Pistol

ಮುಂಬೈ: ಸಿಎಂ ಉದ್ಧವ್ ಠಾಕ್ರೆ ನಿವಾಸ ಬಳಿ ವಾಂಟೆಡ್ ಕ್ರಿಮಿನಲ್ ಬಂಧನ; ಪಿಸ್ತೂಲ್, ಮದ್ದುಗುಂಡು ವಶ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಬಳಿ ವಾಂಟೆಡ್ ಕ್ರಿಮಿನಲ್ ನ್ನು ಬಂಧಿಸಿ ಆತನಿಂದ ದೇಶಿ ನಿರ್ಮಿತ ಪಿಸ್ತೂಲ್, ಏಳು ಜೀವಂತ ಮದ್ದು ಗುಂಡುಗಳನ್ನು, ಸಿಡಿಮದ್ದುಗಳನ್ನು ಪೊಲೀಸರು ಮಂಗಳವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ: ಕಸದ ರಾಶಿಯಲ್ಲಿ ದೇಶೀ ನಿರ್ಮಿತ ಪಿಸ್ತೂಲ್ ಪತ್ತೆ
ಬೆಳಗಾವಿಯ ಮರ್ಕಾಂಡೆ ನಗರ ಹಾಗೂ ವಘಾವಡೆ ಗ್ರಾಮದ ಮಧ್ಯೆಯಿರುವ ರಸ್ತೆಯ ಕಸದ ರಾಶಿಯಲ್ಲಿ ದೇಶೀ ನಿರ್ಮಿತ ನಾಲ್ಕು ಪಿಸ್ತೂಲ್ ಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪಿಯ ಬಂಧನ: ಎರಡು ಪಿಸ್ತೂಲ್, ಜೀವಂತ ಗುಂಡು ವಶ
ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನರಂಜನೆಗೆ ಸೀಮಿತವಾಗಬೇಕಿದ್ದ ಟಿಕ್‍ಟಾಕ್ ಸಾವಿಗೆ ಸಾಕ್ಷ್ಯಗಳಾಗುತ್ತಿದೆ, ಇದು ಎಂಥಾ ದುಸ್ಥಿತಿ!
ಟಿಕ್‍ಟಾಕ್ ವಿಡಿಯೋಗಳ ಮೂಲಕ ಮತ್ತೊಬ್ಬರನ್ನು ನಗಿಸಲು ಹೋಗಿ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸನ್ನಿವೇಶಗಳು ಜಾಸ್ತಿಯಾಗುತ್ತಿರುವುದು ದುರಂತವೇ ಸರಿ.

ಗೌರಿ ಲಂಕೇಶ್ ಹತ್ಯೆ; ಪಿಸ್ತೂಲ್ ಬಳಕೆಗೆ ಸ್ನೇಹಿತರಿಂದ ಸಹಾಯ ಪಡೆದಿದ್ದ ಪರಶುರಾಮ ವಾಗ್ಮೆರೆ
ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲು ನಡೆಸಿದ ಯೋಜನೆಗಳು ದಿನೇ ದಿನೇ ಹೊಸ ...

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಪ್ರಗತಿ: ಆದರೆ ಮುಖ್ಯ ಆರೋಪಿ ಎಲ್ಲಿ?
ಪರಶುರಾಮ ವಾಗ್ಮರೆ ಬಂಧನದ ನಂತರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಶೇಷ ...

ಟ್ವಿಟರ್ ನಲ್ಲಿ 'ಪಿಸ್ತೂಲ್' ಇಮೋಜಿ ಬದಲು 'ವಾಟರ್ ಗನ್'
ಗನ್ ಸಂಸ್ಕೃತಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ...

ಕಲಬುರ್ಗಿ, ಗೌರಿ ಹತ್ಯೆಗೆ ಒಂದೇ ಮಾದರಿ ಪಿಸ್ತೂಲ್ ಬಳಕೆ: ತಜ್ಞರ ಮಾಹಿತಿ
ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ಬಳಸಲಾಗಿರುವ ಪಿಸ್ತೂಲ್ ಹಾಗೂ ಕಲಬುರ್ಗಿ ಅವರ ಹತ್ಯೆಗೆ ಬಳಸಲಾಗಿರುವ ಪಿಸ್ತೂಲ್ ಎರಡು ಒಂದೇ...

ಮತಗಟ್ಟೆಗೆ ಪಿಸ್ತೂಲ್ ಕೊಂಡೊಯ್ದಿದ್ದ ಬಿಜೆಪಿ ಅಭ್ಯರ್ಥಿ ಸಹೋದರನ ಬಂಧನ
ಉತ್ತರಪ್ರದೇಶದಲ್ಲಿ 73 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು ಮತಗಟ್ಟೆಗೆ ಪಿಸ್ತೂಲ್ ತೆಗೆದುಕೊಂಡು ಹೋಗಿದ್ದ ಬಿಜೆಪಿ ಅಭ್ಯರ್ಥಿ ಸಂಗೀತ್...

