plane crash

ಮೆಕ್ಸಿಕೋದಲ್ಲಿ ನೆಲಕ್ಕಪ್ಪಳಿಸಿದ ವಿಮಾನ: ಅದೃಷ್ಟವಶಾತ್ ಬದುಕುಳಿದ 100 ಪ್ರಯಾಣಿಕರು!
ವಿದೇಶ

ಮೆಕ್ಸಿಕೋದಲ್ಲಿ ನೆಲಕ್ಕಪ್ಪಳಿಸಿದ ವಿಮಾನ: ಅದೃಷ್ಟವಶಾತ್ ಬದುಕುಳಿದ 100 ಪ್ರಯಾಣಿಕರು!

ಮೆಕ್ಸಿಕೋದ ರಾಜಧಾನಿ ಡುರಾಗೊಂ ವಿಮಾನ ನಿಲ್ದಾಣದಿಂದ 100 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿದ್ದು ಅದೃಷ್ಟವಶಾತ್ ಎಲ್ಲರು ಬದುಕುಳಿದಿದ್ದಾರೆ...

ಹಿಮಾಚಲ ಪ್ರದೇಶ : 1968  ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಬಲಿಯಾದವರ ದೇಹ ಪತ್ತೆ
ದೇಶ

ಹಿಮಾಚಲ ಪ್ರದೇಶ : 1968 ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಬಲಿಯಾದವರ ದೇಹ ಪತ್ತೆ

50 ವರ್ಷಗಳ ನಂತರ ಹಿಮಾಚಲ ಪ್ರದೇಶದ ಡಾಕಾ ಗ್ರೇಸಿಯರ್ ವಾಯುನೆಲೆಯಲ್ಲಿ 1968 ರಲ್ಲಿ ನಡೆದಿದ್ದ ವಾಯುಪಡೆ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳು ಪತ್ತೆಯಾಗಿವೆ

ಜಾರ್ಖಂಡ್: ಭಾರತೀಯ ವಾಯುಸೇನೆಯ ವಿಮಾನ ಪತನ; ಪೈಲಟ್ ಸುರಕ್ಷಿತ
ದೇಶ

ಜಾರ್ಖಂಡ್: ಭಾರತೀಯ ವಾಯುಸೇನೆಯ ವಿಮಾನ ಪತನ; ಪೈಲಟ್ ಸುರಕ್ಷಿತ

ಭಾರತೀಯ ವಾಯುಪಡೆಯ ಹಾಕ್ ಸುಧಾರಿತ ತರಬೇತಿ ವಿಮಾನ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ಪತನಗೊಂಡಿದೆ...

ಎಂಜಿನ್ ದೋಷ; ಇಂಡಿಗೋದ 488 ವಿಮಾನ, ಗೋ ಏರ್ ನ 138 ವಿಮಾನ ಹಾರಾಟ ಸ್ಥಗಿತ
ದೇಶ

ಎಂಜಿನ್ ದೋಷ; ಇಂಡಿಗೋದ 488 ವಿಮಾನ, ಗೋ ಏರ್ ನ 138 ವಿಮಾನ ಹಾರಾಟ ಸ್ಥಗಿತ

ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಖ್ಯಾತ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಗೋ ಏರ್ ವಿಮಾನಯಾನ ಸಂಸ್ಥೆಗಳು ತಮ್ಮ ಕೆಲ ವಿಮಾನಗಳ ಭಾಗಶಃ ಹಾರಾಟವನ್ನು ಸ್ಥಗಿತಗೊಳಿಸಿದೆ.

ನೇಪಾಳ ವಿಮಾನ ದುರಂತ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ
ದೇಶ

ನೇಪಾಳ ವಿಮಾನ ದುರಂತ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ

ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ...

ಇರಾನ್‌ ನಲ್ಲಿ ಟರ್ಕಿ ವಿಮಾನ ಪತನ, ಸಿಬ್ಬಂದಿ ಸೇರಿ ಎಲ್ಲಾ 11 ಮಂದಿ ಪ್ರಯಾಣಿಕರ ಸಾವು
ವಿದೇಶ

ಇರಾನ್‌ ನಲ್ಲಿ ಟರ್ಕಿ ವಿಮಾನ ಪತನ, ಸಿಬ್ಬಂದಿ ಸೇರಿ ಎಲ್ಲಾ 11 ಮಂದಿ ಪ್ರಯಾಣಿಕರ ಸಾವು

ಟರ್ಕಿಯ ಖಾಸಗಿ ಪ್ರಯಾಣಿಕ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದ್ದು, ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ವಿಮಾನ ಪತನ; 49 ಮಂದಿ ಸಾವು
ವಿದೇಶ

ನೇಪಾಳ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ವಿಮಾನ ಪತನ; 49 ಮಂದಿ ಸಾವು

ಬಾಂಗ್ಲಾದೇಶದ ಪ್ರಯಾಣಿಕ ವಿಮಾನವೊಂದು ನೇಪಾಳ ಕಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ

ದೋಷ ಶಂಕೆ: ಡಿಜಿಸಿಎಯಿಂದ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟ ಸ್ಥಗಿತ
ದೇಶ

ದೋಷ ಶಂಕೆ: ಡಿಜಿಸಿಎಯಿಂದ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟ ಸ್ಥಗಿತ

ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ಇರಾನ್ ನಲ್ಲಿ ಭೀಕರ ವಿಮಾನ ಅಪಘಾತ; ಸಿಬ್ಬಂದಿ ಸೇರಿ 66 ಮಂದಿ ಪ್ರಯಾಣಿಕರ ಸಾವು!
ವಿದೇಶ

ಇರಾನ್ ನಲ್ಲಿ ಭೀಕರ ವಿಮಾನ ಅಪಘಾತ; ಸಿಬ್ಬಂದಿ ಸೇರಿ 66 ಮಂದಿ ಪ್ರಯಾಣಿಕರ ಸಾವು!

ಇರಾನ್ ನಲ್ಲಿ ಭಾನುವಾರ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.