passes away

ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್ ಸುರೇಶ್ ಬಾಬು ನಿಧನ
ರಾಜ್ಯ

ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್ ಸುರೇಶ್ ಬಾಬು ನಿಧನ

1999 ರಲ್ಲಿ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಮತ್ತು 2005 ರಲ್ಲಿ ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು.

ಕಲಬುರಗಿ: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ; ಡಿಸಿಎಂ ಸೇರಿ ಹಲವರ ಸಂತಾಪ
ರಾಜ್ಯ

ಕಲಬುರಗಿ: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ; ಡಿಸಿಎಂ ಸೇರಿ ಹಲವರ ಸಂತಾಪ

1972ರಿಂದಲೇ ಕೆಬಿಎನ್‌ ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಅವರು, ವೈದ್ಯಕೀಯ, ಎಂಜಿನಿಯರಿಂಗ್‌, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು.

'ಖಾಸಗಿತನ ಮೂಲಭೂತ ಹಕ್ಕು' ಐತಿಹಾಸಿಕ ತೀರ್ಪಿನ ಅರ್ಜಿದಾರ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ನಿಧನ
ರಾಜ್ಯ

'ಖಾಸಗಿತನ ಮೂಲಭೂತ ಹಕ್ಕು' ಐತಿಹಾಸಿಕ ತೀರ್ಪಿನ ಅರ್ಜಿದಾರ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ನಿಧನ

2012ರಲ್ಲಿ ಆಧಾರ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಟ್ಟಮೊದಲ ಬಾರಿಗೆ ರಿಟ್ ಅರ್ಜಿ ಸಲ್ಲಿಸಿದವರು ನ್ಯಾಯಮೂರ್ತಿ ಪುಟ್ಟಸ್ವಾಮಿ.

ಬೆಂಗಳೂರು: ಖ್ಯಾತ ಭೌತಶಾಸ್ತ್ರಜ್ಞೆ ರೋಹಿಣಿ ಗೋಡ್ಬೋಲೆ ನಿಧನ
ರಾಜ್ಯ

ಬೆಂಗಳೂರು: ಖ್ಯಾತ ಭೌತಶಾಸ್ತ್ರಜ್ಞೆ ರೋಹಿಣಿ ಗೋಡ್ಬೋಲೆ ನಿಧನ

ಗೋಡ್ಬೋಲೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅದ್ಭುತ ಸಂಶೋಧಕಿ ಮತ್ತು ವಿಜ್ಞಾನದಲ್ಲಿ ಮಹಿಳಾ ಚಾಂಪಿಯನ್ ಆಗಿದ್ದ ಗೋಡ್ಬೋಲೆ ಅವರು 1995 ರಲ್ಲಿ CHEPಗೆ ಸಹ ಪ್ರಾಧ್ಯಾಪಕರಾಗಿ ಸೇರಿಕೊಂಡರು.

ಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಬುಖಾರಿ ಹೃದಯಾಘಾತದಿಂದ ನಿಧನ
ದೇಶ

ಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಬುಖಾರಿ ಹೃದಯಾಘಾತದಿಂದ ನಿಧನ

ಮುಷ್ತಾಕ್ ಅಹ್ಮದ್ ಬುಖಾರಿ ಅವರು ಇಂದು ಪೂಂಚ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

'ಮಲಯಾಳಂ ಸಿನಿಮಾಗಳ ತಾಯಿ' ಕವಿಯೂರ್ ಪೊನ್ನಮ್ಮ ನಿಧನ
ಸಿನಿಮಾ ಸುದ್ದಿ

'ಮಲಯಾಳಂ ಸಿನಿಮಾಗಳ ತಾಯಿ' ಕವಿಯೂರ್ ಪೊನ್ನಮ್ಮ ನಿಧನ

ವಯೋಸಹಜ ಕಾಯಿಲೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕವಿಯೂರ್ ಪೊನ್ನಮ್ಮ ಅವರು ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಹಿರಿಯ ರಾಜಕಾರಿಣಿ, ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್ ನಿಧನ
ರಾಜ್ಯ

ಹಿರಿಯ ರಾಜಕಾರಿಣಿ, ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್ ನಿಧನ

ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಅವರು ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಮಾಜವಾದಿ ಚಿಂತನೆಯ ಹಿನ್ನೆಲೆಯ ಶ್ರೀನಿವಾಸ್ ಅವರು ಶಿವಮೊಗ್ಗ ಜಿಲ್ಲೆ ಸಾಗರದಿಂದ ತಮ್ಮ ರಾಜಕೀಯವನ್ನು ಆರಂಭಿಸಿದರು.

ಅವಳೇ ನನ್ನ ಹೆಂಡ್ತಿ, ಸೋಲಿಲ್ಲದ ಸರದಾರ, ಅಣ್ಣ–ತಂಗಿ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆ.ಪ್ರಭಾಕರ ನಿಧನ!
ಸಿನಿಮಾ ಸುದ್ದಿ

ಅವಳೇ ನನ್ನ ಹೆಂಡ್ತಿ, ಸೋಲಿಲ್ಲದ ಸರದಾರ, ಅಣ್ಣ–ತಂಗಿ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆ.ಪ್ರಭಾಕರ ನಿಧನ!

ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್​ ಅವರನ್ನು ಅಪೋಲೋ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ನಿಧನರಾಗಿದ್ದಾರೆ.

ಬೆಂಗಳೂರು: ಖ್ಯಾತ ಉದ್ಯಮಿ ಅನಂತ ಪದ್ಮನಾಭ ಖೋಡೆ ನಿಧನ
ರಾಜ್ಯ

ಬೆಂಗಳೂರು: ಖ್ಯಾತ ಉದ್ಯಮಿ ಅನಂತ ಪದ್ಮನಾಭ ಖೋಡೆ ನಿಧನ

ಅನಂತ ಪದ್ಮನಾಭ ಖೋಡೆ ದಿವಂಗತ ರಾಮಚಂದ್ರ ಖೋಡೆ ಮತ್ತು ಶ್ರೀಹರಿ ಖೋಡೆಯವರ ಸಹೋದರರಾಗಿದ್ದರು, ಅವರಿಬ್ಬರೂ ಕುಟುಂಬದ ವ್ಯವಹಾರಗಳಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದರು.