Police, locals

ಬಿಬಿಎಂಪಿ ಚುನಾವಣೆ: ಪೊಲೀಸರ ಪಥ ಸಂಚಲನ
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಪೊಲೀಸರ ಪಥ ಸಂಚಲನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಪೊಲೀಸ್ ಅ„ಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು...

ಬಿಬಿಎಂಪಿ ಚುನಾವಣೆ: ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್

ಶನಿವಾರ ಮುಕ್ತ ಹಾಗೂ ಶಾಂತಿಯುತ ಬಿಬಿಎಂಪಿ ಮತದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ, ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಲಾಗಿದೆ...

ಸಫಾಯಿಕರ್ಮಚಾರಿ ಮೇಲೆ ಹಲ್ಲೆ: ಆಪ್ ಶಾಸಕ ಸುರಿಂದರ್ ಬಂಧನ
ದೇಶ

ಸಫಾಯಿಕರ್ಮಚಾರಿ ಮೇಲೆ ಹಲ್ಲೆ: ಆಪ್ ಶಾಸಕ ಸುರಿಂದರ್ ಬಂಧನ

ಸಫಾಯಿಕರ್ಮಚಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ಕಮಾಂಡರ್ ಸುರಿಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಶುಕ್ರವಾರ...

ಪೊಲೀಸರೊಂದಿಗೆ ಮೋದಿ ವಿಡಿಯೋ ಕಾನ್ಫೆರೆನ್ಸ್
ಪ್ರಧಾನ ಸುದ್ದಿ

ಪೊಲೀಸರೊಂದಿಗೆ ಮೋದಿ ವಿಡಿಯೋ ಕಾನ್ಫೆರೆನ್ಸ್

ದೂರು ದಾಖಲಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಎಫ್ಐಆರ್ ಕಿಯೋಸ್ಕ್ ಸ್ಥಾಪನೆ, ಸಾಮಾಜಿಕ ಜಾಲ ತಾಣ ಮೂಲ ಕ ನಾಗರಿಕರ ತಲುಪುವುದು ಸೇರಿದಂತೆ ಸ್ಮಾರ್ಟ್ ಪೋಲಿಸಿಂಗ್ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಘಟಕ ಮತ್ತೊಂದು ಪ್ರಥಮಕ್ಕೆ ಪಾತ್ರವಾಗಲಿದೆ...

ಗುಜರಾತ್ ನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ
ದೇಶ

ಗುಜರಾತ್ ನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

ಗುಜರಾತ್ ನ ತಾಪಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ...

ವಯೋವೃದ್ಧೆಗೆ ಅಶ್ಲೀಲ ನಿಂದನೆ: ಗಿಳಿಗೆ ಸಮನ್ಸ್ ನೀಡಿದ ಪೊಲೀಸರು
ದೇಶ

ವಯೋವೃದ್ಧೆಗೆ ಅಶ್ಲೀಲ ನಿಂದನೆ: ಗಿಳಿಗೆ ಸಮನ್ಸ್ ನೀಡಿದ ಪೊಲೀಸರು

ವಯೋವೃದ್ಥೆಯನ್ನು ಅಶ್ಲೀಲವಾಗಿ ನಿಂದಿಸಿದ ಗಿಳಿಯ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿರುವ ವಿಚಿತ್ರ ಘಟನೆ ವರದಿಯಾಗಿದೆ...

ಪೊಲೀಸ್ ಚೌಕಿಯ ಮೇಲೆ ಉಗ್ರರ ದಾಳಿ; ಒಬ್ಬ ಪೊಲೀಸ್ ಮೃತ
ಪ್ರಧಾನ ಸುದ್ದಿ

ಪೊಲೀಸ್ ಚೌಕಿಯ ಮೇಲೆ ಉಗ್ರರ ದಾಳಿ; ಒಬ್ಬ ಪೊಲೀಸ್ ಮೃತ

ಶ್ರೀನಗರದಿಂದ ೫೩ ಕಿಮೀ ದೂರದಲಿರುವ ಸೋಪೋರಿನ ಮಸೀದಿಯನ್ನು ಕಾಯುತ್ತಿದ್ದ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿದ ಪರಿಣಾಮ ಒಬ್ಬ ಪೊಲೀಸ್ ಮತ್ತು

ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ
ದೇಶ

ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ

ಯುವತಿಯ ಮನೆಯವರ ವಿರೋಧದ ನಡುವೆಯೂ ಮದುವೆಯಾದ (24) ಯುವಕನೊಬ್ಬನನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆಯೊಂದು ಭಿವಂಡಿ ತೆಹಶೀಲ್‌ನ ಜಹೂ ನಂದೂರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ...

ಬನ್ನಂಜೆ ರಾಜ ಬೆಂಗಳೂರಿಗೆ
ಪ್ರಧಾನ ಸುದ್ದಿ

ಬನ್ನಂಜೆ ರಾಜ ಬೆಂಗಳೂರಿಗೆ

ಭೂಗತ ಪಾತಕಿ ಬನ್ನಂಜೆ ರಾಜನನ್ನು ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಶುಕ್ರವಾರ ಸಂಜೆ...