PNB Fraud Case

ಸಂಸತ್ ನ ಉಭಯ ಸದನಗಳಲ್ಲಿ ಪಿಎನ್ ಬಿ ವಂಚನೆ ಪ್ರಕರಣ ಗದ್ದಲ, ಕಲಾಪ ನಾಳೆಗೆ ಮುಂದೂಡಿಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಸತ್ ನ ಉಭಯ ಸದಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ತೀವ್ರ ಗದ್ದಲದ ಪರಿಣಾಮ ಉಭಯ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ನೀರವ್ ಮೋದಿ ದೇಶದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ: ಅಮೆರಿಕ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಭಾರತ ಮೂಲದ ವಜ್ರದ ವ್ಯಾಪಾರಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಪಿಎನ್ ಬಿ ವಂಚನೆ ಪ್ರಕರಣ: ಇಡಿಯಿಂದ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ 1,217 ಕೋಟಿ ಆಸ್ತಿ ಜಪ್ತಿ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ.

ಬ್ಯಾಂಕ್ ವಂಚನೆ ಪ್ರಕರಣ: ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿ ಜಪ್ತಿಗೂ ಮುಂದಾದ ಇಡಿ!
ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ವಿದೇಶಿ ಆಸ್ತಿಗಳನ್ನೂ ಕೂಡ ಜಪ್ತಿ ಮಾಡಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದೆ.

ಪಿಎನ್ಬಿ ವಂಚನೆ: ನೀರವ್ ಮೋದಿ ಸಮೂಹದ ರೂ.523 ಕೋಟಿ ಬೆಲೆಯ ಐಶಾರಾಮಿ ಮನೆಗಳು, ಜಮೀನು ಇಡಿ ವಶಕ್ಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಮೂಹದ...

ಕಾರುಗಳಾಯ್ತು, ಈಗ ನೀರವ್ ಮೋದಿ ಕುಟುಂಬಕ್ಕೆ ಸೇರಿದ ದುಬಾರಿ ವಾಚು, ಅಮೂಲ್ಯ ವಸ್ತುಗಳ ಜಪ್ತಿ!
ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸಗಳ ಮೇಲೆ ಈ ಹಿಂದೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ ದುಬಾರಿ ವಾಚುಗಳು, ಅತ್ಯಮೂಲ್ಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಯಿಂದ ಬ್ಯಾಂಕ್ ಗಳಿಗೆ 17,632 ಕೋಟಿಗೂ ಹೆಚ್ಚು ನಷ್ಟ: ತೆರಿಗೆ ಇಲಾಖೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆಯಾಗಿದ್ದರೆ, ಬ್ಯಾಂಕ್ ಗಳಿಗೆ ಒಟ್ಟಾರೆ 17,632 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

ನೀರವ್ ಮೋದಿ ಸಂಸ್ಥೆ, ಕುಟುಂಬಸ್ಥರ 105 ಬ್ಯಾಂಕ್ ಅಕೌಂಟ್, 29 ಆಸ್ತಿ ತೆರಿಗೆ ವಂಚನೆಗೆ ದಾಖಲಿಸಿದ ಆದಾಯ ತೆರಿಗೆ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11,300 ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಮತ್ತಷ್ಟು ಸಂಕಷ್ಟ...

ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿ, 105 ಬ್ಯಾಂಕ್ ಖಾತೆ ಐಟಿ ವಶಕ್ಕೆ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನೀರವ್ ಮೋದಿ, ಕುಟುಂಬದ ಸಂಸ್ಥೆಗಳ 29 ಆಸ್ತಿಗಳು ಹಾಗೂ 105 ಬ್ಯಾಂಕ್ ಖಾತೆಗಳನ್ನು ಐಟಿ ವಶಕ್ಕೆ ಪಡೆದಿದೆ.

