Prem

ದರ್ಶನ್ ಅವ್ರೇ, ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ್ ಪುಡಂಗ್ ಆಗಿರ್ಲಿಲ್ಲ: ನಿರ್ದೇಶಕ ಪ್ರೇಮ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ಅವರೇನ್ ಯಾವ ಪುಡಾಂಗು ಅಲ್ಲ ಎಂಬ ಹೇಳಿಕೆಗೆ ಪ್ರೇಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವ್ಯಾಲೆಂಟೈನ್ ಡೇಗೆ 'ಏಕ್ ಲವ್ ಯಾ' ಸಿನಿಮಾ ಲಿರಿಕಲ್ ಸಾಂಗ್ ರಿಲೀಸ್
ವ್ಯಾಲೆಂಟೈನ್ ಡೇಗೆ ನಿರ್ದೇಶಕ ಪ್ರೇಮ್ ಅವರ "ಏಕ್ ಲವ್ ಯಾ" ಚಿತ್ರದ "ಯಾರೆ ಯಾರೆ" ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಪ್ರೇಮ್ ಸಾಹಿತ್ಯಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ಅರ್ಮಾನ್ ಮಲಿಕ್ ಹಿನ್ನೆಲೆ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ.

'ಐ ಆಮ್ ಕಲ್ಕಿ'ಗೆ ಮತ್ತೆ ಬಣ್ಣ ಹಚ್ಚಲಿರುವ ನಿರ್ದೇಶಕ ಪ್ರೇಮ್
ಕಳೆದ 3-4 ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ಪ್ರೇಮ್ ಅವರು ಕಲ್ಕಿ ಎಂಬ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಹೊರಬಿದ್ದಿದೆ.

'ಏಕ್ ಲವ್ ಯಾ' ಸಿನಿಮಾ ಶೂಟಿಂಗ್ ಗೆ ಮರಳಲು ಕಾಯುತ್ತಿದ್ದಾರೆ ರೇಷ್ಮಾ ನಾಣಯ್ಯ
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಕಾಲಿಡುತ್ತಿರುವ ರೇಷ್ಮಾ ನಾಣಯ್ಯ ಅಕ್ಟೋಬರ್ 12 ರಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

' ದಿ ವಿಲನ್' ಬಳಿಕ ಮತ್ತೊಂದು ಚಿತ್ರಕ್ಕೆ ಒಂದಾಗುತ್ತಿದ್ದಾರೆ ಪ್ರೇಮ್-ಕಿಚ್ಚ ಸುದೀಪ್
ನಿರ್ದೇಶಕ ಪ್ರೇಮ್ ಮತ್ತು ಕಿಚ್ಚ ಸುದೀಪ್ ಮತ್ತೊಂದು ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದಾರೆ.

ಏಕ್ ಲವ್ ಯಾ ಚಿತ್ರದ ಮೇಕಿಂಗ್ ಟೀಸರ್
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಣಾ, ರಚಿತಾ ರಾಮ್ ಮತ್ತು ರೇಷ್ಮಾ ಅಭಿನಯಿಸಿದ್ದಾರೆ.

'ನಿನ್ನ ಋಣ ತೀರ್ಸೋಕ್ ಮತ್ತೆ ನಿನ್ ಹೊಟ್ಟೇಲಿ ಹುಟ್ಟಕ್ಕ್ ನಂಗ್ ಒಂದ್ ಅವಕಾಶ ಮಾಡ್ಕೊಡು'
ನಟ ನಿರ್ದೇಶಕ ಪ್ರೇಮ್ ಅವರ ತಾಯಿ ಶುಕ್ರವಾರ ಸಾವನ್ನಪ್ಪಿದ್ದಾರೆ, ಹೀಗಾಗಿ ನಟ ಪ್ರೇಮ್ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖವನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ

'ಏಕ್ ಲವ್ ಯಾ' ಮುಗಿದ ಕೂಡಲೇ ಪ್ರೇಮ್ ಮತ್ತೊಂದು ಸಿನಿಮಾ
ನಿರ್ದೇಶಕ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಮತ್ತೊಂದು ಸಿನಿಮಾಗಾಗಿ ಪ್ಲಾನ್ ಮಾಡುತ್ತಿದ್ದಾರೆ.

"ಏಕ್ ಲವ್ ಯಾ" ಮೋಷನ್ ಪೋಸ್ಟರ್''
ಪ್ರೇಮ್ ಬರೆದು ನಿರ್ದೇಶಿಸಿದ ರೊಮ್ಯಾಂಟಿಕ್ ಪ್ರೇಮಕಥಾನಕ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

