Prajwal Revanna

ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ: ನಾನು ಯಾವುದೇ ಗ್ರೀನ್ ಸಿಗ್ನಲ್ ನೀಡಿಲ್ಲ ; ದೇವೇಗೌಡ
ರಾಜಕೀಯ

ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ: ನಾನು ಯಾವುದೇ ಗ್ರೀನ್ ಸಿಗ್ನಲ್ ನೀಡಿಲ್ಲ ; ದೇವೇಗೌಡ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಜ್ವಲ್ ಸ್ಪರ್ಧಿಸಲು ಮಾಜಿ ಪ್ರಧಾನಿ ದೇವೇಗೌಡ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಭವಾನಿ ...

ಹುಣಸೂರಿನ ಬಕೆಟ್ ರಾಜಕೀಯದಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ: ಪ್ರಜ್ವಲ್ ರೇವಣ್ಣ
ರಾಜಕೀಯ

ಹುಣಸೂರಿನ ಬಕೆಟ್ ರಾಜಕೀಯದಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ: ಪ್ರಜ್ವಲ್ ರೇವಣ್ಣ

ಜೆಡಿಎಸ್‌ನಲ್ಲಿ "ಸೂಟ್‌ಕೇಸ್‌ ಸಂಸ್ಕೃತಿ' ಇದೇ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಬಕೆಟ್ ...

ಸೂಟ್ ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ, ಪ್ರಜ್ವಲ್ ಕ್ಷಮೆಯ ಅವಶ್ಯಕತೆಯಿಲ್ಲ: ಎಚ್ಡಿಕೆ
ರಾಜಕೀಯ

ಸೂಟ್ ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ, ಪ್ರಜ್ವಲ್ ಕ್ಷಮೆಯ ಅವಶ್ಯಕತೆಯಿಲ್ಲ: ಎಚ್ಡಿಕೆ

ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇದೆ ಎಂದು ಪ್ರಜ್ವಲ್‌ ರೇವಣ್ಣ ನೀಡಿದ್ದ ಹೇಳಿಕೆಯನ್ನು ಭಿನ್ನಮತೀಯರ ಕಡೆಗೆ ತಿರುಗಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ...

ನಿಖಿಲ್ ಬೇರೆಯಲ್ಲ, ಪ್ರಜ್ವಲ್ ಬೇರೆಯಲ್ಲ, ಇಬ್ಬರು ಒಂದೇ: ಎಚ್.ಡಿ ದೇವೇಗೌಡ
ರಾಜಕೀಯ

ನಿಖಿಲ್ ಬೇರೆಯಲ್ಲ, ಪ್ರಜ್ವಲ್ ಬೇರೆಯಲ್ಲ, ಇಬ್ಬರು ಒಂದೇ: ಎಚ್.ಡಿ ದೇವೇಗೌಡ

ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಎಂದು ಹೇಳಿ ಪಕ್ಷದ ಹಿರಿಯ ಮುಖಂಡರಿಗೆ ಇರಿಸುಮುರಿಸು ಉಂಟು ಮಾಡಿದ್ದ ಪ್ರಜ್ವಲ್ ರೇವಣ್ಣ ಮಾಜಿ ಮುಖ್ಯಮಂತ್ರಿ ...

ಸೂಟ್ ಕೇಸ್ ಹೇಳಿಕೆ: ಪಕ್ಷದ ಹೊಣೆಗಾರಿಕೆ ಬೇಡ ಎಂದ ಎಚ್ ಡಿ ಕುಮಾರ ಸ್ವಾಮಿ!
ರಾಜಕೀಯ

ಸೂಟ್ ಕೇಸ್ ಹೇಳಿಕೆ: ಪಕ್ಷದ ಹೊಣೆಗಾರಿಕೆ ಬೇಡ ಎಂದ ಎಚ್ ಡಿ ಕುಮಾರ ಸ್ವಾಮಿ!

ಜೆಡಿಎಸ್​ನಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎಂಬ ಪ್ರಜ್ವಲ್ ರೇವಣ್ಣ ಆರೋಪಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷದ ಜವಾಬ್ದಾರಿಯೇ ಬೇಡ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ಆಂತರಿಕ ಭಿನ್ನಮತ ಸ್ಫೋಟ: ಪಕ್ಷದಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎಂದ ಪ್ರಜ್ವಲ್ ರೇವಣ್ಣ
ರಾಜಕೀಯ

ಜೆಡಿಎಸ್ ಆಂತರಿಕ ಭಿನ್ನಮತ ಸ್ಫೋಟ: ಪಕ್ಷದಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎಂದ ಪ್ರಜ್ವಲ್ ರೇವಣ್ಣ

ವಿಧಾನಸಭೆ ಚುನಾವಣೆಗೂ ಮೊದಲೇ ಜೆಡಿಎಸ್ ನಲ್ಲಿ ಮತ್ತೊಮ್ಮೆ ಆಂತರಿಕ ಬಂಡಾಯ ಸ್ಪೋಟಗೊಂಡಿದ್ದು, ಸೂಟ್​ಕೇಸ್ ಜತೆ ಬಂದವರಿಗಷ್ಟೇ ಪಕ್ಷದಲ್ಲಿ ಮಣೆ, ನಿಷ್ಠೆಯಿಂದ ದುಡಿದವರಿಗೆ ಮನ್ನಣೆ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.