passport

ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್ಪೋರ್ಟ್ ಯೋಜನೆ!
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಅಂಚೆ ಕಚೇರಿಗಳ ಮುಂದೆ ಇತ್ತೀಚೆಗೆ ಉದ್ದನೆಯ ಸರತಿ ಸಾಲುಗಳು ಕಾಣಿಸುತ್ತಿವೆ. ಆದರೆ ಇದು ವೀಸಾ ಪಾಸ್ ಪೋರ್ಟ್ ಗಾಗಿ ಅಲ್ಲ. ಇದು ಪಾಸ್ ಪೋರ್ಟ್ ಆಕಾರದಲ್ಲಿರುವ ವಿಶೇಷ ಸ್ಟ್ಯಾಂಪ್ ಪುಸ್ತಕಕ್ಕಾಗಿ. ಅದುವೇ, ಫಿಲಾಟೆಲಿ ಪಾಸ್ ಪೋರ್ಟ್; ಆ ಕುರಿತ ವರದಿ ಇಲ್ಲಿದೆ:

ಯಾವುದೇ ದೇಶ ತಡೆಯೋ ಹಾಗಿಲ್ಲ! ಜಗತ್ತಿನಲ್ಲಿ ಇವರು ಮಾತ್ರ ಪಾಸ್ಪೋರ್ಟ್ ಇಲ್ಲದೇ ಎಲ್ಲಿಗೆ ಬೇಕಾದ್ರೂ ಹೋಗಬಹುದು!
ಯಾವ ದೇಶವೂ ಇವರನ್ನು ಪ್ರಶ್ನಿಸೋ ಹಾಗಿಲ್ಲ! ಪಾಸ್ಪೋರ್ಟ್ ಇಲ್ಲದೆ ವಿದೇಶಿ ಪ್ರವಾಸ ಮಾಡುವ ಜಗತ್ತಿನ ಆ 3 ಮಂದಿ ವಿಶೇಷ ವ್ಯಕ್ತಿಗಳು ಯಾರು ಗೊತ್ತಾ? ಇಲ್ಲಿದೆ ಶೇ. 99 ರಷ್ಟು ಜನರಿಗೆ ಗೊತ್ತಿಲ್ಲದ ಅಚ್ಚರಿಯ ಮಾಹಿತಿ:

Passport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!
ವಿದೇಶ ಪ್ರವಾಸದ ಕನಸು ಸಾಕಾರವಾಗದಿದ್ದರೂ ಬೇಸರ ಬೇಡ. ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಮಾಲ್ಡೀವ್ಸ್, ಟಿಬೆಟ್ ಅಥವಾ ಸ್ಕಾಟ್ಲ್ಯಾಂಡ್ನ ಅನುಭವವನ್ನು ಭಾರತದಲ್ಲಿಯೇ ಪಡೆಯಬಹುದಾದ ಅನೇಕ ಸ್ಥಳಗಳಿವೆ. ಕಡಿಮೆ ವೆಚ್ಚದಲ್ಲಿ ಅದ್ಭುತ ನೆನಪುಗಳನ್ನು ಸೃಷ್ಟಿಸಲು ಈ ತಾಣಗಳು ಅತ್ಯುತ್ತಮ ಆಯ್ಕೆಯಾಗಿವೆ.

ಪಾಸ್ ಪೋರ್ಟ್ ಪೌರತ್ವದ ದಾಖಲೆ ಅಲ್ಲ, ಹಾಗಾದ್ರೆ ಏನು? ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಶಶಿ ತರೂರ್! ಕಾನೂನು ತಿದ್ದುಪಡಿಗೆ ಒತ್ತಾಯ
ಪಾಸ್ಪೋರ್ಟ್ ಸೇವಾ ದಿವಸ್ ಕುರಿತು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಗಳಿಂದ ವ್ಯಾಪಕ ಚರ್ಚೆಯಾಗುತ್ತಿದಂತೆಯೇ ಕೇಂದ್ರ ಸರ್ಕಾರ ಸ್ಪಷ್ಪನೆ ನೀಡಿತ್ತು.

Passport ಪೌರತ್ವದ ಪ್ರಮಾಣಪತ್ರವಲ್ಲ, Travel document ಅಷ್ಟೇ: MEA ಸ್ಪಷ್ಟನೆ, ಹೊಸ ಚರ್ಚೆಗೆ ನಾಂದಿ..!
ಪಾಸ್ಪೋರ್ಟ್ಗಳನ್ನು ನೀಡುವ ಮೊದಲು ವಿವಿಧ ಸರ್ಕಾರಿ ಸಂಸ್ಥೆಗಳ ಮೂಲಕ ವ್ಯಾಪಕ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ. ಆದಾಗ್ಯೂ, ಪಾಸ್ಪೋರ್ಟ್ನ ಪ್ರಮುಖ ಕಾನೂನು ಉದ್ದೇಶವೆಂದರೆ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡುವುದು.

ಪಾಸ್ ಪೋರ್ಟ್ ತ್ವರಿತ ಯೋಜನೆ ಹರಿಕಾರ ಎಸ್.ಎಂ ಕೃಷ್ಣ
2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ಎಸ್ಎಂ ಕೃಷ್ಣ ಅವರು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಜೈಶಂಕರ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ, ಕ್ರಮಕ್ಕೆ ಆಗ್ರಹ
ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರ ಬರೆದ ಪತ್ರ ಕೇಂದ್ರ ಸರ್ಕಾರಕ್ಕೆ ತಡವಾಗಿ ಪತ್ರ ಬಂದಿದೆ ಎಂಬ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಿ: ಪ್ರಧಾನಿ ಮೋದಿಗೆ ಮತ್ತೊಮ್ಮೆ ಸಿಎಂ ಆಗ್ರಹ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

ಬೆಂಗಳೂರು: ಎರಡು ಕೈಗಳಿಲ್ಲದ ವ್ಯಕ್ತಿಯ ಪಾಸ್ ಪೋರ್ಟ್ ಗಾಗಿ ಫಿಂಗರ್ ಬಯೋಮೆಟ್ರಿಕ್ ವಿನಾಯಿತಿ!
ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಮಂಗಳೂರಿನ ನಿವೃತ್ತ ಮುಖ್ಯೋಪಾಧ್ಯಾಯರೊಬ್ಬರು ಪ್ರಥಮ ಬಾರಿಗೆ ಪಾಸ್ಪೋರ್ಟ್ ಪಡೆಯುತ್ತಿದ್ದಾರೆ.

