Paris Olympics 2024

Paris Olympics 2024: ಕುಸ್ತಿಯಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ವಿನೇಶ್ ಫೋಗಟ್!
ಕ್ರೀಡೆ

Paris Olympics 2024: ಕುಸ್ತಿಯಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ವಿನೇಶ್ ಫೋಗಟ್!

ಕ್ವಾರ್ಟರ್ ಫೈನಲ್ ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು 7-5 ಅಂತರದಿಂದ ಸೋಲಿಸಿದ ವಿನೇಶ್ ಫೋಗಟ್ ಸೆಮಿ ಫೈನಲ್ ಗೆ ಲಗ್ಗೆ ಇಡುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ.

Olympics 2024: ವಿಶ್ವದ ನಂಬರ್ 1 ಕುಸ್ತಿಪಟು ಮಣ್ಣುಮುಕ್ಕಿಸಿದ ವಿನೇಶ್ ಪೋಗಟ್; ಫೈನಲ್ ತಲುಪಿದ ನೀರಜ್ ಚೋಪ್ರಾ!
ಕ್ರೀಡೆ

Olympics 2024: ವಿಶ್ವದ ನಂಬರ್ 1 ಕುಸ್ತಿಪಟು ಮಣ್ಣುಮುಕ್ಕಿಸಿದ ವಿನೇಶ್ ಪೋಗಟ್; ಫೈನಲ್ ತಲುಪಿದ ನೀರಜ್ ಚೋಪ್ರಾ!

ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆದ್ದಿದ್ದಾರೆ. ವಿನೇಶ್ ಜಪಾನ್‌ನ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸಿ 50 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Paris Olympics 2024: ಭಾರತ ಹಾಕಿ ತಂಡಕ್ಕೆ ಸಂಕಷ್ಟ; ಅಮಿತ್ ರೋಹಿದಾಸ್‌ಗೆ ನಿಷೇಧ, ಸೆಮಿಫೈನಲ್ ಪಂದ್ಯದಿಂದ ಹೊರಕ್ಕೆ!
ಕ್ರೀಡೆ

Paris Olympics 2024: ಭಾರತ ಹಾಕಿ ತಂಡಕ್ಕೆ ಸಂಕಷ್ಟ; ಅಮಿತ್ ರೋಹಿದಾಸ್‌ಗೆ ನಿಷೇಧ, ಸೆಮಿಫೈನಲ್ ಪಂದ್ಯದಿಂದ ಹೊರಕ್ಕೆ!

ಭಾನುವಾರ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ರೋಹಿದಾಸ್ ರೆಡ್ ಕಾರ್ಡ್ ಪಡೆದಿದ್ದರು. ಈ ಕಾರಣದಿಂದಾಗಿ ಎಫ್‌ಐಎಚ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಿತ್ತು.

Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!
ಕ್ರೀಡೆ

Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.

Paris Olympics 2024: ಹಾಕಿ ಚಿನ್ನಕ್ಕಾಗಿ ಹೋರಾಟ; ಸೆಮಿಸ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ದ ಭಾರತ ಸೆಣಸು!
ಕ್ರೀಡೆ

Paris Olympics 2024: ಹಾಕಿ ಚಿನ್ನಕ್ಕಾಗಿ ಹೋರಾಟ; ಸೆಮಿಸ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ದ ಭಾರತ ಸೆಣಸು!

1980ರ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತ ಕೊನೆಯದಾಗಿ ಚಿನ್ನದ ಪದಕ ಗೆದ್ದಿತ್ತು. ಭಾರತ ಒಟ್ಟು ಎಂಟು ಒಲಂಪಿಕ್ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.

Paris Olympics 2024 | ಪಿಆರ್ ಶ್ರೀಜೇಶ್ 'ಹೀರೋ'; ಭಾರತ ಪುರುಷರ ಹಾಕಿ ಸೆಮಿಫೈನಲ್‌ಗೆ ಪ್ರವೇಶ
ವೆಬ್ ಸ್ಟೋರೀಸ್

Paris Olympics 2024 | ಪಿಆರ್ ಶ್ರೀಜೇಶ್ 'ಹೀರೋ'; ಭಾರತ ಪುರುಷರ ಹಾಕಿ ಸೆಮಿಫೈನಲ್‌ಗೆ ಪ್ರವೇಶ

Olympics 2024: 'ಚಕ್ ದೇ ಇಂಡಿಯಾ'; ಗ್ರೇಟ್ ಬ್ರಿಟನ್ ಮಣಿಸಿ ಸೆಮಿಫೈನಲ್ ಗೆ ಭಾರತ ಲಗ್ಗೆ
ಕ್ರೀಡೆ

Olympics 2024: 'ಚಕ್ ದೇ ಇಂಡಿಯಾ'; ಗ್ರೇಟ್ ಬ್ರಿಟನ್ ಮಣಿಸಿ ಸೆಮಿಫೈನಲ್ ಗೆ ಭಾರತ ಲಗ್ಗೆ

ಭಾರತ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯವು ಪೂರ್ಣ ಸಮಯದವರೆಗೆ 1-1 ರಲ್ಲಿ ಸಮಬಲದಲ್ಲಿ ಉಳಿಯಿತು.

Paris Olympics 2024 Men's Hockey: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 3-2 ಗೋಲು ಗೆಲುವು!
ಕ್ರೀಡೆ

Paris Olympics 2024 Men's Hockey: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 3-2 ಗೋಲು ಗೆಲುವು!

ನಾಯಕ ಹರ್ಮನ್ ಪ್ರೀತ್ ಸಿಂಗ್ 13 ಹಾಗೂ 32ನೇ ನಿಮಿಷದಲ್ಲಿ 2 ಗೋಲು ಗಳಿಸಿದರೆ, ಅಭಿಷೇಕ್ 12ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

Paris Olympics 2024: 25 ಮೀ. ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್​​ ಫೈನಲ್​​ಗೆ ಲಗ್ಗೆ, ಹ್ಯಾಟ್ರಿಕ್ ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ
ಕ್ರೀಡೆ

Paris Olympics 2024: 25 ಮೀ. ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್​​ ಫೈನಲ್​​ಗೆ ಲಗ್ಗೆ, ಹ್ಯಾಟ್ರಿಕ್ ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 25 ಪಿಸ್ತೂಲ್ ಸ್ಪರ್ಧೆಯಲ್ಲಿ ಶುಕ್ರವಾರ ಮನು ಭಾಕರ್ 590-24x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದರು.