PhonePe

ವಾಲ್ ಮಾರ್ಟ್ ನಿಂದ 1,649 ಕೋಟಿ ರೂ. ಬಂಡವಾಳ ನಿಧಿ ಪಡೆದ PhonePe!
ಭಾರತದ ಅತಿದೊಡ್ಡ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ PhonePe ವಾಲ್‌ಮಾರ್ಟ್‌ನಿಂದ 200 ಮಿಲಿಯನ್ ಡಾಲರ್ ಹೆಚ್ಚುವರಿ ಬಂಡವಾಳ ನಿಧಿ ಪಡೆದಿದ್ದು ಇದರೊಂದಿಗೆ PhonePe ದೇಶದ ಅತ್ಯಂತ ಮೌಲ್ಯಯುತವಾದ ಫಿನ್ಟೆಕ್ ಕಂಪನಿಯಾಗಿದೆ.

ಕ್ಯೂಆರ್ ಕೋಡ್ ಸುಟ್ಟುಹಾಕಿದ ಆರೋಪ: ಪೇಟಿಎಂ ಉದ್ಯೋಗಿಗಳ ವಿರುದ್ಧ ಫೋನ್ ಪೇ ದೂರು
ತಮ್ಮ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ, ಪ್ರತಿಸ್ಪರ್ಧಿ ಪೇಟಿಎಂ ನ ಉದ್ಯೋಗಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್
ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.

ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!
ವಾಲ್ಮಾರ್ಟ್ ಒಡೆತನದ ಡಿಜಿಟಲ್ ಪಾವತಿಗಳ ಆ್ಯಪ್ ಫೋನ್ ಪೇ ಇದೀಗ ವಹಿವಾಟುದಾರರಿಗೆ ಎಕ್ಸ್ ಟ್ರಾ ಚಾರ್ಜ್ ಮಾಡಲಿದೆ. ಸದ್ಯ ಮೊಬೈಲ್ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.

ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಆರೋಪ - ಪಿಎಸ್ಐ ಅಮಾನತು
ಫೋನ್ ಪೇ ಮೂಲಕ ಲಂಚ ಪಡೆದ ಆರೋಪದಡಿ ಪಿಎಸ್ ಐ ಓರ್ವರನ್ನು ಗಣೇಶನ ಹಬ್ಬದ ದಿನದಂದು ಅಮಾನತುಗೊಳಿಸಲಾಗಿದೆ.

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣದಿಂದ, ಫೋನ್ ಪೇ ಕೊರೋನಾ ವಿಮೆ ಬೇಡಿಕೆಯಲ್ಲಿ ಏರಿಕೆ
ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಭಾರತದ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ ಪೇ, ಕಳೆದ ವರ್ಷ ಪ್ರಾರಂಭಿಸಲಾದ ತನ್ನ ಕೊರೋನಾ ವೈರಸ್ ವಿಮೆಯ ಅಳವಡಿಕೆಯನ್ನು ಹಂಚಿಕೊಂಡಿದೆ.

ಯೆಸ್ ಬ್ಯಾಂಕ್ ಬಿಕ್ಕುಟ್ಟು: 24 ಗಂಟೆಗಳ ಬಳಿಕ ಮರಳಿ ಸೇವೆ ಆರಂಭಿಸಿದ ಫೋನ್ ಪೇ
ಖಾಸಗಿ ಕ್ಷೇತ್ರದ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಸ್ಥಗಿತವಾಗಿದ್ದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ 24 ಗಂಟೆಗಳ ಬಳಿಕ ಮರಳಿ ಆರಂಭವಾಗಿದೆ.

ಯೆಸ್ ಬ್ಯಾಂಕ್ ಬಿಕ್ಕಟ್ಟು: ಫೋನ್ ಪೇ ಸೇವೆ ಸ್ಥಗಿತ, ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಡಿಜಿಟಲ್ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಫೋನ್ ಪೇ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

