Prahlad Joshi

ನಕಲಿ ಗಾಂಧಿಗಳ ಓಲೈಸಲು ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಧರಣಿ ನಡೆಸುತ್ತಿರುವುದು ನಿಜಕ್ಕೂ ದುರಂತ: ವಿ. ಸೋಮಣ್ಣ
ಚುನಾವಣಾ ಪ್ರಕ್ರಿಯೆ, ಎಸ್ ಐ ಆರ್ ಪ್ರಕ್ರಿಯೆ, ಫಾರ್ಮ್ 7, ಮತದಾರರ ಪಟ್ಟಿ ಪರಿಷ್ಕರಣೆಯ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿ ಎಲ್ ಎ, ಬಿ ಎಲ್ ಓಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಚುನಾವಣಾ ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತದೆ.

ಪ್ರಧಾನ್ ಹೋದರೂ RSS ಸಿದ್ಧಾಂತ ಬದಲಾಗಲ್ಲ: ಜೋಶಿ-ಪ್ರಧಾನ್ ಸೈದ್ಧಾಂತಿಕ ಅವಳಿ-ಜವಳಿಗಳು: ಸಿದ್ದರಾಮಯ್ಯ
ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಲ್ಹಾದ್ ಜೋಶಿ ನಡುವೆ ಯಾವುದೇ ಸೈದ್ಧಾಂತಿಕ ವ್ಯತ್ಯಾಸ ಇಲ್ಲ. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಬಂದವರು.

'ಅತ್ಯಾಚಾರಿಗಳ ರಕ್ಷಕ': ಬಿಲ್ಕಿಸ್ ಬಾನೋ ಪ್ರಕರಣ ಉಲ್ಲೇಖಿಸಿ ಜೋಶಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ; ವಾದ್ರಾ ಹೇಳಿಕೆ ಸಮರ್ಥಿಸಿಕೊಂಡ CM
2009 ರ ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದ ವ್ಯಕ್ತಿಯನ್ನು ಪ್ರಹ್ಲಾದ್ ಜೋಶಿ ಬಿಜೆಪಿಗೆ ಸೇರಿಸಿದ್ದು ಸೇರಿದಂತೆ ಹಿಂದಿನ ಘಟನೆಗಳನ್ನು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಿದ್ದಾರೆ. "ಇದರಲ್ಲಿ ಸಂಸತ್ತಿಗೆ ವಿರುದ್ಧವಾಗಿ ಏನಿತ್ತು?

'ಪೆಟ್ರೋಲ್ಗೆ ಬದಲಾಯಿಸಿಕೊಳ್ಳಿ': ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ
ದಾವಣಗೆರೆಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 372 ಆಟೋ LPG ವಿತರಣಾ ಕೇಂದ್ರಗಳಿದ್ದು, ಸರ್ಕಾರವು ಕೇವಲ 72 ಕೇಂದ್ರಗಳನ್ನು ಮಾತ್ರ ನಡೆಸುತ್ತಿದೆ. ಉಳಿದ 300 ಕೇಂದ್ರಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ.

ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರತದ ಮೇಲೆ ಪರಿಣಾಮವಿಲ್ಲ, ಇಂಧನ ಬೆಲೆ ಸ್ಥಿರ: ಕೇಂದ್ರ ಸರ್ಕಾರ
ಗಂಗಾ ನದಿ ಪಾಪಗಳನ್ನು ಹೇಗೆ ತೊಳೆಯುತ್ತದೆಯೋ ಅದೇ ರೀತಿ ಸಿದ್ಧಗಂಗಾ ಮಠವು ಲಕ್ಷಾಂತರ ಜನರ ಬಡತನದ ಕತ್ತಲೆಯನ್ನು ಹೋಗಲಾಡಿಸುತ್ತದೆ. ರಾಜಕಾರಣಿಗಳು ದೇಶವನ್ನು ಆಳಬಹುದು.

ಅಕಾಲಿಕ ಮಳೆ: ಮಾವು ಬೆಳೆ ನಾಶ, ಸಂಕಷ್ಟದಲ್ಲಿ ಕಲಘಟಗಿ ರೈತರು; ಸಮೀಕ್ಷೆ–ಪರಿಹಾರಕ್ಕೆ ಪ್ರಹ್ಲಾದ್ ಜೋಶಿ ಸೂಚನೆ
ಹಲವು ಗ್ರಾಮಗಳಲ್ಲಿ ಮರಗಳಿಂದ ಹೂವುಗಳು ಸಂಪೂರ್ಣವಾಗಿ ಉದುರಿರುವುದು ಕಂಡುಬಂದಿದ್ದು, ಇದರಿಂದ ಈ ವರ್ಷದ ಉತ್ಪಾದನೆ ತೀವ್ರವಾಗಿ ಕುಸಿಯುವ ಭೀತಿ ಎದುರಾಗಿದೆ.

VB-G RAM G ಯೋಜನೆಗೆ ಅನುದಾನ ನೀಡದ ಸರ್ಕಾರ: ಅರ್ಥವಿಲ್ಲದ ಬಜೆಟ್ ಎಂದು ಪ್ರಹ್ಲಾದ್ ಜೋಶಿ ಟೀಕೆ
ಈ ಬಜೆಟ್ನಲ್ಲಿ ಆರ್ಥಿಕ ವೃದ್ಧಿ ಅಥವಾ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮೂಲಭೂತ ಪ್ರಸ್ತಾವನೆಗಳಿಲ್ಲ. ಗ್ಯಾರಂಟಿ ಯೋಜನೆಗಳ ಮೇಲೆ ಆಧಾರಿತವಾಗಿ ಸಾಲದ ಹೊರೆ ಹೆಚ್ಚಿಸುವ ಬಜೆಟ್ ಇದಾಗಿದೆ.

ಕಲಬುರಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ; ಕಾಂಗ್ರೆಸ್ ಸರ್ಕಾರ ಬಂದಾಗ ಯಾಕೆ ಹೀಗೆ?: ಪ್ರಹ್ಲಾದ್ ಜೋಶಿ
ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲಬುರಗಿಯಲ್ಲಿ ಎರಡು ಕೋಮಿನ ಜನರ ನಡುವೆ ಗಲಾಟೆ ನಡೆದಿದೆ.

VB-G RAM G ಕಾಯ್ದೆ ಉದ್ಯೋಗ ಹಕ್ಕುಗಳ ಕಸಿದುಕೊಳ್ಳಲ್ಲ, ಕಾಂಗ್ರೆಸ್ ಮಧ್ಯವರ್ತಿಗಳ ಕೈ ಸುಡುವಂತೆ ಮಾಡಲಿದೆ: ಕೇಂದ್ರ ಸರ್ಕಾರ ಸಮರ್ಥನೆ
ಕಾಯ್ದೆಯಲ್ಲಿ ಎಐ ತಂತ್ರಜ್ಞಾನ-ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗಾದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ.

