policemen

ಅಪಘಾತ ಮಾಡಿ ಪೊಲೀಸರೊಂದಿಗೆ ದುರ್ವತನೆ ತೋರಿದ ರಷ್ಯಾ ರಾಯಭಾರಿ
ರಷ್ಯಾ ರಾಯಭಾರಿಯೊಬ್ಬರು ಅಪಘಾತ ಮಾಡಿ ನಂತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ದಕ್ಷಿಣ ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ...

ಘರ್ಷಣೆಗೆ ಕಾರಣವಾಯ್ತು ಗೋಮಾಂಸ ಸಾಗಣೆ ವದಂತಿ
ಗೋಮಾಂಸ ಸಾಗಣೆ ಮಾಡಲಾಗುತ್ತಿದ್ದ ಆರೋಪದಡಿ ಗೋರಕ್ಷಕರು ಟ್ರಕ್ ವೊಂದನ್ನು ತಡೆದು ನಿಲ್ಲಿಸಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಘರ್ಷಣೆಗೆ ಕಾರಣವಾಗಿದೆ.

ಚತ್ತೀಸ್ ಘರ್ ನಲ್ಲಿ ನಾಲ್ಕು ಅಪಹೃತ ಪೊಲೀಸರನ್ನು ಕೊಂದ ಮಾವೋವಾದಿಗಳು
ಚತ್ತೀಸ್ ಘರ್ ನಲ್ಲಿ ಭಾರತೀಯ ಮಾವೋವಾದಿ ಬಂಡುಕೋರರು ಅಪಹರಿಸಿದ್ದ ನಾಲ್ಕೂ ಜನ ಪೊಲೀಸರನ್ನು ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಮುಕ್ತವಾಗಿ ಕೆಲಸ ಮಾಡಬೇಕು: ಸಿಎಂ ಕಿವಿಮಾತು
ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಯಾರ ಒತ್ತಡ ಕ್ಕೂ ಒಳಗಾಗದೇ ಪೊಲೀಸ್ ಇಲಾಖೆ ಮುಕ್ತವಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಸಾಮರಸ್ಯ ಕೆಡಿಸುವ, ಪ್ರಭಾವಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು...

ಪರಸ್ಪರ ಗುಂಡು ಹಾರಿಸಿಕೊಂಡು ಇಬ್ಬರು ಪೇದೆಗಳು ಸಾವು
ಪರಸ್ಪರ ಗುಂಡು ಹಾರಿಸಿಕೊಂಡು ಇಬ್ಬರು ಪೇದೆಗಳು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ...

