Prime Minister

ಮೋದಿ ಸೂಟ್ ಹರಾಜು: ಸಮರ್ಥನೆ ನೀಡಿದ ಶಿವಸೇನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಟ್ ಹರಾಜು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ ಹರಾಜುಗೊಂಡಿರುವುದು ಎರಡು ತುಂಡು ಬಟ್ಟೆಯಾದರೂ, ಅದನ್ನು ಧರಿಸಿರುವ ವ್ಯಕ್ತಿಯಿಂದ ಆ ಬಟ್ಟೆ ಮೌಲ್ಯ ನಿರ್ಧಾರವಾಗುತ್ತದೆ ಎಂದು ಹೇಳಿದೆ...

ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಚೀನಾದಿಂದ ಪ್ರತಿಭಟನೆ ಎಚ್ಚರಿಕೆ
ಅರುಣಾಚಲ ಪ್ರದೇಶ ಮೋದಿ ಭೇಟಿ ಕುರಿತಂತೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಚೀನಾ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಹೇಳಿದೆ...

ಪ್ರಧಾನಿ ಸೂಟ್‍ಗೆ ಬಿಡ್ ಮೊತ್ತ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್‍ನ ಮೌಲ್ಯ ಹೆಚ್ಚುತ್ತಾ ಹೋಗ್ತಿದೆ. ಬುಧವಾರ ರು. 1.21 ಕೋಟಿ ಮೊತ್ತಕ್ಕೆ ನಿಂತಿದ್ದ ಬಿಡ್, ಗುರುವಾರಕ್ಕೆ ರು.1.41 ಕೋಟಿಗೆ ಬಂದು ನಿಂತಿದೆ...

ಮೈತ್ರಿ ಮಾತುಕತೆ :ಆರೆಸ್ಸೆಸ್ ಅಪಸ್ವರ
ಒಂದೆಡೆ ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿ ಜತೆ ಮಾತುಕತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಈ ನಡೆಗೆ ಆರೆಸ್ಸೆಸ್‍ನಿಂದ ಅಪಸ್ವರ ಕೇಳಿಬಂದಿದೆ...

ಮೋದಿ ಸೂಟ್ ಹರಾಜಿನ ದುಡ್ಡು ಗಂಗೆಯ ಸ್ವಚ್ಛತೆಗೆ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ `ಸೂಟ್' ಹರಾಜಿಗಿದೆ. ಬುಧವಾರದಿಂದ ಮೂರು ದಿನ ಸೂರತ್‍ನಲ್ಲಿ ಹರಾಜು ಪ್ರಕ್ರಿಯೆನಡೆಯಲಿದ್ದು...

ಏರ್ ಶೋಗೆ ಕ್ಷಣಗಣನೆ: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
ಸಿಲಿಕಾನ್ ನಗರಿಯ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಇಂದಿನಿಂದ ಉಕ್ಕಿನ ಹಕ್ಕಿಗಳ ಉತ್ಸವ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು...

ಆಂತರಿಕ ಭದ್ರತೆ ದೊಡ್ಡ ಸವಾಲಾಗಿದೆ: ಪ್ರಧಾನಿ ಮೋದಿ
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋಇಂಡಿಯಾ-2015 ಏರ್ ಷೋ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಏರ್ ಶೋನಲ್ಲಿ ಭಾಗವಹಿಸುತ್ತಿರುವ ಎಲ್ಲ ಸಂಸ್ಥೆಗಳಿಗೂ ಸ್ವಾಗತಕೋರುತ್ತೇನೆ...

ನೇತಾಜಿ ಕಡತಗಳನ್ನು ಬಹಿರಂಗಪಡಿಸುವ ಅಧಿಕಾರ ಪ್ರಧಾನಿಗಿಲ್ಲ: ಪ್ರಧಾನಮಂತ್ರಿ ಕಾರ್ಯಾಲಯ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಿಘೂಡವಾಗಿ ಕಾಣೆಯಾದ ಮಾಹಿಗಳನ್ನೊಳಗೊಂಡ ರಹಸ್ಯ ಕಡತಗಳನ್ನು ಬಹಿರಂಗಪಡಿಸುವ ಅಧಿಕಾರ

18ಕ್ಕೆ ಮೋದಿ ಆಗಮನ
`ಏರೋ ಇಂಡಿಯಾ-2015'ನ್ನು ಉದ್ಘಾಟಿಸಿಲು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.18ರಂದು ನಗರದ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸ ಲಿದ್ದಾರೆ...

