priyanka chopra

ವಿರಾಟ್ ಕೊಹ್ಲಿ ಯಿಂದ ಪ್ರಿಯಾಂಕ ಚೋಪ್ರಾ: 2021ರ ಇನ್ ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳು!
2021 ರ ಇನ್‌ಸ್ಟಾಗ್ರಾಮ್ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯನ್ನು ಇತ್ತೀಚೆಗೆ ಹಾಪ್ಪರ್ಕ್.ಕಾಮ್ ಬಿಡುಗಡೆ ಮಾಡಿದ್ದು, ಮನರಂಜನೆ ಮತ್ತು ಕ್ರೀಡಾ ಉದ್ಯಮದ ಅನೇಕ ಪ್ರಮುಖ ವ್ಯಕ್ತಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ಅಗ್ರ 40 ರಲ್ಲಿ ಸ್ಥಾನ ಪಡೆದ ತಾರೆಗಳ ಪಟ್ಟಿ ಇಲ್ಲಿದೆ.

ಕೆಲವರ ಅಧೀನದಲ್ಲಿದ್ದ ಬಾಲಿವುಡ್ 'ಏಕಸ್ವಾಮ್ಯ'ವನ್ನು ಒಟಿಟಿ ಮುರಿದು ಹಾಕಿ, ಹೊಸ ನಟರಿಗೆ ಅವಕಾಶ ಕಲ್ಪಿಸಿದೆ: ಪ್ರಿಯಾಂಕಾ ಚೋಪ್ರಾ
ಕೆಲವು ವ್ಯಕ್ತಿಗಳ ಅಧೀನದಲ್ಲಿದ್ದ ಬಾಲಿವುಡ್ 'ಏಕಸ್ವಾಮ್ಯ'ವನ್ನು ಒಟಿಟಿ ಮುರಿದು ಹಾಕಿದ್ದು, ಹೊಸ ನಟರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾ
ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಸತತ ಟ್ವೀಟ್ ಗಳನ್ನು ಮಾಡುತ್ತಿರುವ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರ‍್ಯಾಂಪ್ ವಾಕ್‌ಗೂ ಮುನ್ನ ಕಿತ್ತು ಹೋಗಿತ್ತು ಡ್ರೆಸ್ನ ಜಿಪ್; ಮುಜುಗರವಾಗಿತ್ತು ಎಂದ ಪ್ರಿಯಾಂಕಾ ಚೋಪ್ರಾ!
ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ.

ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳು ಬೇಕು: ನಟಿ ಪ್ರಿಯಾಂಕಾ ಚೋಪ್ರಾ
ಗಾಯಕ ನಿಕ್ ಜೋನಸ್ ಜತೆ ಸುಖ ಸಂಸಾರ ನಡೆಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಮನೆ ತುಂಬಾ ಮಕ್ಕಳನ್ನು ಪಡೆಯುವ ಆಸೆ ಉಂಟಾಗಿದೆಯಂತೆ.

ಭಾರತ್ ಬಂದ್‌ಗೆ ಸೆಲೆಬ್ರಿಟಿಗಳಾದ ಪ್ರಿಯಾಂಕಾ, ಸೋನಮ್ ಕಪೂರ್ ಬೆಂಬಲ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು ವ್ಯಾಪಕ ಬೆಂಬಲ ಸಿಕ್ಕಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಭಾರತ್ ಬಂದ್‌ಗೆ ಬೆಂಬಲ ನೀಡಿದ್ದಾರೆ.

ಪ್ರಿಯಾಂಕಾ ಅಭಿನಯದ 'ವಿ ಕ್ಯಾನ್ ಬಿ ಹೀರೋಸ್' ಮೂವಿ ಟ್ರೈಲರ್
ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ ಅಲ್ಲಿಯೇ ನೆಲೆಯೂರಲು ಸಿದ್ದವಾಗುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೊಸ ಹಾಲಿವುಡ್ ಮೂವಿ "ವಿ ಕ್ಯಾನ್ ಬಿ ಹೀರೋಸ್" ನ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.

ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ ನ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆ
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್ ನ 'ಪಾಸಿಟಿವ್ ಚೇಂಜ್' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಮನೆಯಿಂದ ಹೊರಗಿದ್ದಾಗಲೂ ಪ್ರಿಯಾಂಕಾ ಚೋಪ್ರಾಗೆ 'ಇವರದ್ದೇ' ಚಿಂತೆಯಂತೆ!
ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಜೊನಾಸ್ ತನ್ನ ಮುಂಬರುವ ಸಿನಿಮಾಗಳ ಚಿತ್ರಗಳಿಗಾಗಿ ಲಂಡನ್‌ಗೆ ತೆರಳುತ್ತಿದ್ದಂತೆ, ಇಬ್ಬರ ಬಗ್ಗೆ ಬಹಳ ಚಿಂತಿತರಾಗಿದ್ದಾರಂತೆ.

