Petrol price

ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ದರ; ಇಂದಿನ ದರ ಪಟ್ಟಿ ಇಲ್ಲಿದೆ!
ವಾಣಿಜ್ಯ

ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ದರ; ಇಂದಿನ ದರ ಪಟ್ಟಿ ಇಲ್ಲಿದೆ!

ಸತತ ಮೂರನೇ ವಾರವೂ ತೈಲೋತ್ಪನ್ನಗಳ ದರ ಇಳಿಕೆಯಾಗಿದ್ದು, ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ಮತ್ತೆ ಇಳಿದ ಪೆಟ್ರೋಲ್ ದರ, ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ!
ವಾಣಿಜ್ಯ

ಮತ್ತೆ ಇಳಿದ ಪೆಟ್ರೋಲ್ ದರ, ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ!

ಗಗನದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕ್ರಮೇಣ ಇಳಿಕೆಯತ್ತ ಸಾಗಿತ್ತು, ಗುರುವಾರ ಮತ್ತೆ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

ತೈಲ ಬೆಲೆ ಇಳಿಕೆ ಜನತೆಯ ಕ್ಷೇಮದೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ: ಶಾ
ದೇಶ

ತೈಲ ಬೆಲೆ ಇಳಿಕೆ ಜನತೆಯ ಕ್ಷೇಮದೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ: ಶಾ

ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನ, ಮಿಜೋರಾಂ ಚುನಾವಣೆಗಳ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆ ಮಾಡಿದ್ದನ್ನು ಬಿಜೆಪಿ "ಜನತೆಯೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ" ಎಂದು ಹೇಳಿದೆ.

ಬಸ್ ಪ್ರಯಾಣದರ ಹೆಚ್ಚಳಕ್ಕೆ 'ನ'’ ಎಂದ ಸಿಎಂ, ಏರಿಕೆ ತಡೆಗೆ ಕೆಎಸ್​ಆರ್​ಟಿಸಿಗೆ ಕುಮಾರಸ್ವಾಮಿ ಸೂಚನೆ
ರಾಜ್ಯ

ಬಸ್ ಪ್ರಯಾಣದರ ಹೆಚ್ಚಳಕ್ಕೆ 'ನ'’ ಎಂದ ಸಿಎಂ, ಏರಿಕೆ ತಡೆಗೆ ಕೆಎಸ್​ಆರ್​ಟಿಸಿಗೆ ಕುಮಾರಸ್ವಾಮಿ ಸೂಚನೆ

ಮಹತ್ವದ ಬೆಳವಣಿಗೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಪ್ರಯಾಣ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ’ನೋ’ ಎಂದಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ್ದ ತಮಿಳುನಾಡು ಆಟೋ ಚಾಲಕನಿಗೆ ಥಳಿತ: ವೀಡಿಯೋ
ದೇಶ

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ್ದ ತಮಿಳುನಾಡು ಆಟೋ ಚಾಲಕನಿಗೆ ಥಳಿತ: ವೀಡಿಯೋ

ತಮಿಳು ನಾಡು ಆಟೋ ಚಾಲಕನೊಬ್ಬ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ತಮಿಳ್ ಸಾಯಿ ಸೌಂದರರಾಜನ್ ಅವರನ್ನು ದಿನ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ....

`ದಂಗಲ್’ ಚಿತ್ರದ ಅಮೀರ್ ಫೋಟೋ ತೋರಿಸಿ ಪೆಟ್ರೋಲ್ ಬೆಲೆ ವ್ಯತ್ಯಾಸ ಹೇಳಿದ ರಮ್ಯಾ!
ರಾಜಕೀಯ

`ದಂಗಲ್’ ಚಿತ್ರದ ಅಮೀರ್ ಫೋಟೋ ತೋರಿಸಿ ಪೆಟ್ರೋಲ್ ಬೆಲೆ ವ್ಯತ್ಯಾಸ ಹೇಳಿದ ರಮ್ಯಾ!

ಪೆಟ್ರೋಲ್ ದರ ದಿನ ದಿನಕ್ಕೆ ಏರುಗತಿಯಲ್ಲಿ ಸಾಗಿದ್ದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬೆಲೆ ಏರಿಕೆ ಖಂಡಿಸಿಸೋಮವಾರ ಭಾರತ್ ಬಂದ್ ಸಹ ನಡೆಸಿದ್ದವು.

ದಿನ 1 ಗಂಟೆ ಹೆಚ್ಚುವರಿ ಅಂಗಡಿ ತೆರೆಯುತ್ತೇವೆ: ಭಾರತ್ ಬಂದ್ ವಿರೋಧಿಸಿದ ಅಂಗಡಿ ಮಾಲೀಕರು!
ದೇಶ

ದಿನ 1 ಗಂಟೆ ಹೆಚ್ಚುವರಿ ಅಂಗಡಿ ತೆರೆಯುತ್ತೇವೆ: ಭಾರತ್ ಬಂದ್ ವಿರೋಧಿಸಿದ ಅಂಗಡಿ ಮಾಲೀಕರು!

ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪೈಕಿ ಕೆಲ ಅಂಗಡಿ ಮಾಲೀಕರು ಕೂಡ ತಾವು ಬಂದ್ ವಿರೋಧಿಸಿ ಹೆಚ್ಚುವರಿ 1 ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ -ಇಳಿಕೆಯ ಜಾಗತಿಕ ಆಟದ ಗುಟ್ಟೇನು ಗೊತ್ತೇ?
ಅಂಕಣಗಳು

ಪೆಟ್ರೋಲ್ ಬೆಲೆ ಏರಿಕೆ -ಇಳಿಕೆಯ ಜಾಗತಿಕ ಆಟದ ಗುಟ್ಟೇನು ಗೊತ್ತೇ?

ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ. ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ.

ಸರ್ಕಾರ ಪೆಟ್ರೋಲ್ ದರವನ್ನು 25 ರೂ. ಕಡಿಮೆ ಮಾಡಬಹುದು, ಆದರೆ ಮಾಡುವುದಿಲ್ಲ: ಚಿದಂಬರಂ
ವಾಣಿಜ್ಯ

ಸರ್ಕಾರ ಪೆಟ್ರೋಲ್ ದರವನ್ನು 25 ರೂ. ಕಡಿಮೆ ಮಾಡಬಹುದು, ಆದರೆ ಮಾಡುವುದಿಲ್ಲ: ಚಿದಂಬರಂ

ದೇಶಾದ್ಯಂತ ಪೆಟ್ರೋಲ್ ದರ ಏರಿಕೆಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸರ್ಕಾರ ಪೆಟ್ರೋಲ್ ದರವನ್ನು 25 ರೂಪಾಯಿ ಕಡಿಮೆ ಮಾಡಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.