pregnant woman

ರಾಮನಗರ: ನೇಣು ಬಿಗಿದ ಸ್ಥಿತಿಯಲ್ಲಿ 5 ತಿಂಗಳ ಗರ್ಭಿಣಿ  ಪತ್ತೆ; ಪತಿ ಬಂಧನ
ರಾಜ್ಯ

ರಾಮನಗರ: ನೇಣು ಬಿಗಿದ ಸ್ಥಿತಿಯಲ್ಲಿ 5 ತಿಂಗಳ ಗರ್ಭಿಣಿ ಪತ್ತೆ; ಪತಿ ಬಂಧನ

ಮುನಿಲಕ್ಷ್ಮಿ ಅವರ ತಾಯಿ ಬೈರಮ್ಮ ಅವರು, ಮಗಳ ಪತಿ ಶಂಕರಯ್ಯ, ಅತ್ತೆ ಭಾಗ್ಯಮ್ಮ ಹಾಗೂ ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.

ಕಲಬುರಗಿಯಲ್ಲಿ ಮನಕಲಕುವ ಘಟನೆ: ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಗರ್ಭಿಣಿ ಆತ್ಮಹತ್ಯೆ!
ರಾಜ್ಯ

ಕಲಬುರಗಿಯಲ್ಲಿ ಮನಕಲಕುವ ಘಟನೆ: ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಗರ್ಭಿಣಿ ಆತ್ಮಹತ್ಯೆ!

ಸಾವಿಗೆ ಶರಣಾದ ಮಹಿಳೆಯನ್ನು ಅಂಬಿಕಾ(25) ಹಾಗೂ ಆಕೆಯ ಒಂದೂವರೆ ವರ್ಷದ ಪುತ್ರ ಆರಾಧ್ಯ ಎಂದು ಗುರುತಿಸಲಾಗಿದೆ.

ಗುಪ್ತಾಂಗಕ್ಕೆ ರಾಡ್ ತುರುಕಿ, ಗಂಡನಿಂದ ಭೀಕರ ಹಲ್ಲೆ: ತೀವ್ರ ರಕ್ತಸ್ತಾವ್ರದಿಂದ ಮೃತಪಟ್ಟ ಗರ್ಭಿಣಿ; ಬೆಚ್ಚಿಬಿದ್ದ ವೈದ್ಯರು!
ದೇಶ

ಗುಪ್ತಾಂಗಕ್ಕೆ ರಾಡ್ ತುರುಕಿ, ಗಂಡನಿಂದ ಭೀಕರ ಹಲ್ಲೆ: ತೀವ್ರ ರಕ್ತಸ್ತಾವ್ರದಿಂದ ಮೃತಪಟ್ಟ ಗರ್ಭಿಣಿ; ಬೆಚ್ಚಿಬಿದ್ದ ವೈದ್ಯರು!

ಛತ್ತೀಸ್‌ಗಢದಿಂದ ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಂಬಿಕಾಪುರ ಬಳಿಯ ಹಳ್ಳಿಯಲ್ಲಿ 23 ವರ್ಷದ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ.

ಅನೈತಿಕ ಸಂಬಂಧ ಶಂಕೆ: 9 ತಿಂಗಳ ಗರ್ಭಿಣಿ ಮೇಲೆ ಪತಿ ಹಲ್ಲೆ, ಪೊಲೀಸ್ ದೂರು ದಾಖಲು!
ರಾಜ್ಯ

ಅನೈತಿಕ ಸಂಬಂಧ ಶಂಕೆ: 9 ತಿಂಗಳ ಗರ್ಭಿಣಿ ಮೇಲೆ ಪತಿ ಹಲ್ಲೆ, ಪೊಲೀಸ್ ದೂರು ದಾಖಲು!

ಅನೈತಿಕ ಸಂಬಂಧ ಆರೋಪ ಮಾಡಿ ಗರ್ಭಿಣಿ ಪತ್ನಿಯ ಮೇಲೆ‌ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ​ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗರ್ಭಿಣಿ ಮಗಳ ಮರ್ಯಾದಾ ಹತ್ಯೆ: ಮತ್ತೆ ಮೂವರು ಆರೋಪಿಗಳ ಬಂಧನ
ರಾಜ್ಯ

ಗರ್ಭಿಣಿ ಮಗಳ ಮರ್ಯಾದಾ ಹತ್ಯೆ: ಮತ್ತೆ ಮೂವರು ಆರೋಪಿಗಳ ಬಂಧನ

ಇದೇ ಗ್ರಾಮದ ದಲಿತ ಯುವಕ ವಿವೇಕಾನಂದ ದೊಡ್ಡಮನಿ ಅವರನ್ನು ಯುವತಿ ವಿವಾಹವಾಗಿದ್ದು, ಇದರಿಂದ ಕುಪಿತಗೊಂಡಿದ್ದ ಆಕೆಯ ತಂದೆ ಪ್ರಕಾಶ್ ಗೌಡ ಮತ್ತು ಅವರ ಇಬ್ಬರು ಸಹೋದರರು ಹೊಡೆದು ಹತ್ಯೆ ಮಾಡಿದ್ದರು.

ವರದಕ್ಷಿಣೆಗೆ ಗರ್ಭಿಣಿಯ ಹತ್ಯೆ: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಅಮಾನವೀಯ ಕೃತ್ಯ
ದೇಶ

ವರದಕ್ಷಿಣೆಗೆ ಗರ್ಭಿಣಿಯ ಹತ್ಯೆ: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಅಮಾನವೀಯ ಕೃತ್ಯ

ರಂಗ್‌ಪುರ್ ಗ್ರಾಮದ ನಿವಾಸಿ ರಜನಿ ಕುಮಾರಿ ಈ ವರ್ಷದ ಏಪ್ರಿಲ್‌ನಲ್ಲಿ ಸಚಿನ್ ಅವರನ್ನು ವಿವಾಹವಾಗಿದ್ದರು.

ಬೆಂಗಳೂರು: ಗರ್ಭಿಣಿ ಸಾವಿನ ಪ್ರಕರಣ;15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಚಾರಣೆ! ಇದೇ ಕಾರಣ...
ರಾಜ್ಯ

ಬೆಂಗಳೂರು: ಗರ್ಭಿಣಿ ಸಾವಿನ ಪ್ರಕರಣ;15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಚಾರಣೆ! ಇದೇ ಕಾರಣ...

ಅಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಪಾಟ್ನೆ 3 ರಿಂದ 4 ಅಡಿ ಎತ್ತರದ ಆಪರೇಷನ್ ಟೇಬಲ್ ಮೇಲಿಂದ ಬಿದ್ದ ಪಾಟ್ನೆ ಅವರಿಗೆ ಎಡಭಾಗದ ಸ್ಯಾಕ್ರೊಲಿಯಾಕ್ ಜಾಯಿಂಟ್ (left sacroiliac joint) ಮುರಿತವಾಗಿದೆ.

ತಡರಾತ್ರಿವರೆಗೂ ಠಾಣೆಯಲ್ಲಿ ಗರ್ಭಿಣಿ ಮಹಿಳೆ ಪರದಾಟ: ನಿಯಮ-ಮಾನವೀಯತೆ ಮರೆತರೇ ನಗರದ ಪೊಲೀಸರು?
ರಾಜ್ಯ

ತಡರಾತ್ರಿವರೆಗೂ ಠಾಣೆಯಲ್ಲಿ ಗರ್ಭಿಣಿ ಮಹಿಳೆ ಪರದಾಟ: ನಿಯಮ-ಮಾನವೀಯತೆ ಮರೆತರೇ ನಗರದ ಪೊಲೀಸರು?

ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳೆದ ದಿನ ರಾತ್ರಿ ತಡರಾತ್ರಿಯವರೆಗೂ ಗರ್ಭಿಣಿ ಮಹಿಳೆ ಪರದಾಡಿದ್ದಾರೆ. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯನ್ನು ಇರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

Gang Rape: ಸಾಮೂಹಿಕ ಅತ್ಯಾಚಾರ; 5 ತಿಂಗಳ ಗರ್ಭಿಣಿ ಸಾವು
ದೇಶ

Gang Rape: ಸಾಮೂಹಿಕ ಅತ್ಯಾಚಾರ; 5 ತಿಂಗಳ ಗರ್ಭಿಣಿ ಸಾವು

ತಾನು ಗರ್ಭಧರಿಸಿದ್ದೇನೆ ಎಂಬ ಮಾಹಿತಿಯೇ ಇಲ್ಲದ ಮಹಿಳೆ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ...