Prajwal Devaraj

ಮಾಫಿಯಾದಲ್ಲಿ ಬ್ಯುಸಿಯಾಗಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಲೋಹಿತ್
ಸಿನಿಮಾ ಸುದ್ದಿ

ಮಾಫಿಯಾದಲ್ಲಿ ಬ್ಯುಸಿಯಾಗಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಲೋಹಿತ್

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಲೋಹಿತ್ ಎಚ್ ಸದ್ಯ 'ಮಾಫಿಯಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಮಧ್ಯೆ, ಸೋಮವಾರ ಸ್ಕ್ರಿಪ್ಟ್ ಪೂಜೆಯೊಂದಿಗೆ ಪ್ರಾರಂಭವಾದ ಸಿನಿಮಾಗಾಗಿ ನಟ ಮತ್ತು ನಿರ್ದೇಶಕರ ಜೋಡಿ ಮತ್ತೊಮ್ಮೆ ಒಂದಾಗಲಿದೆ.

‘ನಾನು ಚಿತ್ರರಂಗದಲ್ಲಿ ಸಾಕಷ್ಟು ದೂರ ಸಾಗಬೇಕಿದೆ’: ನಟಿ ನಿಮಿಕಾ ರತ್ನಾಕರ್
ಸಿನಿಮಾ ಸುದ್ದಿ

‘ನಾನು ಚಿತ್ರರಂಗದಲ್ಲಿ ಸಾಕಷ್ಟು ದೂರ ಸಾಗಬೇಕಿದೆ’: ನಟಿ ನಿಮಿಕಾ ರತ್ನಾಕರ್

'ನಾನು ಐಎಎಸ್ ಅಧಿಕಾರಿಯಾಗಬೇಕು ಅಥವಾ ಹಾಡುಗಾರಿಕೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ನಾನು ವಾಗ್ಮಿ ಮತ್ತು ಡ್ಯಾನ್ಸರ್‌ ಕೂಡ ಆಗಿದ್ದೇನೆ. ಆದಾಗ್ಯೂ, ನಾನು ನಟನೆಯನ್ನು ನನ್ನ ಕರೆ ಎಂದು ಭಾವಿಸಿದೆ ಮತ್ತು ನಾನು ಇಲ್ಲಿಯೇ ಇರಲು ಬಯಸುತ್ತೇನೆ' ಎಂದು ಹೇಳುತ್ತಾರೆ ನಿಮಿಕಾ.

ಲೋಹಿತ್ ನಿರ್ದೇಶನದ ಮಾಫಿಯಾ 2023 ಜನವರಿಯಲ್ಲಿ ರಿಲೀಸ್!
ಸಿನಿಮಾ ಸುದ್ದಿ

ಲೋಹಿತ್ ನಿರ್ದೇಶನದ ಮಾಫಿಯಾ 2023 ಜನವರಿಯಲ್ಲಿ ರಿಲೀಸ್!

ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ 'ಮಾಫಿಯಾ' ಸಿನಿಮಾದ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದು 2023ರ ಜನವರಿಯಲ್ಲಿ ರಿಲೀಸ್ ಆಗಲಿದೆ.

ಮೇಘನಾ ರಾಜ್ ಸರ್ಜಾ ಕಮ್ ಬ್ಯಾಕ್ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ವಿಶೇಷ ಪಾತ್ರ!
ಸಿನಿಮಾ ಸುದ್ದಿ

ಮೇಘನಾ ರಾಜ್ ಸರ್ಜಾ ಕಮ್ ಬ್ಯಾಕ್ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ವಿಶೇಷ ಪಾತ್ರ!

ಸ್ಯಾಂಡಲ್ ವುಡ್ ನಟಿ ಮೇಘನಾರಾಜ್ ಸರ್ಜಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿಶಾಲ್ ಚೊಚ್ಚಲ ನಿರ್ದೇಶನದ ಕ್ರೈಮ್  ಥ್ರಿಲ್ಲರ್ ಸಿನಿಮಾವನ್ನು ಪನ್ನಾಗಭರಣ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ 35ನೇ ಹುಟ್ಟುಹಬ್ಬ: ಮಾಫಿಯಾ ಪೋಸ್ಟರ್ ರಿಲೀಸ್
ಸಿನಿಮಾ ಸುದ್ದಿ

ಪ್ರಜ್ವಲ್ ದೇವರಾಜ್ 35ನೇ ಹುಟ್ಟುಹಬ್ಬ: ಮಾಫಿಯಾ ಪೋಸ್ಟರ್ ರಿಲೀಸ್

ನಟ ಪ್ರಜ್ವಲ್‌ ದೇವರಾಜ್‌ ಇಂದು ಜುಲೈ 4 ರಂದು 35ನೇ ವರ್ಷಕ್ಕೆ ಕಾಲಿಡಲಿದ್ದಾರೆ, ಹುಟ್ಟುಹಬ್ಬ ಸಂಭ್ರಮದಲ್ಲಿರುವ ಪ್ರಜ್ವಲ್‌ ಅಭಿನಯಿಸುತ್ತಿರುವ ‘ಮಾಫಿಯಾ’ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿವೆ. 

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ' ಮಾಫಿಯಾ' ಟೀಸರ್ ಬಿಡುಗಡೆ
ಮನರಂಜನೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ' ಮಾಫಿಯಾ' ಟೀಸರ್ ಬಿಡುಗಡೆ

 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ 'ಮಾಫಿಯಾ' ಚಿತ್ರದ ಟೀಸರ್ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ  ಬಿಡುಗಡೆಯಾಗಿದೆ. 

'ಅರ್ಜುನ್ ಗೌಡ' ಸಿನಿಮಾವನ್ನು 'ಲಾಕಪ್ ಡೆತ್' ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್
ಸಿನಿಮಾ ಸುದ್ದಿ

'ಅರ್ಜುನ್ ಗೌಡ' ಸಿನಿಮಾವನ್ನು 'ಲಾಕಪ್ ಡೆತ್' ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್

ಚಿಕ್ಕಂದಿನಲ್ಲಿ, ರಾಮು ಅವರ ತೊಡೆಯ ಮೇಲೆ ಕುಳಿತು ಚಿತ್ರೀಕರಣ ವೀಕ್ಷಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡು ಪ್ರಜ್ವಲ್ ಭಾವುಕರಾಗುತ್ತಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ.

ಕೊನೆಗೂ ಹೇರ್ ಕಟ್ ಮಾಡಿಸಿದ ಪ್ರಜ್ವಲ್ ದೇವರಾಜ್‌: ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್'
ಸಿನಿಮಾ ಸುದ್ದಿ

ಕೊನೆಗೂ ಹೇರ್ ಕಟ್ ಮಾಡಿಸಿದ ಪ್ರಜ್ವಲ್ ದೇವರಾಜ್‌: ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್'

ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೊನೆಗೂ ಹೇರ್ ಕಟ್ ಮಾಡಿಸಿದ್ದಾರೆ.

'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!
ಸಿನಿಮಾ ಸುದ್ದಿ

'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!

ಪ್ರಜ್ವಲ್ ದೇವರಾಜ್ ನಟನೆಯ 35ನೇ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು, ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಚಿತ್ರದಿಂದ ಗುರುದತ್ತ ಗಾಣಿಗ ಔಟ್ ಆಗಿದ್ದಾರೆ.