Prashanth Neel

ಡಾರ್ಲಿಂಗ್ ಪ್ರಭಾಸ್‌ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್: ಸಲಾರ್ ಚಿತ್ರದ ಅದ್ಧೂರಿ ಮುಹೂರ್ತದ ಫೋಟೋಗಳು!
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

ಯಶ್ @35, ಹುಟ್ಟುಹಬ್ಬದಂದೆ ಕೆಜಿಎಫ್ ಟೀಸರ್ ವಿಶ್ವ ದಾಖಲೆ, ರಾಖಿ ಭಾಯ್ ಅಪರೂಪದ ಚಿತ್ರಗಳು!
ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

ಪೈರಸಿ ಕಾಟ: ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದೇ ಬಿಡುಗಡೆ, ಇಲ್ಲಿದೆ ಟೀಸರ್!
ಪೈರಸಿ ಕಾಟದಿಂದ ನಾಳೆ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಹೊಂಬಾಳೆ ಫಿಲ್ಮಂ ಯೂಟ್ಯೂಬ್ ನಲ್ಲಿ ಇಂದೇ ಬಿಡುಗಡೆಯಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ 'ಸಲಾರ್' ತಂಡಕ್ಕೆ ಭುವನ್ ಗೌಡ ಸೇರ್ಪಡೆ!
ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಸಿನಿಮಾಗೆ ಭುವನ್ ಗೌಡ ಛಾಯಾಗ್ರಾಹಕರಾಗಿದ್ದಾರೆ.

ಸಿನಿಪ್ರೇಮಿಗಳಿಗೆ ಸಿಹಿಸುದ್ದಿ ಕೊಟ್ಟ ಪ್ರಶಾಂತ್ ನೀಲ್: 'ಕೆಜಿಎಫ್ ಚಾಪ್ಟರ್-2' ಟೀಸರ್ ಬಿಡುಗಡೆಗೆ ಮಹೂರ್ತ ಫಿಕ್ಸ್
ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಸೇರಿದಂತೆ ಸಹಸ್ರಾರು ಜನರು ವರ್ಷಗಳಿಂದ ಕಾಯುತ್ತಿರುವ ಕ್ಷಣ ಇದೀಗ ಸಮೀಪಿಸುತ್ತಿದೆ. "ಕೆಜಿಎಫ್ ಚಾಪ್ಟರ್ -2" ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

ಶ್ರೀಮುರುಳಿಯ 'ಮದಗಜ' ಫಸ್ಟ್ ಲುಕ್ ಟೀಸರ್ ಅನಾವರಣಗೊಳಿಸಲಿದ್ದಾರೆ ಪ್ರಶಾಂತ್ ನೀಲ್
ರೋರಿಂಗ್ ಸ್ಟಾರ್ ಶ್ರೀಮರಳಿ ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ 17ರಂದು 'ಮದಗಜ' ಚಿತ್ರದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆಗಲಿದೆ. ವಿಶೇಷವೆಂದರೆ, ಇದನ್ನು ರಿಲೀಸ್ ಮಾಡುವುದು ಪ್ರಶಾಂತ್ ನೀಲ್!

'ಕೆಜಿಎಫ್ ಸಿನಿಮಾದ ಹಾರ್ಡ್ ಕೋರ್ ಫ್ಯಾನ್: ಮಣಿರತ್ನಂ ನಂತರ ಕಂಡ ಅದ್ಭುತ ನಿರ್ದೇಶಕ ಪ್ರಶಾಂತ್ ನೀಲ್'
ನಾನು ಕೆಜಿಎಫ್ ಸಿನಿಮಾದ ಹಾರ್ಡ್ ಕೋರ್ ಫ್ಯಾನ್, ಓಟಿಟಿಯಲ್ಲಿ ಸಿನಿಮಾವನ್ನು ಕೊನೆಯವರೆಗೂ ನೋಡಿದ್ದೇನೆ ಎಂದು ಸಿನಿಮಾಟೋಗ್ರಾಫರ್ ತಿರು ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್ ಬದಲಾವಣೆ ಅಲ್ಲ:ನಿರ್ದೇಶಕ ಪ್ರಶಾಂತ್ ನೀಲ್
ಯಶ್ ನಾಯಕ ನಟನಾಗಿರುವ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮತ್ತೆ ಸುದ್ದಿಯಲ್ಲಿದೆ. ಕೆಜಿಎಫ್ 1ರಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿರುವ ಪಾತ್ರಕ್ಕೆ ಕೆಜಿಎಫ್ 2ನಲ್ಲಿ ಅವರ ಬದಲಾಗಿ ಪ್ರಕಾಶ್ ರಾಜ್ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು.

ಆರ್ ಜೆ ರೋಹಿತ್ ಈಗ 'ರೌಡಿ ಫೆಲೋ'
ನಟ, ಟಿವಿ ನಿರೂಪಕ ಮತ್ತು ಆರ್.ಜೆ.,ರೋಹಿತ್ ಬಕಾಸುರ ಚಿತ್ರದಲ್ಲಿ ಕಡೇ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಯೋಜನೆ ಇದೀಗ ತಯಾರಾಗಿದ್ದು ಅದಕ್ಕೆ "ರೌಡಿ ಫೆಲೋ" ಎನ್ನುವ ಶೀರ್ಷಿಕೆ ಇಡಲಾಗಿದೆ.

