Phil Salt

IPL 2025: Rajat Patidar ಅರ್ಧಶತಕ, ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 198 ರನ್ ಬೃಹತ್ ಗುರಿ ನೀಡಿದ RCB
ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು.

IPL 2025: 0.14 ಸೆಕೆಂಡ್ ನಲ್ಲೇ ಸ್ಟಂಪೌಟ್, MS Dhoni ವೇಗಕ್ಕೆ Phil Salt ಬೇಸ್ತು! Video
ಆರ್ ಸಿಬಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆರ್ ಸಿಬಿ ಪರ ಫಿಲಿಪ್ ಸಾಲ್ಟ್ ಅದ್ಭುತ ಓಪನಿಂಗ್ ಮಾಡಿದರು. ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು.

IND vs ENG: ಚೊಚ್ಚಲ ಪಂದ್ಯದಲ್ಲೇ ರಾಣಾ ಅನಗತ್ಯ ದಾಖಲೆ; 1 ಓವರ್‌ನಲ್ಲಿ 6,4,6,4,6 ಸಿಡಿಸಿದ ಅಬ್ಬರಿಸಿದ RCB ಬ್ಯಾಟರ್, ವಿಡಿಯೋ!
ಇಂಗ್ಲೆಂಡ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಸ್ಫೋಟ ಬ್ಯಾಟಿಂಗ್ ಮಾಡಿ ಒಂದೇ ಓವರ್‌ನಲ್ಲಿ 6,4,6,4,0,6 ಒಟ್ಟಾರೆ 26 ರನ್ ಬಾರಿಸುವ ಮೂಲಕ ಹರ್ಷಿತ್ ರಾಣಾ ಅವರ ಅದ್ಭುತ ಆರಂಭಕ್ಕೆ ಬ್ರೇಕ್ ಹಾಕಿದರು.

RCB vs DC: ಫಿಲ್ ಸಾಲ್ಟ್ ಜೊತೆ ಮೊಹಮ್ಮದ್ ಸಿರಾಜ್ ಕಿರಿಕ್; ಸಾಲ್ಟ್ ಹೇಳಿದ್ದೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗಿ ಮೊಹಮ್ಮದ್ ಸಿರಾಜ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್‌ಕೀಪರ್-ಬ್ಯಾಟರ್ ಫಿಲ್ ಸಾಲ್ಟ್ ಜೊತೆ ವಾಗ್ವಾದಕ್ಕಿಳಿದರು. ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಇಬ್ಬರೂ ಬಿಸಿಯಾದ ವಾಗ್ಯುದ್ಧದಲ್ಲಿ ಪಾಲ್ಗೊಂಡರು.

