Police, locals

ಹನಿ ಟ್ರ್ಯಾಪ್: ಮಾದಕ ನಟಿ ಹರಿಣಿ ಸೇರಿ ನಾಲ್ವರ ಬಂಧನ
ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸರಸದ ದೃಶ್ಯಗಳನ್ನು ಸೆರೆ ಹಿಡಿದು ನಂತರ ಬ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ...

ಲೋಕಾ ಖಾಲಿ ಹುದ್ದೆ ಭರ್ತಿಗೆ 45 ದಿನ ಗಡುವು
ಮುಂದಿನ 45 ದಿನದ ಒಳಗಾಗಿ ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50ರಷ್ಟಾದರೂ ತುಂಬುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ...

ದೆಹಲಿಯಲ್ಲಿ ಇಬ್ಬರು ದರೋಡೆಕೋರರ ಬಂಧನ
ಹಲವಾರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಗುರುವಾರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಡ್ಡಿ ಕೃಷ್ಣಪ್ಪನ ಕೊಲೆ: ಸಿಕ್ಕಿಬಿದ್ದ ಆರೋಪಿ
ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಮತ್ತಿಕೆರೆ ಎಚ್ ಎಂಟಿ ಬಡಾವಣೆ ಕೃಷ್ಣಪ್ಪ (54) ಅಲಿಯಾಸ್ ಬಡ್ಡಿ ಕೃಷ್ಣಪ್ಪ ಎಂಬಾತನನ್ನು ಆತ ಧರಿಸುತ್ತಿದ್ದ ಕೆಜಿಗಟ್ಟಲೇ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆಗೈದು ಶವ ಹೂತು ಹಾಕಿದ್ದ ಆರೋಪಿಯೊಬ್ಬನನ್ನು ಯಶವಂತಪುರ ಪೊಲೀಸರು...

ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ: ಮೂರು ಕಡೆ ಸರಗಳ್ಳತನ
ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದ್ದು ಶುಕ್ರವಾರ ಮೂವರು ಮಹಿಳೆಯರಿಂದ ದುಷ್ಕರ್ಮಿಗಳು ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ....

ಎಸ್ಪಿ ಮುಖಂಡನ ಮಗ ಸೇರಿ ಮೂವರಿಂದ ಬಾಲಕಿ ಮೇಲೆ ಅತ್ಯಾಚಾರ
ಸಮಾಜವಾದಿ ಪಕ್ಷದ ಮುಖಂಡ ತೇಕ್ಚಂದ್ ಪಾಲ್ ಪುತ್ರ ಸೇರಿ ಮೂವರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ...

ಅಪ್ಘಾನಿಸ್ತಾನ ನೋಟುಗಳ ಮಾರಾಟ ಯತ್ನ : ಇಬ್ಬರ ಸೆರೆ
ಚಲಾವಣೆ ನಿಲ್ಲಿಸಿರುವ ಅಪ್ಘಾನಿಸ್ತಾನ ನೋಟುಗಳ(ಅಪ್ಘಾನಿ) ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ತನಿಖೆಯಲ್ಲಿ ವಿಳಂಬ, ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ತರಾಟೆ
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಹೈಕೋರ್ಟ್ ಬುಧವಾರ ಲೋಕಾಯುಕ್ತ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಗರ್ಭಿಣಿ ನೆರವಿಗೆ ಬಾರದ ಆ್ಯಂಬುಲೆನ್ಸ್: ಆರೋಪ ನಿರಾಕರಿಸಿದ ಅಧಿಕಾರಿಗಳು
ಹೆಗ್ಗನಹಳ್ಳಿ ಸಮೀಪದ ಸಂಜೀವಿನಿ ನಗರದಲ್ಲಿ ತಡರಾತ್ರಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿಲ್ಲ ಎನ್ನುವ ಆರೋಪವನ್ನು 108 ಅಂಬುಲೆನ್ಸ್ ಅಧಿಕಾರಿ ನಿರಾಕರಿಸಿದ್ದಾರೆ...

