peace

ಬಂದೂಕು ಒಂದೇ  ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು
ದೇಶ

ಬಂದೂಕು ಒಂದೇ ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು

ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

ಕಾಶ್ಮೀರದಲ್ಲಿ ಶಾಂತಿಯ ಚಿಗುರುಗಳು ಮೊಳಕೆಯೊಡೆಯುತ್ತಿವೆ: ಮೆಹಬೂಬಾ ಮುಫ್ತಿ
ದೇಶ

ಕಾಶ್ಮೀರದಲ್ಲಿ ಶಾಂತಿಯ ಚಿಗುರುಗಳು ಮೊಳಕೆಯೊಡೆಯುತ್ತಿವೆ: ಮೆಹಬೂಬಾ ಮುಫ್ತಿ

ಕಲ್ಲು ತೂರಾಟ, ಹಿಂಸಾಚಾರ, ಭಯೋತ್ಪಾದನೆಯಿಂದ ತತ್ತರಿಸಿ ಹೋಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಶಾಂತಿಯ ಚಿಗುರುಗಳು ಮೊಳಕೆಯೊಡೆಯುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ...

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶಾಂತಿಯ ಚಿಗುರು ಕಾಣಿಸುತ್ತಿದೆ: ರಾಜನಾಥ್ ಸಿಂಗ್
ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶಾಂತಿಯ ಚಿಗುರು ಕಾಣಿಸುತ್ತಿದೆ: ರಾಜನಾಥ್ ಸಿಂಗ್

ಸದಾ ಹಿಂಸಾಚಾರದಿಂದ ಸುದ್ದಿಯಾಗುವ ಜಮ್ಮು ಮತ್ತು ಕಾಶ್ಮೀರ ಈಗ ಶಾಂತಿಯ ಚಿಗುರು ಕಾಣಿಸುತ್ತಿದೆ. ಕಣಿವೆ ರಾಜ್ಯದ ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂದು ಗೃಹ ಸಚಿವ...

ಡೋಕ್ಲಾಮ್ ವಿವಾದ: ಭಾರತ ಶಾಂತಿ ಬಯಸುತ್ತದೆ, ಯುದ್ಧವನ್ನಲ್ಲ- ರಾಜನಾಥ ಸಿಂಗ್
ದೇಶ

ಡೋಕ್ಲಾಮ್ ವಿವಾದ: ಭಾರತ ಶಾಂತಿ ಬಯಸುತ್ತದೆ, ಯುದ್ಧವನ್ನಲ್ಲ- ರಾಜನಾಥ ಸಿಂಗ್

ಭಾರತ ಶಾಂತಿಯನ್ನು ಬಯಸುತ್ತದೆ ಎಂಬುದನ್ನು ನಮ್ಮ ಎಲ್ಲಾ ನೆರೆ ರಾಷ್ಟ್ರಗಳಿಗೆ ಸಂದೇಶ ನೀಡ ಬಯಸುತ್ತೇನೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...

ಜಮ್ಮು- ಕಾಶ್ಮೀರದಲ್ಲಿ ನಾವು 10 ವರ್ಷಗಳಲ್ಲಿ ಸ್ಥಾಪಿಸಿದ್ದ ಶಾಂತಿ, ಮೋದಿಯಿಂದ ನಾಶ: ರಾಹುಲ್
ರಾಜ್ಯ

ಜಮ್ಮು- ಕಾಶ್ಮೀರದಲ್ಲಿ ನಾವು 10 ವರ್ಷಗಳಲ್ಲಿ ಸ್ಥಾಪಿಸಿದ್ದ ಶಾಂತಿ, ಮೋದಿಯಿಂದ ನಾಶ: ರಾಹುಲ್

ಕಾಶ್ಮೀರದಲ್ಲಿ ಕಳೆದ 10 ವರ್ಷಗಳಲ್ಲಿ ಸ್ಥಾಪಿಸಿದ್ದ ಶಾಂತಿಯನ್ನು ಮೋದಿ ಕೇವಲ 1 ತಿಂಗಳಲ್ಲಿ ನಾಶ ಮಾಡಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ..

ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ: ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಟ್ರಂಪ್ ಸಮ್ಮತಿ
ವಿದೇಶ

ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ: ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಟ್ರಂಪ್ ಸಮ್ಮತಿ

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡುವ ಮೂಲಕ ಕರೆ ಮಾಡಿ ಶುಭಾಶಯಗಳನ್ನು ಕೋರಿದ್ದು, ಈ ವೇಳೆ ಉಭಯ ನಾಯಕರು...

ಭಾರತದೊಂದಿಗೆ ಶಾಂತಿ, ಸಹಬಾಳ್ವೆ ದೂರದ ಮಾತು: ಪಾಕ್ ಪತ್ರಿಕೆಯ ಸಂಪಾದಕೀಯ ಬರಹ
ದೇಶ

ಭಾರತದೊಂದಿಗೆ ಶಾಂತಿ, ಸಹಬಾಳ್ವೆ ದೂರದ ಮಾತು: ಪಾಕ್ ಪತ್ರಿಕೆಯ ಸಂಪಾದಕೀಯ ಬರಹ

ಏಳು ದಶಕಗಳಿಂದ ಕಾಣುತ್ತಿರುವ ದ್ವೇಷ, ಹಗೆತನಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ...

ಸಿಕ್ಕಿಂ ಗಡಿ ವಿವಾದವನ್ನು ಉಭಯ ರಾಷ್ಟ್ರಗಳು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು: ಅಮೆರಿಕ ಆಗ್ರಹ
ವಿದೇಶ

ಸಿಕ್ಕಿಂ ಗಡಿ ವಿವಾದವನ್ನು ಉಭಯ ರಾಷ್ಟ್ರಗಳು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು: ಅಮೆರಿಕ ಆಗ್ರಹ

ಡೋಕ್ಲಾಮ್ ಸಂಬಂಧ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟು ವಿಕೋಪಕ್ಕೆ ಹೋಗುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ...

ಕಾಶ್ಮೀರ ಪರಿಸ್ಥಿತಿ ಸುಧಾರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಜಮ್ಮಾ ಮಸೀದಿ ಇಮಾಮ್ ಪತ್ರ
ದೇಶ

ಕಾಶ್ಮೀರ ಪರಿಸ್ಥಿತಿ ಸುಧಾರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಜಮ್ಮಾ ಮಸೀದಿ ಇಮಾಮ್ ಪತ್ರ

ಜಮ್ಮು ಮತ್ತು ಕಾಶ್ಮೀರದಲ್ಲಿ ದಿನ ಕಳೆಯುತ್ತಿದ್ದಂತೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಶನಿವಾರ ಪತ್ರ ಬರೆದಿದ್ದಾರೆ...