Pranab Mukherjee

ಪ್ರಣಬ್ ದಾ ನನ್ನ ಕೈಹಿಡಿದು ಪೋಷಕನಂತೆ ಸಲಹೆ ನೀಡಿದರು: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಪ್ರಣಬ್ ದಾ ನನ್ನ ಕೈಹಿಡಿದು ಪೋಷಕನಂತೆ ಸಲಹೆ ನೀಡಿದರು: ಪ್ರಧಾನಿ ಮೋದಿ

ರಾಷ್ಟ್ರಪತಿ ಕಚೇರಿಯಲ್ಲಿ ಸೋಮವಾರಕ್ಕೆ ನಾಲ್ಕು ವರ್ಷಗಳನ್ನು ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ,

ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ದೇಶ

ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಾತನಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ
ದೇಶ

ಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ

ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸಿಲುಕಿ ಅನಹ೯ತೆ ಭೀತಿ ಎದುರಿಸುತ್ತಿದ್ದ ಆಪ್ ಶಾಸಕರ ರಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದ್ದ ದೆಹಲಿ ಸರ್ಕಾರದ "ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.

ಪ್ರಧಾನಿಗೆ ಆಪ್ ಬಗ್ಗೆ ಭೀತಿ: ಸ೦ಸದೀಯ ಕಾರ್ಯದರ್ಶಿ ಮಸೂದೆ ತಿರಸ್ಕಾರದ ನಂತರ ಕೇಜ್ರಿ ಟ್ವೀಟ್
ದೇಶ

ಪ್ರಧಾನಿಗೆ ಆಪ್ ಬಗ್ಗೆ ಭೀತಿ: ಸ೦ಸದೀಯ ಕಾರ್ಯದರ್ಶಿ ಮಸೂದೆ ತಿರಸ್ಕಾರದ ನಂತರ ಕೇಜ್ರಿ ಟ್ವೀಟ್

"ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡುವುದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.

ಪ್ರಣಬ್ ಮುಖರ್ಜಿ 3 ರಾಷ್ಟ್ರಗಳ ಆಫ್ರಿಕಾ ಪ್ರವಾಸ ಆರಂಭ
ದೇಶ

ಪ್ರಣಬ್ ಮುಖರ್ಜಿ 3 ರಾಷ್ಟ್ರಗಳ ಆಫ್ರಿಕಾ ಪ್ರವಾಸ ಆರಂಭ

ಆಫ್ರಿಕಾ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೈಗೊಂಡಿರುವ ಆಫ್ರಿಕಾದ ಮೂರು ರಾಷ್ಟ್ರಗಳ ಪ್ರವಾಸ ಭಾನುವಾರ...

ಭಾರತ-ಚೀನಾ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರಪತಿಗಳಿಂದ 8 ಸೂತ್ರಗಳ ಪಟ್ಟಿ
ವಿದೇಶ

ಭಾರತ-ಚೀನಾ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರಪತಿಗಳಿಂದ 8 ಸೂತ್ರಗಳ ಪಟ್ಟಿ

ಭಾರತ ಮತ್ತು ಚೀನಾ ನಡುವಿನ ಸಮಸ್ಯೆಗಳ ಪರಿಹಾರಕ್ಕಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 8 ಸೂತ್ರಗಳ...

ಮೇಕ್ ಇನ್ ಇಂಡಿಯಾಗೆ ಕೈ ಜೋಡಿಸಲು ಚೀನಾ ಉದ್ಯಮಿಗಳಿಗೆ ಪ್ರಣಬ್ ಮುಖರ್ಜಿ ಆಹ್ವಾನ
ವಿದೇಶ

ಮೇಕ್ ಇನ್ ಇಂಡಿಯಾಗೆ ಕೈ ಜೋಡಿಸಲು ಚೀನಾ ಉದ್ಯಮಿಗಳಿಗೆ ಪ್ರಣಬ್ ಮುಖರ್ಜಿ ಆಹ್ವಾನ

ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಚೀನಾ ಉದ್ಯಮಿಗಳನ್ನು ಭೇಟಿ ಮಾಡಿದ್ದು ಮೆಕ್ ಇನ್ ಇಂಡಿಯಾದೊಂದಿಗೆ ಕೈ ಜೋಡಿಸುವಂತೆ ಆಹ್ವಾನಿಸಿದ್ದಾರೆ.

ಇಂದಿನಿಂದ ರಾಷ್ಟ್ರಪತಿಗಳ ಚೀನಾ ಪ್ರವಾಸ: ಶೈಕ್ಷಣಿಕ, ಸಂಶೋಧನೆ ಕುರಿತ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ದೇಶ

ಇಂದಿನಿಂದ ರಾಷ್ಟ್ರಪತಿಗಳ ಚೀನಾ ಪ್ರವಾಸ: ಶೈಕ್ಷಣಿಕ, ಸಂಶೋಧನೆ ಕುರಿತ ಒಪ್ಪಂದಗಳಿಗೆ ಸಹಿ ನಿರೀಕ್ಷೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿನಿಂದ (ಮೇ.24 ರಿಂದ) ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ.

ನೀಟ್ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ
ದೇಶ

ನೀಟ್ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

ದೇಶಾದ್ಯಂತ ಏಕರೂಪವಾಗಿ ನಡೆಸುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶದ ರಾಷ್ಟ್ರೀಯ ಅರ್ಹತೆ ಮತ್ತು ...