Priyanka Upendra

ಪ್ರಿಯಾಂಕಾ ಉಪೇಂದ್ರ ನಟನೆಯ '1980' ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜು
ಸಿನಿಮಾ ಸುದ್ದಿ

ಪ್ರಿಯಾಂಕಾ ಉಪೇಂದ್ರ ನಟನೆಯ '1980' ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜು

ಪ್ರಿಯಾಂಕಾ ಉಪೇಂದ್ರ ಅವರ ಮುಂಬರುವ ಚಿತ್ರ 1980ನ್ನು ನಿರ್ದೇಶಿಸಿದ್ದು ಚೊಚ್ಚಲ ನಿರ್ದೇಶಕ ರಾಜಕಿರಣ್ ಜೆ. ಅದೀಗ ವಿಶೇಷವಾಗಿ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. 

ಪ್ರಿಯಾಂಕಾ ಉಪೇಂದ್ರ ಅಭಿನಯದ '1980' ಚಿತ್ರದ ಟ್ರೈಲರ್
ಮನರಂಜನೆ

ಪ್ರಿಯಾಂಕಾ ಉಪೇಂದ್ರ ಅಭಿನಯದ '1980' ಚಿತ್ರದ ಟ್ರೈಲರ್

ನಟ ಪ್ರಿಯಾಂಕಾ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಕಿರಣ್ ಜೆ ನಿರ್ದೇಶಿಸಿದ್ದಾರೆ. 

ತ್ರಿವಿಕ್ರಮ ರಘು ನಿರ್ದೇಶನದ ಹೊಸ ಸಿನಿಮಾದಲ್ಲಿ ಡಿಟೆಕ್ಟಿವ್ ಆಗಿ ಪ್ರಿಯಾಂಕಾ ಉಪೇಂದ್ರ!
ಸಿನಿಮಾ ಸುದ್ದಿ

ತ್ರಿವಿಕ್ರಮ ರಘು ನಿರ್ದೇಶನದ ಹೊಸ ಸಿನಿಮಾದಲ್ಲಿ ಡಿಟೆಕ್ಟಿವ್ ಆಗಿ ಪ್ರಿಯಾಂಕಾ ಉಪೇಂದ್ರ!

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ, ಪ್ರಿಯಾಂಕಾ ಉಪೇಂದ್ರ ಅವರ ಪಾತ್ರ ರಿವೀಲ್ ಆಗಿದೆ. 

ಪೃಥ್ವಿ ಅಂಬರ್ ನಟನೆಯ 'ಲೈಫ್ ಈಸ್ ಬ್ಯೂಟಿಫುಲ್’ ಚಿತ್ರೀಕರಣ ಪೂರ್ಣ
ಸಿನಿಮಾ ಸುದ್ದಿ

ಪೃಥ್ವಿ ಅಂಬರ್ ನಟನೆಯ 'ಲೈಫ್ ಈಸ್ ಬ್ಯೂಟಿಫುಲ್’ ಚಿತ್ರೀಕರಣ ಪೂರ್ಣ

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'1980' ಸಿನಿಮಾ ಟೀಸರ್
ಮನರಂಜನೆ

'1980' ಸಿನಿಮಾ ಟೀಸರ್

ಲಾಕ್ ಡೌನ್ ನಡುವೆ ಚಿತ್ರೀಕರಿಸಿದ ಪ್ರಿಯಾಂಕಾ ಉಪೇಂದ್ರ ಅಭಿನಯದ "1980" ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರಾಜ್‌ಕಿರಣ್ ಜೆ ನಿರ್ದೇಶನದ ಚಿತ್ರಕ್ಕೆ ಪೂಜಾಶ್ರೀ, ಸ್ವಾಮಿ ರಾಜ್ ಬಿ.ಪಿ. ಬಂಡವಾಳ ತೊಡಗಿಸಿದ್ದಾರೆ.

'1980' ಗಾಗಿ ಪ್ರಿಯಾಂಕಾ ಉಪೇಂದ್ರ ರೆಟ್ರೋ ಲುಕ್!
ಸಿನಿಮಾ ಸುದ್ದಿ

'1980' ಗಾಗಿ ಪ್ರಿಯಾಂಕಾ ಉಪೇಂದ್ರ ರೆಟ್ರೋ ಲುಕ್!

ಲಾಕ್ ಡೌನ್ ನಂತರ, ಪ್ರಿಯಾಂಕಾ ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ ಸಿದ್ದವಾಗುತ್ತಿದೆ. ವಿಭಿನ್ನ ಯೋಜನೆಗಳಲ್ಲಿ ಕುಶಲತೆಯಿಂದ ತೊಡಗಿಸಿಕೊಂಡಿರುವ ಈ ನಟಿ ಮಂಗಳವಾರ "ಲೈಫ್ ಈಸ್ ಬ್ಯೂಟಿಫುಲ್" ಚಿತ್ರದ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಬುಧವಾರದಿಂದ ಕೊಡಗಿನಲ್ಲಿ ನಡೆಯುತ್ತಿರುವ "1980" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

'ಖೈಮರಾ' ಸೈಕಲಾಜಿಕಲ್ ಹಾರರ್ ಸಿನಿಮಾಗೆ ಒಂದಾದ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್!
ಸಿನಿಮಾ ಸುದ್ದಿ

'ಖೈಮರಾ' ಸೈಕಲಾಜಿಕಲ್ ಹಾರರ್ ಸಿನಿಮಾಗೆ ಒಂದಾದ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್!

'ಖೈಮರಾ' ಎಂಬ ಹಾರರ್ ಸೈಕಲಾಜಿಕಲ್ ಸಿನಿಮಾಗಾಗಿ ನಟಿಯರಾದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಜೊತೆಯಾಗಿದ್ದಾರೆ.

‘1980’ ರೆಟ್ರೋ ಶೈಲಿಯ ಕಥೆ ನನ್ನನ್ನು ಸೆಳೆಯಿತು: ಪ್ರಿಯಾಂಕ ಉಪೇಂದ್ರ
ಸಿನಿಮಾ ಸುದ್ದಿ

‘1980’ ರೆಟ್ರೋ ಶೈಲಿಯ ಕಥೆ ನನ್ನನ್ನು ಸೆಳೆಯಿತು: ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ 1980ರ ಕಾಲದ ಕಥೆಯೊಂಡಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಸ್ತುತ ನಟಿ "ಉಗ್ರಾವತಾರ" ಚಿತ್ರದಲ್ಲಿ ನಟಿಸುತ್ತಿದ್ದು 'ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ‘1980’ ಚಿತ್ರದ ನಿರ್ದೇಶಕರು.

ಕೊರೋನಾ ಲಾಕ್‌ಡೌನ್  ಸಮಯದಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕರ ದಿನಚರಿ ಹೀಗಿದೆ ನೋಡಿ
ಸಿನಿಮಾ ಸುದ್ದಿ

ಕೊರೋನಾ ಲಾಕ್‌ಡೌನ್  ಸಮಯದಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕರ ದಿನಚರಿ ಹೀಗಿದೆ ನೋಡಿ

ಪ್ರಿಯಾಂಕಾ ಉಪೇಂದ್ರ ಇದೀಗ ಸಂಪೂರ್ಣವಾಗಿ ಮನೆಗೆಲಸದಲ್ಲಿ ತೊಡಗಿದ್ದಾರೆ. ಕೋವಿಡ್ ಮಹಾಮಾರಿಯ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ಚಿತ್ರರಂಗ ಸ್ಥಬ್ದವಾಗಿರುವ ಹಿನ್ನೆಲೆ ಪ್ರಿಯಾಂಕಾ ಗೃಹಿಣಿಯಾಗಿ ಮನೆಗೆಲಸದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. "ನಮ್ಮ ಮನೆ ಕೆಲಸದವರೆಲ್ಲಾ ರಜೆಗೆ ತೆರಳಿದ್ದ ಕಾರಣ ಮನೆಯಲ್ಲಿ ಬಹಳ ಕೆಲಸವಿದೆ.ನಾನು ಅಡುಗೆ ಮಾಡುತ್ತಿದ್ದೇನೆ ಮತ್ತು ಕುಟ