Pizza

10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza
ಹೊರಗಡೆ ಸಿಗುವ ಪಿಜ್ಜಾನಲ್ಲಿ ಮೈದಾ ಇರುತ್ತೆ ಎಂಬ ಕಾರಣಕ್ಕೆ ಪಿಜ್ಜಾ ಕನಸನ್ನೇ ಮರೆತಿದ್ದೀರಾ.! ಹಾಗಾದರೆ, ಇನ್ನು ಮರೆಯಬೇಡಿ. ಕೇವಲ ಒಂದು ಕಪ್ ರವೆ ಇದ್ದರೆ ಸಾಕು, ಅಂಗಡಿಗಿಂತಲೂ ಗರಿಗರಿಯಾದ ಪಿಜ್ಜಾ, ಮನೆಯಲ್ಲೇ ಮಾಡಬಹುದು. ಅದರ ಸಿಂಪಲ್ ರೆಸಿಪಿ ಇಲ್ಲಿದೆ:

ಗನ್ ಪಾಯಿಂಟ್‌ನಲ್ಲಿ Pizza Order: ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದಕ್ಕೆ ಗನ್ ತೋರಿಸಿ ಬೆದರಿಕೆ; ವಿಡಿಯೋ ವೈರಲ್
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಅಗತ್ಯಸೇವೆಗಳಲ್ಲಿರುವ ಜನರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ನಲ್ಲಿ ವೈರಸ್ ದೃಢಪಟ್ಟ ಪ್ರಕರಣ ಎಲ್ಲರನ್ನೂ ಭೀತಿಗೊಳಗಾಗುವಂತೆ ಮಾಡಿದ್ದು, ಅಗತ್ಯಸೇವೆಗಳ ಪೂರೈಕೆ ಮಾಡುವ ಕೆಲಸದಲ್ಲಿರುವ ಜನರನ್ನು ಯಾದೃಚ್ಛಿಕವಗಿ ಪರೀಕ್ಷೆಗೊಳಪಡಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.

ಪಿಜ್ಜಾ ಡೆಲಿವರಿ ಬಾಯ್'ನಲ್ಲಿ ದೃಢಪಟ್ಟ ವೈರಸ್: ಸೆಲ್ಫ್ ಕ್ವಾರಂಟೈನ್'ನಲ್ಲಿರುವಂತೆ ದೆಹಲಿಯ 72 ಕುಟುಂಬಗಳಿಗೆ ಸೂಚನೆ
ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಯುವಕನೋರ್ವನಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 72 ಕುಟುಂಬಗಳು ಕ್ವಾರಂಟೈನ್ ನಲ್ಲಿರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪ್ರೇಮಿಗಳ ದಿನದಂದು ಮೊಮ್ಮಗಳ ಜೊತೆ ಕಳೆದ ಬಿಗ್ ಬಿ
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಿದ ರೀತಿ...

ನಿಮ್ಮ ಹೆಸರು ಸಿಂಧು ಆಗಿದ್ದರೆ ಪಿಜ್ಜಾ ಉಚಿತ!
ಒಲಂಪಿಕ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಹೆಸರಿನ ಭಾಗವಾದ ಸಿಂಧು ಹೆಸರು ನಿಮ್ಮದಾಗಿದ್ದರೆ ನೀವಿಂದು ಉಚಿತ ಪಿಜ್ಜಾ ತಿನ್ನಬಹುದು.

ಪಿಜ್ಜಾ, ಬರ್ಗರ್, ಫಾಸ್ಟ್ ಫುಡ್‌ಗಳಲ್ಲಿದೆ ಪ್ಲಾಸ್ಟಿಕ್‌ನಲ್ಲಿ ಬಳಸುವ ರಾಸಾಯನಿಕ ವಸ್ತು!
ಬಂಜೆತನ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಈ ತಾಲೇಟ್‌ಗಳು ಕಾರಣವಾಗುತ್ತವೆ. ಅಷ್ಟೇ ಅಲ್ಲದೆ, ಮಕ್ಕಳಲ್ಲಿ ವಿವಿಧ ರೀತಿಯ...

ಆರ್ಡರ್ ಮಾಡಿದ 60 ನಿಮಿಷದಲ್ಲಿ ಫೋನ್ ನಿಮ್ಮ ಕೈಗೆ, ತಡವಾದರೆ ಫ್ರೀ
ಪಿಜ್ಜಾ ಆರ್ಡರ್ ಮಾಡುವ ರೀತಿಯಲ್ಲಿಯೇ ಇನ್ನು ಫೋನ್ ಕೂಡಾ ಆರ್ಡರ್ ಮಾಡಿ ಖರೀದಿಸಿಕೊಳ್ಳಬಹುದು. ನೀವು ಆರ್ಡರ್ ಮಾಡಿ 60 ನಿಮಿಷಗಳೊಳಗೆ...

ಪಿಜ್ಜಾ ಡೆಲಿವರಿ ಬಾಯ್‌ಗೆ ಸಿಕ್ತು ಲಕ್ಷ ರುಪಾಯಿ ಟಿಪ್ಸ್!
ಸಮಯಕ್ಕೆ ಸರಿಯಾಗಿ ಪಿಜ್ಜಾ ತಂದುಕೊಡುವ ಡೆಲಿವರಿ ಬಾಯ್‌ಗೆ ಅಬ್ಬಬ್ಬಾ ಅಂದ್ರೆ ಹತ್ತು...

