politicians

ಕ್ರಿಮಿನಲ್ ಆರೋಪಿ ರಾಜಕಾರಣಿಗಳಿಗೆ ವಿಶೇಷ ಕೋರ್ಟ್ ಸ್ಥಾಪಿಸಲು ಸುಪ್ರೀಂ ಸೂಚನೆ
ದೇಶ

ಕ್ರಿಮಿನಲ್ ಆರೋಪಿ ರಾಜಕಾರಣಿಗಳಿಗೆ ವಿಶೇಷ ಕೋರ್ಟ್ ಸ್ಥಾಪಿಸಲು ಸುಪ್ರೀಂ ಸೂಚನೆ

ರಾಜಕಾರಣಿಗಳು ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸುವುದಕ್ಕಾಗಿಯೇ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಜನಪ್ರತಿನಿಧಿಗಳು ಬಂದರೇ ಎದ್ದು ನಿಲ್ಲಿ: ಉತ್ತರ ಪ್ರದೇಶ ಸರ್ಕಾರದ ಹೊಸ ಆದೇಶ
ದೇಶ

ಜನಪ್ರತಿನಿಧಿಗಳು ಬಂದರೇ ಎದ್ದು ನಿಲ್ಲಿ: ಉತ್ತರ ಪ್ರದೇಶ ಸರ್ಕಾರದ ಹೊಸ ಆದೇಶ

ರಾಜ್ಯಮಟ್ಟದ ಎಲ್ಲಾ ಅಧಿಕಾರಿಗಳಿಗೆ ಉತ್ತರ ಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಯಾವುದೇ ಸಭೆ ಸಮಾರಂಭಗಳಿಗೆ ಶಾಸಕರು, ಸಚಿವರು ...

ಯಾವ ಸಾರ್ವಜನಿಕ ಆಸ್ತಿಪಾಸ್ತಿಗೂ ರಾಜಕಾರಣಿಯ ಹೆಸರನ್ನು ಇಡಬಾರದು: ರಿಷಿ ಕಪೂರ್
ಬಾಲಿವುಡ್

ಯಾವ ಸಾರ್ವಜನಿಕ ಆಸ್ತಿಪಾಸ್ತಿಗೂ ರಾಜಕಾರಣಿಯ ಹೆಸರನ್ನು ಇಡಬಾರದು: ರಿಷಿ ಕಪೂರ್

ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ರಾಜಕಾರಣಿಗಳ ಹೆಸರನ್ನು ನಾಮಕರಣ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಾಲಿವುಡ್ ನಟ ರಿಷಿ ಕಪೂರ್...

ಶೀಘ್ರದಲ್ಲೇ ಇಬ್ಬರು ರಾಜಕಾರಣಿಗಳ ಸಿ.ಡಿ ಬಿಡುಗಡೆ: ರಾಜಶೇಖರ ಮುಲಾಲಿ
ರಾಜ್ಯ

ಶೀಘ್ರದಲ್ಲೇ ಇಬ್ಬರು ರಾಜಕಾರಣಿಗಳ ಸಿ.ಡಿ ಬಿಡುಗಡೆ: ರಾಜಶೇಖರ ಮುಲಾಲಿ

ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಲೈಂಗಿಕ ಹಗರಣದ ಸಿ.ಡಿ ಬಿಡುಗಡೆ ಮಾಡಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ...

ಸೀಮಿತ ದಾಳಿ ಸಾಕ್ಷ್ಯ ಕೇಳುತ್ತಿರುವವರಿಗೆ ಮರ್ಯಾದೆ ಇಲ್ಲ: ಪರಿಕ್ಕರ್
ದೇಶ

ಸೀಮಿತ ದಾಳಿ ಸಾಕ್ಷ್ಯ ಕೇಳುತ್ತಿರುವವರಿಗೆ ಮರ್ಯಾದೆ ಇಲ್ಲ: ಪರಿಕ್ಕರ್

ಪಿಒಕೆ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದೇ ಇಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಇಸಿಸ್'ನ 12 ಹಿಟ್'ಲಿಸ್ಟ್'ನಲ್ಲಿ ಭಾರತದ ರಾಜಕಾರಣಿಗಳು, ನ್ಯಾಯಾಧೀಶರು!
ದೇಶ

ಇಸಿಸ್'ನ 12 ಹಿಟ್'ಲಿಸ್ಟ್'ನಲ್ಲಿ ಭಾರತದ ರಾಜಕಾರಣಿಗಳು, ನ್ಯಾಯಾಧೀಶರು!

ಕೇರಳ ರಾಜ್ಯವನ್ನು ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದೆ. ತನ್ನ ಸಂಚಿಗೆ ದೊಡ್ಡ ಯೋಜನೆಯನ್ನೇ ರೂಪಿಸಿರುವ ಇಸಿಸ್ ಉಗ್ರರು ಭಾರತದ ದೊಡ್ಡ ದೊಡ್ಡ ರಾಜಕಾರಣಿಗಳು...

ಎಲ್ಒಸಿಯಲ್ಲಿ ಸೀಮಿತ ದಾಳಿ: ಭಾರತೀಯ ಸೇನೆ ಪರ ಅಭಿನಂದನೆಗಳ ಮಹಾಪೂರ
ದೇಶ

ಎಲ್ಒಸಿಯಲ್ಲಿ ಸೀಮಿತ ದಾಳಿ: ಭಾರತೀಯ ಸೇನೆ ಪರ ಅಭಿನಂದನೆಗಳ ಮಹಾಪೂರ

ಗಡಿಯಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಸಿಡಿದೆದ್ದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪರವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ...

ಮತ್ತೆ ಗುಡುಗಿದ ಕಾಗೋಡು: ವಾಚ್ ಪ್ರಕರಣ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ
ರಾಜಕೀಯ

ಮತ್ತೆ ಗುಡುಗಿದ ಕಾಗೋಡು: ವಾಚ್ ಪ್ರಕರಣ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ

ಕೆಳಹಂತದಿಂದ ವಿಧಾನಸೌಧದವರೆಗೆ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗಬೇಕೆಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆಶಯ ವ್ಯಕ್ತಪಡಿಸಿದ್ದು,...

ಕ್ರಿಕೆಟ್ ನಿಂದ ರಾಜಕಾರಣಿಗಳು ದೂರು ಉಳಿಬೇಕು: ರಾಹುಲ್ ಗಾಂಧಿ
ದೇಶ

ಕ್ರಿಕೆಟ್ ನಿಂದ ರಾಜಕಾರಣಿಗಳು ದೂರು ಉಳಿಬೇಕು: ರಾಹುಲ್ ಗಾಂಧಿ

ರಾಜಕಾರಣಿಗಳು ಕ್ರಿಕೆಟ್ ಆಡಳಿತದಿಂದ ದೂರವಿರಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.