್ಟುಕೊಂಡ ಪೈಲಟ್...

ವಾಣಿವಿಲಾಸದ 8 ಬಾಣಂತಿಯರ ಸಾವು; ವೈದ್ಯರ ವಿರುದ್ಧ ತನಿಖೆ
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಳೆದ 10 ದಿನಗಳ ಹಿಂದೆ 8 ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರ ತನಿಖಾ ತಂಡ ರಚಿಸಲಾಗಿದೆ.....

ಬಾರ್ ಲಂಚ ಪ್ರಕರಣ: ಸಚಿವನ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ
ಕೇರಳದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಹಣಕಾಸು ಸಚಿವ ಕೆ.ಎಂ.ಮಾಣಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯವು ಗುರುವಾರ ಅಧಿಕಾರಿಗಳಿಗೆ ಆದೇಶಿಸಿದೆ...

ಎನ್‍ಐಎಗೆ ಸದ್ಯದಲ್ಲೇ ವಿದೇಶದಲ್ಲಿ ತನಿಖೆ ನಡೆಸುವ ವಿಶೇಷ ಅಧಿಕಾರ
ಅಮೆರಿಕದ ಎಫ್ಬಿಐ ಮಾದರಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಗೂ ವಿದೇಶಿ ನೆಲದಲ್ಲಿ ಭಾರತೀಯರ ಮೇಲೆ ನಡೆಯುವ...

ರಾಘವೇಶ್ವರ ಶ್ರೀ ಪ್ರಕರಣದ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಟಿಬಿ ಜಯಚಂದ್ರ
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ...

ಬಿಬಿಎಂಪಿಯಲ್ಲಿ ರೂ. 9,600 ಕೋಟಿ ಸಾಲ, ತನಿಖೆಗೆ ಜೆಡಿಎಸ್‍ನ ದತ್ತಾ ಆಗ್ರಹ
ಬಿಬಿಎಂಪಿಯಲ್ಲಿ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಬಿಜೆಪಿ ರೂ. 9,600 ಕೋಟಿಗಳಷ್ಟು ಸ್ವೇಚ್ಛಾಚಾರದ ಸಾಲ ಮಾಡಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು...

ಮುರಿದು ಬಿದ್ದ ತಾಜ್ ಮಹಲ್ ನ ತೂಗುದೀಪಗಳ ಗೊಂಚಲು: ತನಿಖೆಗೆ ಆದೇಶ
ರಪಂಚದ 7 ಅದ್ಭುತಗಳಲ್ಲಿ ಒಂದಾದ 17 ನೇ ಶತಮಾನದ ತಾಜ್ ಮಹಲಿನ ಮುಖ್ಯ ಧ್ವಾರದಲ್ಲಿದ್ದ ತಾಮ್ರದ ತೂಗು ದೀಪ ಗೊಂಚಲು ಮುರಿದು ಬಿದ್ದ....

