Political parties

ಪ್ರಚಾರಕ್ಕೆ ಸ್ಟಾರ್ ಗಳ ಮೊರೆ ಹೋದ ರಾಜಕೀಯ ಪಕ್ಷಗಳು: ಅಖಾಡದಲ್ಲಿ ಘಟಾನುಘಟಿ ಕಲಾವಿದರು!
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪರವಾಗಿ ಹಲವು ಸಿನಿಮಾ ನಟ ನಟಿಯರು ಭಾಗವಹಿಸಲಿದ್ದಾರೆ.....

ಮೇಕೆದಾಟು ಯೋಜನೆ ವೇಗ ಹೆಚ್ಚಿಸಿ: ಜನನಾಯಕರಿಗೆ ಮೈಸೂರು ಮತದಾರರ ಆಗ್ರಹ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚುನಾವಣಾ ಕಾವು ಏರುತ್ತಿದೆ, ಪ್ರಚಾರದಲ್ಲಿ ತೊಡಗಿರುವ ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ...

'ಮೋದಿ ಮುಕ್ತ ಭಾರತ'ಕ್ಕೆ ರಾಜ್ ಠಾಕ್ರೆ ಕರೆ
ಮೋದಿ ಮುಕ್ತ ಭಾರತಕ್ಕೆ ಮಹರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ...
ರಾಜಕೀಯ ಪಕ್ಷಗಳಿಗೆ ದೇಣಿಗೆ: 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾರಾಟ
ಮಾರ್ಚ್ ತಿಂಗಳ ಪ್ರಾರಂಭದಿಂದ ಹತ್ತು ದಿನಗಳ ಕಾಲ ಒಟ್ಟು 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮಾರಾಟವಾಗಿದೆ.

4 ವರ್ಷಗಳಲ್ಲಿ 9 ಟ್ರಸ್ಟ್‌ಗಳಿಂದ ಬಿಜೆಪಿಗೆ ರೂ.488.94 ಕೋಟಿ, ಕಾಂಗ್ರೆಸ್‍ಗೆ ರೂ.86.65 ಕೋಟಿ
2013-14 ರಿಂದ 2016-17ರ ನಡುವೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂಭತ್ತು ಟ್ರಸ್ಟ್ ಗಳು ಸರಿ ಸುಮಾರು 637.55 ಕೋಟಿ ರುಪಾಯಿ ದೇಣಿಗೆ...

ನ್ಯಾಯಾಂಗ ಬಿಕ್ಕಟ್ಟು ವಿಚಾರದಿಂದ ಸರ್ಕಾರ, ರಾಜಕೀಯ ಪಕ್ಷಗಳು ದೂರವಿರಬೇಕು: ಪ್ರಧಾನಿ ಮೋದಿ
ಪ್ರಸ್ತುತ ದೇಶದಲ್ಲಿ ಸೃಷ್ಟಿಗೊಂಡಿರುವ ನ್ಯಾಯಾಂಗ ಬಿಕ್ಕಟ್ಟು ವಿಚಾರದಿಂದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ದೂರವಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ...

ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೆ ಸರ್ಕಾರ ಸಕ್ರಿಯ ಕೆಲಸ: ಅರುಣ್ ಜೇಟ್ಲಿ
ಚುನಾವಣೆ ಸಂದರ್ಭದ ಖರ್ಚು ವೆಚ್ಚದ ಬಗ್ಗೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ...

ಯುವ ಮತದಾರರ ಮೇಲೆ ಕಣ್ಣು: ಕಾಲೇಜು ಕ್ಯಾಂಪಸ್ ಗಳಲ್ಲಿ ಪಕ್ಷಗಳ ಪ್ರಚಾರ
ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಮತ ಚಲಾಯಿಸುವ...

ಇವಿಎಂ ಹ್ಯಾಂಕಿಂಗ್ ಗೆ ಚುನಾವಣಾ ಆಯೋಗದ ಓಪನ್ ಚಾಲೆಂಜ್: ಮುಂದೆ ಬಾರದ ರಾಜಕೀಯ ಪಕ್ಷಗಳು!
ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚಲಾಗಿತ್ತು ಎಂದು ಬೊಬ್ಬೆ ಹೊಡೆದಿದ್ದ ಹಲವು ರಾಜಕೀಯ ಪಕ್ಷಗಳು, ಇದೀಗ ಚುನಾವಣಾ ಆಯೋಗ ಹಾಕಿದ್ದ ಮತಯಂತ್ರ ಹ್ಯಾಕ್ ಮಾಡಿ ತೋರಿಸುವಂತೆ ಹಾಕಿದ್ದ ಸವಾಲು ಸ್ವೀಕರಿಸಲು ಹಿಂದೇಟು ಹಾಕುತ್ತಿವೆ.

