Paris Olympics 2024

Olympics 2024 ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದಿದ್ದ Imane Khelif ಹೆಣ್ಣಲ್ಲ.. ಗಂಡು!: ವೈದ್ಯಕೀಯ ವರದಿ ಸೋರಿಕೆ!
ಕ್ರೀಡೆ

Olympics 2024 ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದಿದ್ದ Imane Khelif ಹೆಣ್ಣಲ್ಲ.. ಗಂಡು!: ವೈದ್ಯಕೀಯ ವರದಿ ಸೋರಿಕೆ!

ಪ್ಯಾರಿಸ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಲ್ಜೇರಿಯಾದ ಬಾಕ್ಸರ್ Imane Khelif ಭಾರಿ ಸುದ್ದಿಗೆ ಗ್ರಾಸವಾಗಿದ್ದರು. Imane Khelif ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಫೈನಲ್ ನಲ್ಲಿ ಚಿನ್ನ ಕೂಡ ಗೆದ್ದಿದ್ದರು.

Vinesh Phogat ನನ್ನ ತಂದೆಯ ಸಹಾಯ ಮರೆತಿದ್ದಾರೆ: ಬಬಿತಾ ಫೋಗಟ್
ದೇಶ

Vinesh Phogat ನನ್ನ ತಂದೆಯ ಸಹಾಯ ಮರೆತಿದ್ದಾರೆ: ಬಬಿತಾ ಫೋಗಟ್

ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ತಾನು ಅನರ್ಹಗೊಂಡ ಸಂದರ್ಭದ ವೇಳೆ, ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಪತ್ರ ಬರೆಯುವಾಗ ವಿನೇಶ್‌, ನನ್ನ ತಂದೆಯನ್ನು ಮರೆತಿದ್ದರು ಎಂದು ವಿನೇಶ್‌ ಅವರ ಸಹೋದರಿ ಬಬಿತಾ ಫೋಗಾಟ್‌ ಬೇಸರ ವ್ಯಕ್ತಪಡಿಸಿದ್ದಾರೆ.

Olympics 2024: ವಿನೇಶ್ ಫೋಗಟ್ ಮನವಿ ವಜಾಗೊಳಿಸಿದ CAS, ಬೇಸರ ವ್ಯಕ್ತಪಡಿಸಿದ IOA!
ಕ್ರೀಡೆ

Olympics 2024: ವಿನೇಶ್ ಫೋಗಟ್ ಮನವಿ ವಜಾಗೊಳಿಸಿದ CAS, ಬೇಸರ ವ್ಯಕ್ತಪಡಿಸಿದ IOA!

ತೀರ್ಪು ಪ್ರಕಟಿಸಲು ಆಗಸ್ಟ್ 16ರವರೆಗೆ ಗಡುವು ವಿಸ್ತರಣೆಯನ್ನು ಘೋಷಿಸಿದ್ದರೂ, ಇಂದು ಸಂಜೆಯೇ ತೀರ್ಪು ಹೊರಬಂದಿದೆ. ಇದು ನಿಜಕ್ಕೂ ಬೇಸರದ ಸಂಗತಿ.

Olympics 2024: ವಿನೇಶ್ ಪೋಗಟ್ 'ಬೆಳ್ಳಿ' ಪದಕ ಕನಸು ಭಗ್ನ; ಅರ್ಜಿ ವಜಾ ಮಾಡಿದ CAS
ಕ್ರೀಡೆ

Olympics 2024: ವಿನೇಶ್ ಪೋಗಟ್ 'ಬೆಳ್ಳಿ' ಪದಕ ಕನಸು ಭಗ್ನ; ಅರ್ಜಿ ವಜಾ ಮಾಡಿದ CAS

ಫೈನಲ್‌ನ ಪಂದ್ಯಕ್ಕೂ ಮುನ್ನ 100 ಗ್ರಾಂ ಅಧಿಕ ತೂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್ ಪೊಗಟ್ ರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ತನಗೆ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ಒತ್ತಾಯಿಸಿ ಮೇಲ್ಮನವಿ ಸಲ್ಲಿಸಿದ್ದರು.

Vinesh Phogat: ಪದಕ ನಿರ್ಧಾರ ಮತ್ತೆ ಮುಂದೂಡಿಕೆ; ವಿನೇಶ್ ಇನ್ನೆಷ್ಟು ದಿನ ಕಾಯಬೇಕು!
ಕ್ರೀಡೆ

Vinesh Phogat: ಪದಕ ನಿರ್ಧಾರ ಮತ್ತೆ ಮುಂದೂಡಿಕೆ; ವಿನೇಶ್ ಇನ್ನೆಷ್ಟು ದಿನ ಕಾಯಬೇಕು!

ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲ. ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ: 126 ಪದಕದೊಂದಿಗೆ ಅಗ್ರಸ್ಥಾನದಲ್ಲಿ ಅಮೆರಿಕ, 6 ಪದಕಕ್ಕೆ ಭಾರತ ತೃಪ್ತಿ!
ಕ್ರೀಡೆ

ಪ್ಯಾರಿಸ್ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ: 126 ಪದಕದೊಂದಿಗೆ ಅಗ್ರಸ್ಥಾನದಲ್ಲಿ ಅಮೆರಿಕ, 6 ಪದಕಕ್ಕೆ ಭಾರತ ತೃಪ್ತಿ!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ) ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪರ್ಧೆಯ ಕೊನೆಯ ದಿನದಂದು ಅಮೆರಿಕಾ ತನ್ನ ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಿಂದ ಹಿಂದೆ ಹಾಕಿತು.

Olympics 2024: ಚಿನ್ನ ಗೆದ್ದಿದ್ದ ಪಾಕಿಸ್ತಾನ ಅಥ್ಲೀಟ್ Arshad Nadeem ಸುಮಾರು 3 ಕೋಟಿ ರೂ ತೆರಿಗೆ ಕಟ್ಟಬೇಕೇ?
ಕ್ರೀಡೆ

Olympics 2024: ಚಿನ್ನ ಗೆದ್ದಿದ್ದ ಪಾಕಿಸ್ತಾನ ಅಥ್ಲೀಟ್ Arshad Nadeem ಸುಮಾರು 3 ಕೋಟಿ ರೂ ತೆರಿಗೆ ಕಟ್ಟಬೇಕೇ?

ಪಾಕಿಸ್ತಾನ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಪಡೆದ ಬಹುಮಾನದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ.

Olymipcs 2024: ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರೇಕ್ ಡ್ಯಾನ್ಸಿಂಗ್ ಪಂದ್ಯ ಗೆದ್ದ ಭಾರತ; 4ನೇ ಸ್ಥಾನ
ಕ್ರೀಡೆ

Olymipcs 2024: ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರೇಕ್ ಡ್ಯಾನ್ಸಿಂಗ್ ಪಂದ್ಯ ಗೆದ್ದ ಭಾರತ; 4ನೇ ಸ್ಥಾನ

ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಹಲವು ಅಚ್ಚರಿ ಫಲಿತಾಂಶಗಳಿಗೆ ವೇದಿಕೆಯಾಗಿದ್ದು ನೆದರ್ಲೆಂಡ್ ನ ಬ್ರೇಕ್ ಡ್ಯಾನ್ಸಿಂಗ್ ಸ್ಪರ್ಧಿ ತಾವಾಡಿದ ಒಲಿಂಪಿಕ್ಸ್ ನ ಮೊದಲ ಪಂದ್ಯವನ್ನೇ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ವಿನೇಶ್ ಫೋಗಟ್ ಗೆ 'ಬೆಳ್ಳಿ' ಪದಕ?: ಭಾನುವಾರ ಸಿಎಎಸ್ ಮಹತ್ವದ ತೀರ್ಪು
ಕ್ರೀಡೆ

ವಿನೇಶ್ ಫೋಗಟ್ ಗೆ 'ಬೆಳ್ಳಿ' ಪದಕ?: ಭಾನುವಾರ ಸಿಎಎಸ್ ಮಹತ್ವದ ತೀರ್ಪು

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್‌ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರದ ದಿನಾಂಕವನ್ನು ವಿಸ್ತರಿಸಿದೆ.