PAN card
ಬಜೆಟ್: ಆದಾಯ ತೆರಿಗೆ ವಿವರ ಸಲ್ಲಿಸಲು ಪಾನ್ ಅಗತ್ಯವಿಲ್ಲ -ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಕಡ್ಡಾಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದೆ ಕೇವಲ 4 ಗಂಟೆಗಳಲ್ಲಿ ಕೈ ಸೇರಲಿದೆ ಪ್ಯಾನ್ ಕಾರ್ಡ್!
ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹಲವು ದಿನಗಳ ಕಾಲ ಕಾಯುವುದು ಶೀಘ್ರವೇ ಕೊನೆಯಾಗಲಿದೆ.

ಪ್ಯಾನ್ ಕಾರ್ಡ್ ಮಾಡಿಸಲು ಹೊರಟಿದ್ದೀರಾ.. ಈ ಹೊಸ ಬದಲಾವಣೆ ಬಗ್ಗೆ ತಿಳಿದುಕೊಳ್ಳಿ!
ಪಾನ್ ಕಾರ್ಡ್ ಗಾಗಿ ಹಾಕುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದೆ.

200 ಜನಪ್ರತಿನಿಧಿಗಳು ಪಾನ್ ಸಂಖ್ಯೆಯನ್ನೇ ನೀಡಿಲ್ಲ
ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪಾನ್ ಸಂಖ್ಯೆ ನಮೂದಿಸಬೇಕು ಎಂಬ ಸೂಚನೆ ಇದ್ದರೂ 7 ಸಂಸದರು ಹಾಗೂ 199 ಶಾಸಕರು ಆ ವಿವರವನ್ನೇ ಕೊಟ್ಟಿಲ್ಲ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ...

ಲಿಂಗಾಂತರಿಗಳು ಪ್ಯಾನ್ ಕಾರ್ಡ್ ಗಾಗಿ ಲಿಂಗ ಸಂಬಂಧಿ ದಾಖಲೆ ನಿಡಬೇಕಿಲ್ಲ: ಐಟಿ ಇಲಾಖೆ
ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಬೇಕಾದ ಲಿಂಗಾಂತರಿಗಳು ತಾವು ಪುರುಷ/ಮಹಿಳೆ ಎನ್ನುವ ಯಾವ ಲಿಂಗಆಧಾರಿತ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆಧಾರ್ ನಿಂದ ಅಕ್ರಮ ಹಣದ ವರ್ಗಾವಣೆ ನಿಗ್ರಹ ಹೇಗೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ಆರ್ಥಿಕತೆಗೆ ಬೆದರಿಕೆಯೊಡ್ಡಿರುವ ಅಕ್ರಮ ಹಣ ವರ್ಗಾವಣೆಯನ್ನು ಆಧಾರ್ ಕಾರ್ಡ್ ನಿಂದ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರವನ್ನು ಪ್ರಶ್ನಿಸಿದೆ.

2 ಪ್ಯಾನ್ ಕಾರ್ಡ್ ಹೊಂದಿರುವ ಅಜಂ ಖಾನ್ ಪುತ್ರನ ವಿರುದ್ಧ ತನಿಖೆಗೆ ಚುನಾವಣಾ ಆಯೋಗ ಆದೇಶ
ಎರಡು ಪ್ಯಾನ್ ಕಾರ್ಡ್ ಹೊಂದಿರುವ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ತನಿಖೆ...

ಆ.31ರೊಳಗೆ ಆಧಾರ್ ಲಿಂಕ್ ಮಾಡಿ, ಇಲ್ಲದಿದ್ರೆ ಪಾನ್ ಕಾರ್ಡ್ ರದ್ದಾಗಬಹುದು!
ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಆಗಸ್ಟ್ 31ರವರೆಗೂ ಗಡುವು ವಿಸ್ತರಿಸಿದ್ದು, ಒಂದು ವೇಳೆ...

ಚಿಂತೆ ಬೇಡ... ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ!
ಮಹತ್ವದ ಬೆಳವಣಿಗೆಯಲ್ಲಿ ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಅಮಾನ್ಯಗೊಳಿಸುವುದಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

