Prabhas

ಕೊರೋನಾ ಹೋರಾಟಕ್ಕೆ ನಟ ಪ್ರಭಾಸ್ 4 ಕೋಟಿ ರು ದೇಣಿಗೆ
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರಣಕ್ಕಾಗಿ ಬಾಹುಬಲಿ ಖ್ಯಾತಿಯ ನಟ, ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್ 4 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಕೊರೋನಾ ಭೀತಿ: ಜಾರ್ಜಿಯಾದಿಂದ ವಾಪಸ್ ಆದ ನಟ ಪ್ರಭಾಸ್ ಸ್ವಯಂ ದಿಗ್ಭಂಧನಕ್ಕೆ!
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಭೀತಿ ಬಾಹುಬಲಿ ನಟ ಪ್ರಭಾಸ್ ಗೂ ತಟ್ಟಿದ್ದು, ಇತ್ತೀಚೆಗಷ್ಟೇ ವಿದೇಶದಿಂದ ವಾಪಸ್ ಆಗಿದ್ದ ನಟ ಪ್ರಭಾಸ್ ಇದೀಗ ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದಾರೆ.

'ಬಾಹುಬಲಿ'ಗೆ ಜನ್ಮದಿನದ ಸಂಭ್ರಮ: ಟ್ವಿಟರ್ ನಲ್ಲಿ 'ಸಾಹೋ'ಗೆ ಶುಭಾಶಯಗಳ ಸುರಿಮಳೆ!
ಭಾರತೀಯ ಚಿತ್ರರಂಗದ ಬಾಹುಬಲಿ, ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ. 41 ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳೌ ಟ್ವಿಟರ್ ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಸಾಹೋ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಟ್ ಗ್ಲಾಮ್ ಫೋಟೋಗಳು!
ಪ್ರಭಾಸ್ ಅಭಿನಯದ ಸಾಹೋ ಚಿತ್ರ ನಿನ್ನೆ ರಾಷ್ಟ್ರಾಧ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿದ್ದು ಅವರ ಕೆಲ ಫೋಟೋಗಳು ಇಲ್ಲಿವೆ.

ಹೈದ್ರಾಬಾದ್ : ಪ್ರಭಾಸ್ 70 ಅಡಿ ಎತ್ತರದ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ!
ದಕ್ಷಿಣ ಭಾರತದ ಸೂಪರ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ 70 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡಿದ್ದಾರೆ.

ಸಾಹೋ ಚಿತ್ರಕ್ಕಾಗಿ ಜೀವತೆತ್ತ ಪ್ರಭಾಸ್ ಅಭಿಮಾನಿ!
ಬಾಹುಬಲಿ ಚಿತ್ರದ ನಂತರ ನಿರೀಕ್ಷೆ ಮೂಡಿಸಿರುವ ನಟ ಪ್ರಭಾಸ್ ಅವರ ಸಾಹೋ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಇದಕ್ಕೂ ಮುನ್ನ ಅವಗಢವೊಂದು ನಡೆದಿದ್ದು, ಪ್ರಭಾಸ್ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿದ್ದಾನೆ.

ಸಾಹೋ ಫರ್ಸ್ಟ್ ಲುಕ್ ಮತ್ತು ರಿಲೀಸ್ ಡೇಟ್ ರಿವೀಲ್ ಮಾಡಿದ ಪ್ರಭಾಸ್
ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ..

ಬಾಹುಬಲಿ ಪ್ರಭಾಸ್ ಕೆನ್ನೆಗೆ ಯುವತಿ ಹೊಡೆದಿದ್ದೇಕೆ?, ವಿಡಿಯೋ ವೈರಲ್!
ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಲು ಮುಂದಾದಾಗ ಸ್ಟಾರ್ ನಟರು ಅವರ ಮೇಲೆ ಹಲ್ಲೆ ಮಾಡಿರುವ ನಿದರ್ಶನಗಳಿವೆ. ಆದರೆ ಇಲ್ಲಿ ಯುವತಿಯೊರ್ವಳು ಬಾಹುಬಲಿ ನಟ ಪ್ರಭಾಸ್ ಕೆನ್ನೆಗೆ ಹೊಡೆದಿರುವ...

ಪ್ರಭಾಸ್ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಜಗನ್ ಮೋಹನ್ ರೆಡ್ಡಿ ಸಹೋದರಿ ಪೊಲೀಸರಿಗೆ ದೂರು!
ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಜೊತೆಗೆ ಅಕ್ರಮ ಸಂಬಂಧ ಇದೆ ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

