pregnant

ಸರ್ಕಾರಿ ವೈದ್ಯರ ನಿರ್ಲಕ್ಷ್ಯ: ಗರ್ಭದಲ್ಲಿ ಮಗು ಸತ್ತು ಗರ್ಭಿಣಿ ಪರದಾಟ
ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಮುಂದುವರೆದಿದ್ದು, ಗರ್ಭದಲ್ಲಿ ಮಗು ಸತ್ತು 22 ಗಂಟೆಯಾದರೂ ಗರ್ಭಿಣಿಗೆ ಚಿಕಿತ್ಸೆ ನೀಡದಿರುವ ಘಟನೆ ಗದಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ...

ಗರ್ಭಿಣಿಯರು ಎರಡು ಪಟ್ಟು ತಿನ್ನಬೇಕು ಎನ್ನುವುದು ತಪ್ಪು ತಿಳುವಳಿಕೆ
ಗರ್ಭಿಣಿಯರ ಆಹಾರದ ಬಗ್ಗೆ ಹೆಚ್ಚಿನ ಜನರು ಪ್ರಾಮುಖ್ಯತೆ ಕೊಟ್ಟರೂ ಹೆಚ್ಚಿನವರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು? ಏನು ಬೀಡಬೇಕು? ...

ಶಾಲಾ ಶೌಚಾಲಯದಲ್ಲಿ ಮಗು ಹೆತ್ತ 13 ವರ್ಷದ ಬಾಲಕಿ..!
13 ವರ್ಷದ ಬಾಲಕಿಯೊಬ್ಬಳು ಶಾಲಾ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನೆರೆಯ ಹೈದಾರಾಬಾದಿನಲ್ಲಿ ನಡೆದಿದೆ...

ಶವದ ಮೇಲೆ ಸಿಕ್ಕ ಲಾಕೆಟ್‍ನಿಂದ ಲಾಕಪ್ ಸೇರಿದ ಹಂತಕ!
ಶವದ ಮೇಲೆ ಸಿಕ್ಕ ಲಾಕೆಟ್ ನೀಡಿದ ಸುಳಿವು ಆಧರಿಸಿ ಗರ್ಭಿಣಿಯ ಕೊಲೆ ಪ್ರಕರಣವನ್ನು ವರ್ತೂರು ಪೊಲೀಸರು ಭೇದಿಸಿದ್ದಾರೆ....

ಅತಿಯಾಗಿ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ!
ಮಹಿಳೆಯರು ಮೈಗೆ ಅತಿಯಾದ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ! ಬೀಜಿಂಗ್‍ನ ಪೀಕಿಂಗ್ ಯುನಿವರ್ಸಿಟಿ...

ಆರು ತಿಂಗಳಲ್ಲಿ 85 ಬಾರಿ ಗರ್ಭಿಣಿ!
ಗರ್ಭಿಣಿಯಾದ ತಪ್ಪಿಗೆ ಅಸ್ಸಾಂನ ಆಸ್ಪತ್ರೆಯಲ್ಲಿ ನೌಕರಿಗಿದ್ದ ನರ್ಸ್ ಒಬ್ಬಳನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ...

3 ತಿಂಗಳ ಗರ್ಭಿಣಿ ಬಾಕ್ಸಿಂಗ್ ಆಡಿ ಚಾಂಪಿಯನ್ ಆದಳು!
ಗರ್ಭಿಣಿಯರು ತಮ್ಮ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ರೂ ಸಾಲದು. ಆದರೆ, ಇಲ್ಲೊಬ್ಬಳು ಬಾಕ್ಸಿಂಗ್ ಡಿ ಚಾಂಪಿಯನ್ ಕೂಡ ಆಗಿದ್ದಾಳೆ! ಬ್ರೆಜಿಲ್‍ನ ಈ ಬಾಕ್ಸಿಂಗ್‍ಪಟು ಹೆಸರು ಕಿಂಬರ್ಲಿ ನೋವಾಸ್...

ಕೊಲೆಗೂ ಮುನ್ನ ಶೀನಾ ಬೋರಾ ಗರ್ಭಿಣಿಯಾಗಿದ್ದಳಾ?: ವರದಿ
ಶೀನಾ ಬೋರಾ ಕೊಲೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಸಾವಿಗೂ ಮುನ್ನ ಶೀನಾ ಗರ್ಭಿಣಿಯಾಗಿದ್ದಳು ಎಂಬ ಆಘಾತಕಾರಿ ವಿಷಯವೊಂದು...

ಸೇನಾ ಸಿಬ್ಬಂದಿಯಿಂದ ಅತ್ಯಾಚಾರ: ಗರ್ಭಿಣಿ ಮಹಿಳೆಯಿಂದ ಆರೋಪ
ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಕಾರ್ಯಕರ್ತನ ಗರ್ಭಿಣಿ ಪತ್ನಿ ತನ್ನ ಮೇಲೆ ಸೇನಾ ಸಿಬ್ಬಂದಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

