Premam Poojyam

ನೈಜ ಘಟನೆ ಆಧರಿತ ಮಹಿಳಾ ಪ್ರಧಾನ ಸಿನಿಮಾಗೆ 'ಪ್ರೇಮಂ ಪೂಜ್ಯಂ' ಖ್ಯಾತಿಯ ಬೃಂದಾ ಆಚಾರ್ಯ ನಾಯಕಿ!
ಸಿನಿಮಾ ಸುದ್ದಿ

ನೈಜ ಘಟನೆ ಆಧರಿತ ಮಹಿಳಾ ಪ್ರಧಾನ ಸಿನಿಮಾಗೆ 'ಪ್ರೇಮಂ ಪೂಜ್ಯಂ' ಖ್ಯಾತಿಯ ಬೃಂದಾ ಆಚಾರ್ಯ ನಾಯಕಿ!

ಪ್ರೇಮಂ ಪೂಜ್ಯಂ ಚಿತ್ರದಲ್ಲಿನ ಪಾತ್ರದ ಮೂಲಕ ಗಮನ ಸೆಳೆದಿರುವ ಮತ್ತು ಕೊನೆಯದಾಗಿ ಜೂಲಿಯೆಟ್ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಬೃಂದಾ ಆಚಾರ್ಯ ಇದೀಗ ಮತ್ತೊಂದು ಆಸಕ್ತಿದಾಯಕ ಯೋಜನೆಗೆ ಸಹಿ ಹಾಕಿದ್ದಾರೆ.

ಪ್ರೇಮಂ ಪೂಜ್ಯಂ ಎರಡನೇ ಅವತರಣಿಕೆ ಘೋಷಣೆ: ಸೆಕೆಂಡ್ ಪಾರ್ಟ್ ನಲ್ಲಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣ
ಸಿನಿಮಾ ಸುದ್ದಿ

ಪ್ರೇಮಂ ಪೂಜ್ಯಂ ಎರಡನೇ ಅವತರಣಿಕೆ ಘೋಷಣೆ: ಸೆಕೆಂಡ್ ಪಾರ್ಟ್ ನಲ್ಲಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣ

ಎರಡನೇ ಭಾಗ ಮೊದಲಿನಂತೆ ನೋವು ಮತ್ತು ಫಿಲಾಸಫಿಯನ್ನು ಹೊಂದಿಲ್ಲ, ಬದಲಾಗಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣವನ್ನು ಹೊಂದಿರಲಿದೆ ಎಂದು ನಿರ್ದೇಶಕ ಬಿ.ಎಸ್ ರಾಘವೇಂದ್ರ ಹೇಳಿದ್ದಾರೆ.

ಪ್ರೇಮಂ ಪೂಜ್ಯಂ ಚಿತ್ರಕಥೆ ಕೇಳಿ ಮೆಚ್ಚಿಕೊಂಡಿದ್ದ ರೆಬೆಲ್ ಸ್ಟಾರ್ ಅಂಬರೀಷ್
ಸಿನಿಮಾ ಸುದ್ದಿ

ಪ್ರೇಮಂ ಪೂಜ್ಯಂ ಚಿತ್ರಕಥೆ ಕೇಳಿ ಮೆಚ್ಚಿಕೊಂಡಿದ್ದ ರೆಬೆಲ್ ಸ್ಟಾರ್ ಅಂಬರೀಷ್

ನವೆಂಬರ್ 12 ಬಿಡುಗಡೆಯಾಗಲಿರುವ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ವೃತ್ತಿಯಲ್ಲಿ ನ್ಯೂರೋಸರ್ಜನ್ ಆದ ಬಿ.ಎಸ್.ರಾಘವೇಂದ್ರ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಕಾಲೇಜಿನಲ್ಲಿ ಟಾಪರ್, ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯಾಗಿದ್ದ ಅವರು ಸಿನಿಮಾರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. 

25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ
ಸಿನಿಮಾ ಸುದ್ದಿ

25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ

ತಮಗೆ ಅವಕಾಶ ಕೊಟ್ಟ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಮಂದಿ ಮತ್ತು ಪ್ರೇಕ್ಷಕರ ಪ್ರೋತ್ಸಾಹ ಇಲ್ಲದಿದ್ದರೆ ನಾನಿಂದು ಇಲ್ಲಿರುತ್ತಿರಲಿಲ್ಲ ಎಂದು ತಮ್ಮ ಈ ಸಿನಿಪಯಣದಲ್ಲಿ ನೆರವಾದ ಎಲ್ಲರನ್ನೂ ಪ್ರೇಮ್ ಸ್ಮರಿಸುತ್ತಾರೆ.

ಪ್ರೇಮಂ ಪೂಜ್ಯಂ ಚಿತ್ರದ ಟೀಸರ್
ಮನರಂಜನೆ

ಪ್ರೇಮಂ ಪೂಜ್ಯಂ ಚಿತ್ರದ ಟೀಸರ್

ನಟ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಬ್ರಿಂದಾ ಆಚಾರ್ಯ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಘವೇಂದ್ರ ನಿರ್ದೇಶಿಸಿದ್ದಾರೆ.

'ಪ್ರೇಮಂ ಪೂಜ್ಯಂ' ಮೂಲಕ ಬೆಳ್ಳಿತೆರೆಗೆ 'ಶನಿ' ಧಾರಾವಾಹಿಯ ಬೃಂದಾ ಆಚಾರ್ಯ ಪಾದಾರ್ಪಣೆ
ಸಿನಿಮಾ ಸುದ್ದಿ

'ಪ್ರೇಮಂ ಪೂಜ್ಯಂ' ಮೂಲಕ ಬೆಳ್ಳಿತೆರೆಗೆ 'ಶನಿ' ಧಾರಾವಾಹಿಯ ಬೃಂದಾ ಆಚಾರ್ಯ ಪಾದಾರ್ಪಣೆ

ಪೌರಾಣಿಕ ಧಾರಾವಾಹಿಗಳಾದ ಮಹಾಕಾಳಿಯಲ್ಲಿ ರತಿಯಾಗಿ, ಶನಿ ಧಾರಾವಾಹಿಯಲ್ಲಿ ಶನಿ ಪತ್ನಿ ಧಾಮಿನಿಯಾಗಿ ನಟಿಸಿದ್ದ ಬೃಂದಾ ಆಚಾರ್ಯ ಬೆಳ್ಳಿ ...