Paris Paralympics 2024

Paralympics 2024: ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ತೊಡೆ ತಟ್ಟಿದ ನಿತೇಶ್ ಕುಮಾರ್!
ಕ್ರೀಡೆ

Paralympics 2024: ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ತೊಡೆ ತಟ್ಟಿದ ನಿತೇಶ್ ಕುಮಾರ್!

ಮೊದಲ ಗೇಮ್ ಅನ್ನು 21-14 ರಿಂದ ಗೆದ್ದುಕೊಂಡರೂ, ನಿತೀಶ್ ಅವರು ನೆಟ್‌ನಲ್ಲಿ ಹಿಡಿತ ಸಾಧಿಸಲು ಕಷ್ಟಪಟ್ಟರು. ಇದಕ್ಕೂ ಮೊದಲು, ನಿತೀಶ್ ಹತ್ತು ಪಂದ್ಯಗಳಲ್ಲಿ ಬೆಥಾಲ್ ಅನ್ನು ಸೋಲಿಸಲಿಲ್ಲ. ಆದರೆ ಈ ಬಾರಿ ಅವರು ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದರು.

Paralympics 2024: ಭಾರತಕ್ಕೆ ಮತ್ತೊಂದು ಪದಕ, ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಗೆದ್ದ ಯೋಗೇಶ್ ಕಥುನಿಯಾ!
ಕ್ರೀಡೆ

Paralympics 2024: ಭಾರತಕ್ಕೆ ಮತ್ತೊಂದು ಪದಕ, ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಗೆದ್ದ ಯೋಗೇಶ್ ಕಥುನಿಯಾ!

27 ವರ್ಷದ ಆಟಗಾರ ಈವೆಂಟ್‌ನಲ್ಲಿ 42.22 ಮೀಟರ್ ದೂರಕ್ಕೆ ಅತ್ಯುತ್ತಮವಾಗಿ ಎಸೆದಿದ್ದಾರೆ. ಇದು ಅವರ ಋತುವಿನ ಅತ್ಯುತ್ತಮ ಪ್ರದರ್ಶನವಾಗಿತ್ತು.

Paralympics 2024: ಇತಿಹಾಸ ಬರೆದ ಭಾರತ; ಓಟದ ಸ್ಪರ್ಧೆಯಲ್ಲಿ Preethi Pal ಗೆ ಕಂಚು, ಹೈಜಂಪ್ ನಲ್ಲಿ Nishad Kumar ಗೆ ಬೆಳ್ಳಿ ಪದಕ!
ಕ್ರೀಡೆ

Paralympics 2024: ಇತಿಹಾಸ ಬರೆದ ಭಾರತ; ಓಟದ ಸ್ಪರ್ಧೆಯಲ್ಲಿ Preethi Pal ಗೆ ಕಂಚು, ಹೈಜಂಪ್ ನಲ್ಲಿ Nishad Kumar ಗೆ ಬೆಳ್ಳಿ ಪದಕ!

ಭಾರತದ ಮಹಿಳಾ ಅಥ್ಲೀಟ್ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದು, ಪ್ರೀತಿಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರೀತಿಗೆ ಇದು ಎರಡನೇ ಕಂಚಿನ ಪದಕವಾಗಿದೆ.

Paris Paralympics 2024: ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಅವನಿ ಲೆಖರಾ ಚಿನ್ನ, ಮೋನಾ ಅಗರ್ವಾಲ್ ಕಂಚು
ವೆಬ್ ಸ್ಟೋರೀಸ್

Paris Paralympics 2024: ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಅವನಿ ಲೆಖರಾ ಚಿನ್ನ, ಮೋನಾ ಅಗರ್ವಾಲ್ ಕಂಚು

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಭಾರತದ ಅಗ್ರ ಐದು ಅಥ್ಲೀಟ್‌ಗಳು ಇವರು...
ವೆಬ್ ಸ್ಟೋರೀಸ್

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಭಾರತದ ಅಗ್ರ ಐದು ಅಥ್ಲೀಟ್‌ಗಳು ಇವರು...