Penalty

IndiGo ಗೆ 944 ಕೋಟಿ ರೂ ದಂಡ ವಿಧಿಸಿದ ಐಟಿ ಇಲಾಖೆ!
2021-22 ಸಾಲಿಗಾಗಿ ಐಟಿ ಇಲಾಖೆ ರೂ. 944.20 ಕೋಟಿ ದಂಡ ವಿಧಿಸುವ ಆದೇಶವನ್ನು ನೀಡಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

BBC ವರ್ಲ್ಡ್ ಸರ್ವೀಸ್ ಇಂಡಿಯಾಗೆ ED ಶಾಕ್: ರೂ. 3.44 ಕೋಟಿ ದಂಡ
ಇದೇ ಪ್ರಕರಣದಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದಡಿ ತಲಾ ರೂ. 1. 14 ಕೋಟಿ ದಂಡವನ್ನು ED ವಿಧಿಸಿದೆ.

ಆದಾಯದ ಹೊಸ ಮಾರ್ಗಗಳು: ಖನಿಜಗಳ ಮೇಲೆ ತೆರಿಗೆ, ದಂಡ ಜಾರಿಗೆ ಸರ್ಕಾರ ಕ್ರಮ
ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಸಂಪತ್ತು ಹೊಂದಿರುವ ಭೂಮಿ) ತೆರಿಗೆ ಮಸೂದೆ, 2024 ನ್ನು ಬೆಳಗಾವಿಯಲ್ಲಿ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮುಂದಿಡಲು ಸಚಿವ ಸಂಪುಟ ನಿರ್ಧರಿಸಿದೆ.

ಒಳಚರಂಡಿಗೆ ಮಳೆ ನೀರು ಹರಿಬಿಡುತ್ತಿರುವ ಜನರ ವಿರುದ್ಧ ಜಲಮಂಡಳಿ ʼದಂಡ ಅಭಿಯಾನʼ ಆರಂಭ
ಮಳೆ ನೀರು ಕೋಯ್ಲು ಪದ್ದತಿಯ ಅಳವಡಿಕೆಯ ಮೂಲಕ ಆ ನೀರಿನ ಸದ್ಬಳಕೆ ಮಾಡುವುದು ಕಡ್ಡಾಯವಾಗಿದೆ. ಆದರೆ, ಹಲವಾರು ಕಡೆಗಳಲ್ಲಿ ಈ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವ ಮೂಲಕ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಲಾಗುತ್ತಿದೆ.

ಟೆಕ್ ಪಾರ್ಕ್-ಬಿಲ್ಡರ್ ವಿರುದ್ಧ BBMP ಸಮರ: ಮಳೆ ನೀರು ಚರಂಡಿಗೆ ತ್ಯಾಜ್ಯ, ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಕ್ಕೆ ದಂಡ!
ಪ್ಲಾಸ್ಟಿಕ್ ತ್ಯಾಜ್ಯವನ್ನು ಮಳೆನೀರು ಚರಂಡಿಗೆ (ಎಸ್‌ಡಬ್ಲ್ಯೂಡಿ) ಸುರಿದಿದ್ದಕ್ಕೆ ಮತ್ತು ಎರಡು ವಿಭಿನ್ನ ಸ್ಥಳಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಪ್ರಚಾರದ ಬ್ಯಾನರ್‌ಗಳನ್ನು ಹಾಕಿದ್ದಕ್ಕಾಗಿ ತಲಾ 50,000 ರೂಪಾಯಿ ದಂಡ ವಿಧಿಸಿದೆ.

ತಪ್ಪಾದ ಸೈಜ್ ಶೂ ಡೆಲಿವರಿ: Ajio ಗೆ 10 ಸಾವಿರ ರೂ. ದಂಡ ವಿಧಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ
ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೋಗೆ 10,000 ರೂ. ದಂಡ ವಿಧಿಸಿದೆ. ಅಜಿಯೋ 9,294 ರೂ. ಮೌಲ್ಯದ ನೈಕ್ ಶೂಗಳನ್ನು ತಪ್ಪಾದ ಗಾತ್ರದೊಂದಿಗೆ ವಿತರಿಸಿದ್ದಕ್ಕಾಗಿ ಮತ್ತು ನಂತರ ಸರಿಯಾದ ಗಾತ್ರದ ಶೂಗಳನ್ನು ನೀಡಲು ನಿರಾಕರಿಸಿದ್ದಕ್ಕೆ ಪ್ರತಿಯಾಗಿ ಈ ದಂಡ ವಿಧಿಸಲಾಗಿದೆ.

ಮಾಲಿನ್ಯಕಾರರಿಂದ ದಂಡ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ: ಸಚಿವ ಈಶ್ವರ್ ಖಂಡ್ರೆ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ) 2,900 ಕೋಟಿ ರೂಪಾಯಿ ದಂಡದ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ದಂಡದ ಹಣವನ್ನು ಸೂಕ್ತ ರೀತಿಯಲ್ಲಿ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆಯವರು ಸೋಮವಾರ ಹೇಳಿದರು.

ಖಾಸಗಿ ವಾಹನಗಳ ವಿರುದ್ಧ ವಿಶೇಷ ಅಭಿಯಾನ; 9.24 ಲಕ್ಷ ರೂ. ದಂಡ ಸಂಗ್ರಹಿಸಿದ ಅಧಿಕಾರಿಗಳು
ಖಾಸಗಿ ಟ್ರಾವೆಲ್ ಆಪರೇಟರ್‌ಗಳು ದುಬಾರಿ ಶುಲ್ಕ ಮತ್ತು ಪ್ರಯಾಣಿಕರ ವಾಹನಗಳಲ್ಲಿ ಸರಕುಗಳನ್ನು ಸಾಗಿಸುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ನಂತರ, ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ವಿಶೇಷ ತಪಾಸಣೆಯಲ್ಲಿ 9.24 ಲಕ್ಷ ರೂ.ಗಳನ್ನು ಉಲ್ಲಂಘಿಸಿದವರಿಂದ ದಂಡ ಸಂಗ್ರಹಿಸಿದರು.

ಕಟ್ಟಡ ನಿರ್ಮಾಣ ಕಂಪನಿಗೆ ಬಿಬಿಎಂಪಿಯಿಂದ 50,000 ರೂಪಾಯಿ ದಂಡ
ರಸ್ತೆ ಬದಿಯಲ್ಲಿ ಫ್ಲೆಕ್ಸ್ ಹಾಕಿದ್ದಕ್ಕಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಕ್ಯಾಸಾ ಗ್ರ್ಯಾಂಡ್ ಗೆ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದೆ.

