PM Narendra Modi
ನೇಪಾಳ ತನ್ನ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ- ಪ್ರಧಾನಿ ಕೆ. ಪಿ. ಶರ್ಮಾ ಒಲಿ
ನೇಪಾಳವು ಭಾರತದ ಆಸಕ್ತಿಗಳಿಗೆ ಒತ್ತು ನೀಡಲಿದ್ದು, ತನ್ನ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ ಎಂದು ನೇಪಾಳ ಪ್ರಧಾನಮಂತ್ರಿ ಕೆ. ಪಿ. ಶರ್ಮಾ ಒಲಿ ಭಾರತದ ಪ್ರಧಾನಿ ನರೇಂದ್ರಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ಪಾಕ್ ತಡೆಯಲು ಯತ್ನಿಸಿದ್ದ ಕಿಶನ್ ಗಂಗಾ ಹೈಡಲ್ ವಿದ್ಯುತ್ ಘಟಕ ಉದ್ಘಾಟನೆ ಶೀಘ್ರ; ಪ್ರಧಾನಿ ಚಾಲನೆ
ಪಾಕಿಸ್ತಾನ ತಡೆಯಲು ಹರಸಾಹಸ ಪಟ್ಟಿದ್ದ ಕಾಶ್ಮೀರದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯ ಘಟಕವನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ವುಹಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ವುಹಾನ್: ಮೋದಿ-ಕ್ಸೀ ಜಿನ್ ಪಿಂಗ್ ಭೇಟಿ, ಗುಜರಾತ್ ಸಿಎಂ ಆಗಿದ್ದಾಗಿನ ಭೇಟಿಯನ್ನು ಮೆಲುಕು ಹಾಕಿದ ಪ್ರಧಾನಿ
ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಚೀನಾದ ವುಹಾನ್ ನಲ್ಲಿ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

ಎಲ್ಲಾ ಕಡೆ ಲೀಕ್, 'ಚೌಕೀದಾರ' ವೀಕ್: ಪ್ರಧಾನಿ ವಿರುದ್ಧ ರಾಹುಲ್ ಟೀಕೆ
ಸಿಬಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದೂ ಸೇರಿದಂತೆ ದೇಶದಲ್ಲಿ ಸರಣಿ ಸೋರಿಕೆ ಹಗರಣಗಳು ನಡೆಯುತ್ತಿದ್ದು, ದೇಶದ ಚೌಕಿದಾರ್ ವೀಕ್ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಾ

ತಮಿಳುನಾಡಿನಲ್ಲಿ ಮೋದಿ, ಅಮ್ಮ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅಮ್ಮ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ ನೀಡಿದ್ದಾರೆ.

ಬಿಇ, ಎಂಎಸ್ ಸಿ, ಬಿಎಡ್ ಪಕೋಡಾಗಳು ಲಭ್ಯ! ಪ್ಲೇಟ್ ಒಂದಕ್ಕೆ 10 ರೂ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ 'ಪಕೋಡ' ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಬೆಂಗಳೂರಿನ ನಿರುದ್ಯೋಗಿ ಯುವಕರು ವಿಶಿಷ್ಟ ಮಾರ್ಗ ಕಂಡುಕೊಂಡಿದ್ದಾರೆ.

ನರೇಂದ್ರ ಮೋದಿಗೆ ತಾನು ಪ್ರಧಾನಿ ಎಂಬ 'ಅಹಂ': ಅಣ್ಣಾ ಹಜಾರೆ
ನರೇಂದ್ರ ಮೋದಿ ಅವರಿಗೆ ತಾವು ಪ್ರಧಾನಮಂತ್ರಿ ಎಂಬ ಅಹಂ ಆವರಿಸಿಕೊಂಡಿದೆ ಎಂದು ಭಷ್ಟಾಚಾರ ವಿರೋಧಿ ಅಭಿಯಾನದ ಹೋರಾಟಗಾರ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ಒಬಾಮ ಭೇಟಿಯಿಂದ ಸಂತಸವಾಗಿದೆ: ಪ್ರಧಾನಿ ಮೋದಿ
ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

