Price

ರೈತರ ಹಿತಕ್ಕೆ ಧಕ್ಕೆಯಾಗುವುದಾದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ: ಸಿಎಂ ಯಡಿಯೂರಪ್ಪ
ರಾಜ್ಯ

ರೈತರ ಹಿತಕ್ಕೆ ಧಕ್ಕೆಯಾಗುವುದಾದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ: ಸಿಎಂ ಯಡಿಯೂರಪ್ಪ

ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ “ರೈತರು ಮೊದಲು” ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿರುತ್ತಾರೆ. 

ಕೊರೋನಾ ವೈರಸ್ ಎಫೆಕ್ಟ್: ಪೆಟ್ರೋಲ್ ಬೆಲೆ ರೂ.71ಕ್ಕೆ ಇಳಿಕೆ
ವಾಣಿಜ್ಯ

ಕೊರೋನಾ ವೈರಸ್ ಎಫೆಕ್ಟ್: ಪೆಟ್ರೋಲ್ ಬೆಲೆ ರೂ.71ಕ್ಕೆ ಇಳಿಕೆ

ಕೊರೋನಾ ವೈರತ್ ದೇಶೀಯ ಮಾರುಕಟ್ಟೆಯ ಮೇಲೂ ಗಂಭೀರ ಪರಿಣಾಮ ಬೀರಲು ಆರಂಭಿಸಿದ್ದು, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ತೈಲ ದರ ದಿನೇ ದಿನೇ ಇಳಿಯಾಗುತ್ತಿದೆ.

ಸಬ್ಸಿಡಿ ಕೊಡದ ಸರ್ಕಾರ: ಇಂದಿರಾ ಕ್ಯಾಂಟೀನ್ ಆಹಾರ ದರ ಏರಿಕೆ
ರಾಜ್ಯ

ಸಬ್ಸಿಡಿ ಕೊಡದ ಸರ್ಕಾರ: ಇಂದಿರಾ ಕ್ಯಾಂಟೀನ್ ಆಹಾರ ದರ ಏರಿಕೆ

ಬಡ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿನ ಆಹಾರದ ದರವನ್ನು ಏರಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ. 

400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ! 
ರಾಜ್ಯ

400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ! 

ಬೆಲೆ ಕುಸಿತದಿಂದ ಕಂಗಲಾದ ರೈತನೊಬ್ಬ ತಾನು ಬೆಳೆದ ಸುಮಾರು ನಾನ್ನೂರು ಕೆಜಿ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಎಸದು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಸೂಕ್ತ ಬೆಲೆ ಸಿಕ್ಕದ್ದರಿಂದ ಬೇಸತ್ತ ರೈತ ನಿರಾಸೆಯಿಂದ ಈ ಹಾದಿ ತುಳಿದಿದ್ದಾನೆ ಎನ್ನಲಾಗಿದೆ.

ಪೆಟ್ರೋಲ್ ದರ ಏರಿಕೆ
ದೇಶ

ಪೆಟ್ರೋಲ್ ದರ ಏರಿಕೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್ ದರ ಭಾನುವಾರ ಕೊಂಚ ಏರಿಕೆಯಾಗಿದೆ. 

ಲಾವಾ Z53 ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಅತ್ಯಂತ ಕಡಿಮೆ: ಜಿಯೋ ಗ್ರಾಹಕರಿಗೆ ವಿಶೇಷ ಆಫರ್
ಗ್ಯಾಡ್ಜೆಟ್ಸ್

ಲಾವಾ Z53 ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಅತ್ಯಂತ ಕಡಿಮೆ: ಜಿಯೋ ಗ್ರಾಹಕರಿಗೆ ವಿಶೇಷ ಆಫರ್

ಸ್ಮಾರ್ಟ್ ಫೋನ್ ಉತ್ಪಾದಕ ದೇಶಿಯ ಸಂಸ್ಥೆ ಲಾವ ಫೆ.06 ರಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ. 

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಇಂದಿನ ದರ ಹೀಗಿದೆ 
ವಾಣಿಜ್ಯ

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಇಂದಿನ ದರ ಹೀಗಿದೆ 

ಇಂಧನ ಬೆಲೆ ಮತ್ತೆ ಏರಿಕೆಯಾಗುತ್ತಿದ್ದು ಪೆಟ್ರೋಲ್ ಬೆಲೆ ಲೀಟರ್ ಗೆ 5 ಪೈಸೆ ಮತ್ತು ಡೀಸೆಲ್ ಬೆಲೆ 12 ಪೈಸೆ ಏರಿಕೆಯಾಗಿದೆ.

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಸದ್ಯದಲ್ಲೇ ಗ್ರಾಹಕ ಸರಕುಗಳ ಬೆಲೆ ಏರಿಕೆ
ವಾಣಿಜ್ಯ

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಸದ್ಯದಲ್ಲೇ ಗ್ರಾಹಕ ಸರಕುಗಳ ಬೆಲೆ ಏರಿಕೆ

ತೈಲ ಬೆಲೆ ಏರಿಕೆಯಿಂದ  ಈಗಾಗಲೇ ತತ್ತರಿಸುತ್ತಿರುವ ಜನಸಾಮಾನ್ಯರಿಗೆ  ಮುಂದಿನ ದಿನಗಳಲ್ಲಿ  ಬ್ರಿಟಾನಿಯಾ, ಐಟಿಸಿ, ನೆಸ್ಲೆಯಂತಹ ಗ್ರಾಹಕ ಸರಕು ಕಂಪನಿಗಳು ಉತ್ಪನ್ನಗಳ ಬೆಲೆ ಏರಿಸಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. 

ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ: ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗೆ ಹೃದಯ ಸ್ತಂಭನ, ಸಾವು
ದೇಶ

ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ: ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗೆ ಹೃದಯ ಸ್ತಂಭನ, ಸಾವು

ಈರುಳ್ಳಿ ದರ ಗಗನಕ್ಕೇರಿದ್ದು, ಈ ಹಿನ್ನೆಲೆಯಲ್ಲಿ ಜನರಿ ನೆರವಿಗೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ರೂ.25ಕ್ಕೆ ಮಾರಾಟ ಮಾಡುತ್ತಿದೆ. ಹೀಗಾಗಿ ಅಗ್ಗದ ದರದಲ್ಲಿ ಸರ್ಕಾರ ವಿತರಿಸುತ್ತಿರುವ ಈರುಳ್ಳಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.